CATEGORY

ಅಪರಾಧ

ರಾಜ್ಯದಲ್ಲಿ ಯಡಿಯೂರಪ್ಪ ಅಸ್ತಿತ್ವ ಉಳಿದಿಲ್ಲ: ಅಮಿತ್ ಶಾಗೆ ಯತ್ನಾಳ ಸಲಹೆ

ವಿಜಯಪುರ: ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಸ್ತಿತ್ವ ಉಳಿದಿಲ್ಲ ಎನ್ನುವುದನ್ನು ಗೃಹ ಸಚಿವ ಅಮಿತ್ ಶಾ ಅವರು ಅರಿತುಕೊಳ್ಳಬೇಕು. ಅಮಿತ್‌ ಶಾ ಅವರು ಇನ್ನೂ ಯಡಿಯೂರಪ್ಪಾಜಿ, ಯಡಿಯೂರಪ್ಪಾಜಿ  ಎಂದು ಜಪ ಮಾಡುತ್ತಿದ್ದರೆ...

ಚಕ್ರವರ್ತಿ ಸೂಲಿಬೆಲೆ ಸುಳ್ಳಿನ ಚಕ್ರವರ್ತಿ: ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿ

 ಉಡುಪಿ: ಕೇಂದ್ರ ಸರ್ಕಾರದ ತೀರ್ಮಾನದಂತೆ ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಶೇಕಡ 5 ರಷ್ಟು ಏರಿಕೆ ಮಾಡಲಾಗಿದೆ. ಈ ವಿಷಯದಲ್ಲಿ ಬಿಜೆಪಿ ನಾಯಕರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಮಹಿಳಾ ಮತ್ತು...

ನಿರ್ದೇಶಕ ನಂದಕಿಶೋರ್‌ ಸಾಲ ಮರಳಿಸಿಲ್ಲ; ಯುವ ನಟ ಶಬರೀಶ್ ಶೆಟ್ಟಿ ಆರೋಪ

ಬೆಂಗಳೂರು: ನಿರ್ದೇಶಕ ನಂದಕಿಶೋರ್‌ ವಿರುದ್ಧ ಯುವ ನಟ ಶಬರೀಶ್ ಶೆಟ್ಟಿ ಎಂಬವರು ಹಣಕಾಸು ವಂಚನೆಯ ಆರೋಪ ಮಾಡಿದ್ದಾರೆ.  ಒಂಬತ್ತು ವರ್ಷದ ಹಿಂದೆ ನಂದ ಕಿಶೋರ್ ಅವರು ತಮ್ಮಿಂದ 22 ಲಕ್ಷ ರೂ. ಹಣ ಪಡೆದುಕೊಂಡಿದ್ದು,...

ದೆಹಲಿಯಿಂದ ಪುಣೆಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ; ಸಂಚಾರ ರದ್ದು

ಮುಂಬೈ: ಏರ್‌ ಇಂಡಿಯಾ ಗ್ರಹಗತಿಗಳು ಸಿರಿ ಇದ್ದ ಹಾಗೆ ಕಾಣಿಸುತ್ತಿಲ್ಲ. ಇಂದು ದೆಹಲಿಯಿಂದ ಪುಣೆಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ.  ಇದರ ಪರಿಣಾಮ ವಿಮಾನಯಾನ ಸಂಸ್ಥೆಯು ಪುಣೆಯಿಂದ ದೆಹಲಿಗೆ...

ಪವರ್‌ ಟಿವಿ ಕಚೇರಿಯಲ್ಲಿ ಕೈಕೊಟ್ಟ ಲಿಫ್ಟ್‌; ಟೆಕ್ನೀಷಿಯನ್‌ ಸಾವು

ಬೆಂಗಳೂರು: ಪವರ್‌ ಟಿವಿ ಕನ್ನಡ ಚಾನೆಲ್‌ ಉದ್ಯೋಗಿಯೊಬ್ಬರು ಲಿಫ್ಟ್‌ ಅವಘಡದಲ್ಲಿ ಮೃತಪಟ್ಟಿರುವ ಧಾರುಣ ಘಟನೆ ನಿನ್ನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೃತ ಉದ್ಯೋಗಿ ಹಾಸನ ಮೂಲದ ವಿಕ್ಕಿ ಎಂದು ತಿಳಿದು ಬಂದಿದೆ....

ಇರಾನ್‌ ಕ್ರಿಪ್ಟೊ ಕರೆನ್ಸಿ ಹ್ಯಾಕ್;‌ ರೂ.781 ಕೋಟಿ ಹಣ ಖಾಲಿ; ಇಸ್ರೇಲ್‌ ಕೈವಾಡ ಶಂಕೆ

ದುಬೈ: ಹ್ಯಾಕರ್‌ ಗಳ ಗುಂಪೊಂದು ಇರಾನ್‌ ನ ಅತ್ಯಂತ ದೊಡ್ಡ ಕ್ರಿಪ್ಟೊ ಕರೆನ್ಸಿ ಎಕ್ಸ್‌ಚೇಂಜ್‌ ‘ನೋಬಿಟೆಕ್ಸ್‌’ ಅನ್ನು ಹ್ಯಾಕ್‌ ಮಾಡಿ, 90 ದಶಲಕ್ಷ ಡಾಲರ್‌ (ಅಂದಾಜು ರೂ.781 ಕೋಟಿ) ನಷ್ಟು ಮೊತ್ತವನ್ನು ಖಾಲಿ...

ನ್ಯಾ.ಯಶವಂತ ವರ್ಮಾ ನಿವಾಸದಲ್ಲಿ ನಗದು ಪತ್ತೆ: ಆರೋಪ ಸಾಬೀತು, ಸೇವೆಯಿಂದ ವಜಾಕ್ಕೆ ಶಿಫಾರಸು

ನವದೆಹಲಿ: ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ವಿರುದ್ಧ ದಾಖಲಾಗಿದ್ದ ಆರೋಪಗಳು ಸಾಬೀತಾಗಿವೆ ಎಂದು ಸುಪ್ರೀಂಕೋರ್ಟ್‌ ನೇಮಿಸಿದ್ದ ವಿಚಾರಣಾ ಸಮಿತಿ ತಿಳಿಸಿದೆ. ಜತೆಗೆ ಅವರನ್ನು...

ಯಾವ ಕೆಲಸಕ್ಕೆ ಎಷ್ಟು ಲಂಚ ಎಂದು ಬೋರ್ಡ್‌ ಹಾಕಿಬಿಡಿ! ಕಂದಾಯ ಸಚಿವ ಕೃಷ್ಣಬೈರೇಗೌಡ ತರಾಟೆ

ಬೆಂಗಳೂರು: ಬೆಂಗಳೂರು ನಗರದ ಕಂದಾಯ ಭವನದಲ್ಲಿರುವ ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ತಾಲ್ಲೂಕು ಕಚೇರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲ್ಲೂಕು ಕಚೇರಿಯಲ್ಲಿ ಯಾವ...

ಕರಾವಳಿಯಲ್ಲಿ  ಕೋಮು ಗಲಭೆಗೆ ಧರ್ಮಾಧರಿತ ರಾಜಕೀಯ ಕಾರಣ: ಕೆಪಿಸಿಸಿ ಸತ್ಯಶೋಧನಾ ಸಮಿತಿ ಸಂಶೋಧನೆ

ಬೆಂಗಳೂರು: ಕರಾವಳಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೋಮು ಗಲಭೆ ಕುರಿತು ಅಧ್ಯಯನ ನಡೆಸಲು ಪ್ರದೇಶ ಕಾಂಗ್ರೆಸ್‌ ಸಮಿತಿ ನೇಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ನಾಸೀರ್ ಹುಸೇನ್ ನೇತೃತ್ವದ ಸತ್ಯಶೋಧನಾ ಸಮಿತಿಯು ತನ್ನ ವರದಿಯನ್ನು...

ಮಲ ಹೊರುವ ಪದ್ದತಿ ಜೀವಂತವಾಗಿದೆಯೇ?: ಹೈಕೋರ್ಟ್‌ ಕಳವಳ

ಬೆಂಗಳೂರು: ಮಲ ಹೊರುವ ಮತ್ತು ಮನುಷ್ಯರಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಅನಿಷ್ಟ ಪದ್ದತಿಯನ್ನು ನಿಷೇಧಿಸಿದ್ದರೂ ಇಂದಿಗೂ ನಡೆದುಕೊಂಡು ಬರುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೈಕೋರ್ಟ್‌ ಹೇಳಿದೆ. ಶೌಚ ಗುಂಡಿ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ...

Latest news