CATEGORY

ಅಡುಗೆ

ಮೊಟ್ಟೆ ಬಿರಿಯಾನಿ ಈ ರೀತಿಯೂ ಒಮ್ಮೆ ಟ್ರೈ ಮಾಡಿ

ಬ್ಯಾಚುಲರ್ ಜೀವನಕ್ಕೆ ಕೆಲವೊಂದು ಫುಡ್ ಗಳು ಅನಿವಾರ್ಯ. ಹೊರಗೆ ತಿಂದು ತಿಂದು ಬೋರ್ ಆಗಿರುತ್ತೆ. ಆದರೆ ಮನೆಯಲ್ಲಿ ರುಚಿಯಾಗಿ ಮಾಡೋದಕ್ಕೆ ಕಷ್ಟ ಎನ್ನುವವರಿಗೆ ಸುಲಭವಾಗಿ, ರುಚಿಯಾಗಿ ಮಾಡುವ ಮೊಟ್ಟೆ ಬಿರಿಯಾನಿ ಇಲ್ಲಿದೆ ನೋಡಿ. ಬೇಕಾಗುವ...

ಉದುರುದುರು ಮೊಟ್ಟೆಯಿರುವಂತೆ ಮಾಡಿ ತಿನ್ನಿ ಎಗ್ ರೈಸ್

ಎಗ್ ರೈಸ್ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಹಾಗಂತ ಒಂದೇ ರೀತಿಯ ಎಗ್ ರೈಸ್ ಮಾಡೋದಕ್ಕೂ ಬೋರ್ ಅಲ್ವಾ. ಅದರಲ್ಲೂ ವಿಭಿನ್ನತೆ ಇದ್ರೆ ಖಂಡಿತ ಇಷ್ಟ ಆಗುತ್ತೆ. ಹಾಗಾದ್ರೆ ಇವತ್ತಿನ ಎಗ್...

ಮಟನ್ ಸಾಂಬಾರ್ ಜೊತೆಗೆ ಮುದ್ದೆ ಮುರೀತಾ ಇದ್ರೆ ಆಹಾ..! ಈ ಥರ ಮಟನ್ ಸಾರು ಮಾಡಿದ್ದೀರಾ..?

ನಾನ್ ವೆಜ್ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಮಟನ್ ಸಾಂಬಾರ್ ಅಂದ ಕೂಡಲೇ ಅದೆಷ್ಟೋ ಜನರ ಬಾಯಲ್ಲಿ ನೀರು ಬರ್ತಾ ಇದೆ ಅಲ್ವಾ. ಒಬ್ಬೊಬ್ಬರು ಒಂದೊಂದು ರೀತಿಯ ಸ್ಟೈಲ್ ಇರುತ್ತೆ. ಅದರಲ್ಲೂ...

ಕಡಲೇಕಾಳಲ್ಲಿ ಸಾರು, ಪಲ್ಯ ಅಷ್ಟೇ ಅಲ್ಲ.. ಬಿರಿಯಾನಿ ಕೂಡ ಮಾಡಬಹುದು..!

ಕಡಲೇಕಾಳು ಎಂದಾಕ್ಷಣಾ ಅದನ್ನ ನೆನೆಸಿ ಸಾಂಬಾರ್ ಅಥವಾ ಉಸಲಿ ಮಾಡ್ತೀವಿ. ಇದನ್ನು ಅಚ್ಚುಕಟ್ಟಾಗಿ, ರುಚಿ ರುಚಿಯಾಗಿ ಬಿರಿಯಾನಿಗೂ ಬಳಸಬಹುದು ಎಂಬುದು ನಿಮಗೆ ಗೊತ್ತಾ..? ಅದನ್ನ ಇವತ್ತು ತೋರಿಸ್ತೀವಿ ನೋಡಿ. ಬೇಕಾಗುವ ಪದಾರ್ಥಗಳು: ನೆನೆಸಿಟ್ಟ ಕಡಲೇಕಾಳುಎಣ್ಣೆತುಪ್ಪಪಲಾವ್ ಐಟಂಈರುಳ್ಳಿಟಮೋಟೋಶುಂಠಿ...

ಬಟರ್ ಚಿಕನ್ ಜೊತೆಗೆ ವೈಟ್ ಕುಷ್ಕ ತಿಂತಾ ಇದ್ರೆ ಸ್ವರ್ಗ : ಅದನ್ನ ಮಾಡೋದೇಗೆ ಗೊತ್ತಾ..?

ಬೇಕಾಗುವ ಸಾಮಗ್ರಿಗಳು: ಚಿಕನ್ಬಾಸುಮತಿ ಅಕ್ಕಿಅರಿಶಿನ ಪುಡಿಖಾರದ ಪುಡಿಶುಂಠಿ ಬೆಳ್ಳುಳ್ಳಿ ಪೇಸ್ಟ್ಗೋಡಂಬಿ ಪೇಸ್ಟ್ಧನ್ಯ ಪುಡಿಈರುಳ್ಳಿಹಸಿ‌ಮೆಣಸಿನಕಾಯಿಎಣ್ಣೆಬೆಣ್ಣೆರುಚಿಗೆ ತಕ್ಕಷ್ಟು ಉಪ್ಪು ಬಟರ್ ಚಿಕನ್ ಮಾಡುವ ವಿಧಾನ : ಮೊದಲಿಗೆ ಚಿಕನ್ ಸ್ವಚ್ಛಗೊಳಿಸಿ ಎತ್ತಿಟ್ಟುಕೊಳ್ಳಿ. ಮುಕ್ಕಾಲು ಕೆಜಿಯಷ್ಟು ಚಿಕನ್ ಗೆ ಒಂದು ಟೀ...

Latest news