1927 ರಲ್ಲಿ ಹುಟ್ಟಿದ ಅಪ್ಪ (ಮುದಿಯಾರು ರಾಮಪ್ಪ ಗೌಡ) 1947 ರಲ್ಲಿ ಯಕ್ಷಗಾನ ರಂಗಪ್ರವೇಶ ಮಾಡಿದ್ದರು. ಎರಡು ಮೂರು ವರ್ಷ ವೃತ್ತಿ ಯಕ್ಷಗಾನ ಮೇಳದಲ್ಲಿ ಕಲಾವಿದನಾಗಿ ದುಡಿದ ಅವರು, ಮುಂದೆ ಉದ್ಯೋಗದ ಕಾರಣ...
ʼಸದಾನಂದʼ ಎಂಬ ಕಾವ್ಯ ನಾಮದಲ್ಲಿ ಬರೆಯುತ್ತಿದ್ದ ಕೆ ಎಸ್ ರಾವ್ ಅವರ ಮೊದಲ ಕತೆ 60 ರ ದಶಕದಲ್ಲಿ ಕನ್ನಡದ ಖ್ಯಾತ ಸಾಪ್ತಾಹಿಕ ಪತ್ರಿಕೆ ʼಸುಧಾʼದಲ್ಲಿ ಪ್ರಕಟವಾಯಿತು. ʼಪ್ರೀತಿ ಮತ್ತು ಚಿನ್ನದ ಕ್ರಾಸುʼ...
ಸತ್ಲುಜ್ ಬಗ್ಗೆ ಯಾಕೆ ಸರಕಾರಕ್ಕೆ ಭಯ? 1995 ರಲ್ಲಿ ಪೊಲೀಸರು ಮಾಡಿದ ಅತಿರೇಕಗಳು, ಮಾನವಹಕ್ಕುಗಳ ಉಲ್ಲಂಘನೆ ಈಗಲೂ ನಡೆಯುತ್ತಿದೆ ಎಂದೇ? ಅಂತಹ ಅತಿರೇಕಗಳಿಗೆ ಅಂದಿನ ಸರಕಾರ ಬೆಂಬಲ ಕೊಟ್ಟಂತೆ ಈಗಿನ ಸರಕಾರವೂ ಬೆಂಬಲ...
1980 ರ ಆ ಕಾಲಕ್ಕೆ, ಸಾಹಿತ್ಯ ಚಟುವಟಿಕೆಗಳಿಗೆ ಜಿಲ್ಲೆಯ ಕಾಲೇಜುಗಳಲ್ಲೇ, ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು ಹೆಸರುವಾಸಿಯಾಗಿತ್ತು. ಇದಕ್ಕೆ ಕಾರಣ ಸಾಹಿತ್ಯ ಪರಿಚಾರಕರಾದ ಎಂ ರಾಮಚಂದ್ರ ಮತ್ತು ಉದಯವಾಣಿಯೊಂದಿಗಿನ ಅವರ ಸಂಪರ್ಕದ ಕಾರಣ...
ಜುಲೈ 16, 1979. ನಮ್ಮ ಬಿ ಎಸ್ ಸಿ ತರಗತಿಗಳು ಆರಂಭವಾದವು. ನಾನು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಕಾಂಬಿನೇಶನ್ ತೆಗೆದುಕೊಂಡಿದ್ದೆ. ಅದು ಕಂಪ್ಯೂಟರ್ ಯುಗ ಅಲ್ಲ ಅಲ್ಲವೇ, ಆಗ ಕಾಂಬಿನೇಶನ್ ಗಳ ಆಯ್ಕೆ...
ನಮ್ಮ ನಡುವಿನ ಸೂಕ್ಷ್ಮ ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿಯವರ ʼಮತೀಯ ದ್ವೇಷದ ಬೆಂಕಿಯಲ್ಲಿ ನಲುಗಿದ ಬದುಕುಗಳು, ಕರಾವಳಿಯ ರಕ್ತ-ಕಣ್ಣೀರುʼ ಕೃತಿ ಇಂದು (ಮೇ 30) ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಮಾಜಿ ಸ್ಪೀಕರ್ ರಮೇಶ್...
ಪಶ್ಚಿಮಘಟ್ಟದ ಸೆರಗಿನ ಮಲೆನಾಡಿನಲ್ಲಿ ಮೈಚಾಚಿಕೊಂಡಿರುವ ಕಾರ್ಕಳ, ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ, ಭೌಗೋಳಿಕ, ಚಾರಿತ್ರಿಕ, ಸಾಮಾಜಿಕ-ಸಾಂಸ್ಕೃತಿಕ ಹೀಗೆ ಅನೇಕ ವಿಷಯಗಳಲ್ಲಿ, ಭಿನ್ನವೂ ವಿಶಿಷ್ಟವೂ ಆದ ಒಂದು ತಾಲೂಕು.
ನೈಋತ್ಯದಲ್ಲಿರುವ ಸಮುದ್ರ ತೀರದ ಮಹಾನಗರ ಮಂಗಳೂರನ್ನು...
ನಾವು ಶಂಕರನಾರಾಯಣ ತೊರೆದು ಕಾರ್ಕಳಕ್ಕೆ ಮರಳಿದ 1978 ರ ದಿನಗಳು ರಾಷ್ಟ್ರ ರಾಜಕೀಯದಲ್ಲಿ ತೀವ್ರ ಅಲ್ಲೋಲಕಲ್ಲೋಲವಾಗುತ್ತಿದ್ದ ದಿನಗಳು.
ತುರ್ತುಪರಿಸ್ಥಿತಿಯ ಕರಾಳ ಅಧ್ಯಾಯ ಕೊನೆಗೊಂಡಿತು. ಚುನಾವಣೆ ನಡೆದು, ಇಂದಿರಾಗಾಂಧಿ ಮತ್ತು ಆಕೆಯ ಪಕ್ಷ ಹೀನಾಯವಾಗಿ ಸೋತಿತ್ತು,...
ಪುಸ್ತಕ ವಿಮರ್ಶೆ
ಇಂದು ವಿಶ್ವ ಪುಸ್ತಕ ದಿನ. ಈ ಹಿನ್ನೆಲೆಯಲ್ಲಿ, ಇದೇ ಶನಿವಾರ (ಎಪ್ರಿಲ್ 25) ಮಂಗಳೂರಿನಲ್ಲಿಎರಡನೇ ಮುದ್ರಣದ ಬಿಡುಗಡೆ ಕಾಣುತ್ತಿರುವ ಪತ್ರಕರ್ತ ನವೀನ್ ಸೂರಿಂಜೆ ಬರೆದ ʼಕರಾವಳಿಯ ಚರಿತ್ರೆಯಲ್ಲಿ ಹೈದರ್...
ಅದು 1981 ರ ಅಕ್ಟೋಬರ್ ತಿಂಗಳ 20 ನೇ ತಾರೀಕು. ನನಗೆ ಕಾಲೇಜಿನಲ್ಲಿ ಪರೀಕ್ಷೆ ಇತ್ತು. ಅದನ್ನು ಮುಗಿಸಿ ಮನೆಗೆ ಮರಳುತ್ತಲೇ, ನಮ್ಮ ನೆರೆಯ ಜೋಸೆಫ್ ಡಿಸೋಜರ ಜಮೀನಿನ ಆಚೆಯ ಕಡೆಯಿಂದ ಹೆಂಗಸರ...