ಈಗ ಬಹುಸಂಖ್ಯಾತ ಶೂದ್ರ ದಲಿತ ಸಮುದಾಯ ಎಚ್ಚೆತ್ತು ಕೊಳ್ಳಬೇಕಿದೆ. ಜಾತಿ ಜನಗಣತಿಗಾಗಿ ಒತ್ತಾಯಿಸಲೇ ಬೇಕಿದೆ. ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ, ಉದ್ಯೋಗ, ಯೋಜನೆ ಸಂಪನ್ಮೂಲಗಳಲ್ಲಿ ಪಾಲುದಾರಿಕೆ ಪಡೆಯಬೇಕಿದೆ. ಸಂವಿಧಾನದ ಆಶಯ ಗೆಲ್ಲಲೇಬೇಕಿದೆ. ಹಿಂದುತ್ವವಾದಿಗಳ ಹುನ್ನಾರ...
ಗೊತ್ತಿದ್ದೋ ಗೊತ್ತಿಲ್ಲದೆಯೋ? ಉದ್ದೇಶಪೂರ್ವಕವೋ ಕಾಕತಾಳಿಯವೋ? ಪ್ರತ್ಯಕ್ಷವಾಗಿಯೋ ಇಲ್ಲಾ ಪರೋಕ್ಷವಾಗಿಯೋ? ಒಟ್ಟಾರೆಯಾಗಿ ಸುಪ್ರೀಂ ನ್ಯಾಯಮೂರ್ತಿಗಳು ತೆಗೆದುಕೊಂಡ ತೀರ್ಮಾನಗಳು ಪ್ರಧಾನಿ ಮೋದಿಯವರ ಪರವಾಗಿರುವುದಕ್ಕಾಗಿ, ಹಿಂದುತ್ವವಾದಿಗಳ ಪಕ್ಷಪಾತಿಯಾಗಿದ್ದಕ್ಕಾಗಿ, ಸಂಘ ಪರಿವಾರದತ್ತ ವಾಲಿದ್ದಕ್ಕಾಗಿ ಈ ದೇಶದ ಇತಿಹಾಸ ಸಿಜೆಐ...
ವಿಡಂಬನೆ
ಯಾರು ಹೇಳಿದ್ದು ರಾಜಕಾರಣಿಯ ಮಕ್ಕಳು ರಾಜಕಾರಣಕ್ಕೆ ಬರಬಾರದು ಅಂತಾ? ಆ ರೀತಿ ರೂಲ್ಸ್, ಕಾಯಿದೆ, ನಿರ್ಬಂಧ, ನಿಷೇಧ ಏನಾದ್ರೂ ಇದೆಯಾ? ಮೈದಾನ ಮುಂದಿರುವಾಗ, ಅವಕಾಶ ದೊರತಿರುವಾಗ ಯಾರು ಬೇಕಾದರೂ ತಮ್ಮ ಕುದುರೆ...
ಹತ್ತು ವರ್ಷದ ಹಿಂದೆ 2015ರಲ್ಲಿ ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದ ದಲಿತರ ಕೇರಿಗೆ ನುಗ್ಗಿದ ಮೇಲ್ಜಾತಿ ದುರುಳರು ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದ ತೀರ್ಪು ಹೊರಬಿದ್ದಿದೆ. ಕೊಪ್ಪಳದ...
ಗೋಮಾತೆ ಪ್ರಚಾರ ಹಾಗೂ ಗೋಹತ್ಯೆ ವಿಚಾರ ಎಂಬುದು ಮುಸ್ಲಿಂ ದ್ವೇಷ ಸಾಧನೆಯ ಮೂಲಕ ಹಿಂದೂಗಳನ್ನು ಒಂದಾಗಿಸುವ ಮತ್ತು ಹಿಂದುತ್ವವನ್ನು ಗಟ್ಟಿಗೊಳಿಸುವ ಸಂಘಿ ಮೆದುಳುಗಳ ಮಹಾ ತಂತ್ರಗಾರಿಕೆಯಾಗಿದೆ. ಹಿಂದುತ್ವವಾದಿ ಸಿದ್ಧಾಂತದ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ...
ಯಾರು ಯಾವ ನ್ಯಾಯದೇವತೆಯ ಸ್ವರೂಪ ಅದೆಷ್ಟು ಬದಲಾಯಿಸಿದರೇನು, ನ್ಯಾಯಾಂಗ ವ್ಯವಸ್ಥೆ ಬದಲಾಗಲು ಸಾಧ್ಯವೇ? ನ್ಯಾಯಾಂಗ ವ್ಯವಸ್ಥೆಯೇ ಪ್ರಭುತ್ವದ ಪರ ವಾಲಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡುವವರು ಯಾರು? -ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ನ್ಯಾಯದೇವತೆಯ...
ಇವತ್ತು ಅಕ್ಟೋಬರ್ 17, ವಾಲ್ಮೀಕಿ ಜಯಂತಿ. ರಾಮಾಯಣ ಮಹಾಕಾವ್ಯದ ಈ ಕರ್ತೃ ಈ ದಿನಾಂಕದಂದು ಹುಟ್ಟಿದ್ದರು ಎಂದು ನಂಬಿ ಈ ದಿನವನ್ನು ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ವಿಶೇಷ ದಿನದ ಹಿನ್ನೆಲೆಯಲ್ಲಿ ವಾಲ್ಮೀಕಿ...
ಕರ್ನಾಟಕದಲ್ಲಾಗಿದ್ದರೆ ದೇವಸ್ಥಾನಕ್ಕೆ ಅಕ್ರಮವಾಗಿ ಪ್ರವೇಶಿಸಿ ಘೋಷಣೆ ಕೂಗಿದವರು ಮುಸ್ಲಿಂ ಆಗಿದ್ದರೆ ಪ್ರವೇಶಿಸಿದವರ ಮನೆಗೆ ಬೆಂಕಿ ಹಚ್ಚಲಾಗುತ್ತಿತ್ತು. ಸರಕಾರದ ಮೇಲೆ ತುಷ್ಟೀಕರಣದ ಆರೋಪ ಮಾಡಿ ಹಾದಿ ಬೀದಿಗಳಲ್ಲಿ ಕೇಸರಿ ಶಾಲುಗಳು ಪ್ರತಿಭಟಿಸುತ್ತಿದ್ದವು. ಇಂತಹುದೇ ಕೃತ್ಯ...
ಮಹಾಭಾರತ ಯುದ್ಧದಲ್ಲಿ ಹೋರಾಡಿ ಸತ್ತವರು ಬಡವರ ಮಕ್ಕಳು, ಸಂತ್ರಸ್ತರಾದವರು ಸಾಮಾನ್ಯ ಪ್ರಜೆಗಳು. ಹಾಗೆಯೇ ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ರಾಜಕೀಯ ಪಕ್ಷಗಳ ಮೇಲಾಟದಲ್ಲಿ ಅನುಕೂಲ ಕಾಣದೆ, ಅಭಿವೃದ್ಧಿ ಹೊಂದದೆ ತೊಂದರೆಗೆ ಒಳಗಾಗುವವರು ಬಹುಸಂಖ್ಯಾತ ಪ್ರಜೆಗಳೇ...