ಸ್ವಪಕ್ಷದ ನಾಯಕತ್ವ ತಪ್ಪು ಮಾಡಿದರೆ, ಜನವಿರೋಧಿ ಕೆಲಸ ಮಾಡಿದರೆ ಪಕ್ಷದ ಒಳಗಿದ್ದವರು ಟೀಕಿಸಬಾರದೇ? ಎನ್ನುವ ಪ್ರಶ್ನೆ ಹುಟ್ಟುತ್ತದೆ. ಖಂಡಿತಾ ಟೀಕಿಸಬೇಕು. ಆದರೆ ಅದು ಆಯಾ ಪಕ್ಷಗಳ ಸೂಕ್ತ ವೇದಿಕೆಗಳಲ್ಲಿ ಪ್ರಶ್ನಿಸಬೇಕೆ ವಿನಃ ಸಾರ್ವಜನಿಕವಾಗಿ...
ಪತ್ರಕರ್ತರ ಮೇಲೆ ಹಲ್ಲೆಯಾಗಿದೆ, ಪೊಲೀಸರ ಮೇಲೆ ದಾಳಿ ಮಾಡಲಾಗಿದೆ, ರೌಡಿತನ ಮಾಡಿದವರ ಮುಖಗಳು ಸ್ಪಷ್ಟವಾಗಿಯೇ ಗೋಚರವಾಗಿದೆ. ಆದರೂ ಈ ರೌಡಿ ಎಲೆಮೆಂಟ್ ಗಳನ್ನು ತಕ್ಷಣ ಬಂಧಿಸಿ ಕ್ರಮ ತೆಗೆದುಕೊಳ್ಳುವಲ್ಲಿ ಪೊಲೀಸ್ ವ್ಯವಸ್ಥೆ ವಿಫಲವಾಗಿದೆ....
ಪ್ರಹಸನ
ಇದು ಖಂಡಿತಾ ಕಾಲ್ಪನಿಕ ಪ್ರಹಸನವಲ್ಲ. ಉತ್ತರ ಪ್ರದೇಶ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಪಾಲುದಾರ ಪಕ್ಷವಾದ ನಿಶಾದ್ ಪಕ್ಷದ ಅಧ್ಯಕ್ಷ ಹಾಗೂ ಸಚಿವ ಸಂಜಯ್ ರವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿಯಾದಾಗ ನಡೆದ...
ಪ್ರಶಸ್ತಿ ಪಡಕೊಂಡವರಿಗಿಂತ ಹೊಡಕೊಂಡವರೇ ಹೆಚ್ಚಾಗಿರುವಾಗ, ಅಧ್ಯಕ್ಷರಾದವರು ಸ್ವಜನ ಪಕ್ಷಪಾತಿಯಾದಾಗ, ಲಾಭಿಕೋರರ ಹಾವಳಿ ಹೆಚ್ಚಾಗಿರುವಾಗ, ಕೆಲವು ಸದಸ್ಯರುಗಳು 'ಪ್ರಶಸ್ತಿ ನಿಮಗೆ ಪ್ರಶಸ್ತಿಯ ಮೊತ್ತ ನಮಗೆ' ಎನ್ನುವ ಡೀಲ್ ಗೆ ಇಳಿದಾಗ ಅಕಾಡೆಮಿಯ ಪ್ರಶಸ್ತಿಗಳಿಗೆ ಘನತೆ...
ಯಾರು ಅದೆಷ್ಟೇ ಪರಿಶ್ರಮವಹಿಸಿ ಜಾತಿಗಣತಿ ಮಾಡಿಸಿದರೂ ಪರಿಪೂರ್ಣವಾಗಿ ಮಾಡಲು ಸಾಧ್ಯವಿಲ್ಲ. ಶೇಕಡಾ ಹತ್ತರಷ್ಟು ನ್ಯೂನತೆಗಳು ಬಾಕಿಯಾಗುತ್ತವೆ. ಜಾತಿಗಣತಿ ವಿರೋಧಿಗಳು ಆ ಹತ್ತು ಪರ್ಸೆಂಟ್ ನ್ಯೂನತೆಗಳನ್ನೇ ಪ್ರಮುಖ ವಿಷಯವನ್ನಾಗಿ ಮಾಡಿ ಇಡೀ ಸಮೀಕ್ಷೆಯನ್ನೇ ಅವೈಜ್ಞಾನಿಕ...
ವ್ಯಕ್ತಿ ಯಾರೇ ಆಗಿರಲಿ, ಅದೆಷ್ಟೇ ಪ್ರಭಾವಿಯಾಗಿರಲಿ, ಅಗತ್ಯಕ್ಕೆ ತಕ್ಕಂತೆ ಬಳಸಿ ಬಿಸಾಕುವುದೇ ಆರೆಸ್ಸೆಸ್ ಸಿದ್ಧಾಂತದ ಪ್ರಮುಖ ಭಾಗ. ಹಿಂದುತ್ವರಾಷ್ಟ್ರೀಯತೆಯ ಮನುವಾದಿ ಸರ್ವಾಧಿಕಾರಿ ಸಾಮ್ರಾಜ್ಯ ಸ್ಥಾಪನೆಯ ಹಾದಿಯಲ್ಲಿ ಅಡ್ವಾಣಿ ಯಾಗಿರಲಿ, ಧನ್ಕರ್ ಆಗಿರಲಿ...
ಸರ್ವಾಧಿಕಾರಿ ಮನೋಭಾವನೆಯ ಮೋದಿ ಸರಕಾರ ಅಗತ್ಯ ಇದ್ದಾಗಲೆಲ್ಲಾ ಈ ತನಿಖಾ ಸಂಸ್ಥೆಗಳನ್ನು ತಮ್ಮ ರಾಜಕೀಯ ದ್ವೇಷಕ್ಕೆ ಬಳಸುವುದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಇಡಿ ಮಾತ್ರವಲ್ಲ, ಸಿಬಿಐ, ಐಟಿ...
ಅನಿವಾರ್ಯವಾಗಿ ಜನ ಹೋರಾಟಕ್ಕೆ ಮಣಿದ ಸರಕಾರ ಈಗ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದು ಮಾಡಿದೆಯಾದರೂ ಏರೋಸ್ಪೇಸ್ ಯೋಜನೆಯನ್ನಂತೂ ರದ್ದು ಮಾಡಿಲ್ಲ. " ಜಮೀನು ನೀಡಲು ಇಚ್ಚಿಸುವ ರೈತರಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚಿನ ಪರಿಹಾರ ಹಾಗೂ...
ಕನ್ನಡದ ಹಾಡಿಗೂ ಪಹಲ್ಗಾಮ್ ಹತ್ಯಾಕಾಂಡಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಆದರೆ ಸೋನು ನಿಗಮ್ ಒಳಗಿದ್ದ ಕೋಮುವಾದಿತನ ಈ ರೀತಿಯ ಅಸಂಬದ್ಧ ಸಂಬಂಧವನ್ನು ಕಲ್ಪಿಸಿತ್ತು. ಕನ್ನಡದ ಹಾಡಿಗಾಗಿ ಒತ್ತಾಯಿಸುವುದು ಉಗ್ರರು ನಡೆಸಿದ ನರಹತ್ಯೆಗೆ ಸಮ ಎನ್ನುವ...
ಮುಸ್ಲಿಂ ಸಮುದಾಯದ ನಾಯಕರುಗಳು ತಮ್ಮ ಸಮುದಾಯದ ಮತಾಂಧರನ್ನು ನಿಯಂತ್ರಿಸಬೇಕಿದೆ. ಪ್ರತೀಕಾರ ಮನೋಭಾವದ ಬದಲಾಗಿ ಕಾನೂನಾತ್ಮಕ ಹಾಗೂ ಅಹಿಂಸಾತ್ಮಕ ಸಂಘಟಿತ ಹೋರಾಟವನ್ನು ರೂಪಿಸಿಕೊಳ್ಳಬೇಕಿದೆ. ಇಲ್ಲದೇ ಹೋದರೆ ಧಾರ್ಮಿಕ ದ್ವೇಷ ಹಾಗೂ ಮತಾಂಧತೆಯ ಆವೇಶಗಳು ಎರಡೂ...