AUTHOR NAME

ಶಶಿಕಾಂತ್ ಯಡಹಳ್ಳಿ

177 POSTS
0 COMMENTS

ಕರುಣೆ ಇಲ್ಲದ ಕಾಲವೇ! ; ಕೆಂಗನಾಳ ಸಾವು ನ್ಯಾಯವೇ?

ʼಜನಪದರುʼ ಎನ್ನುವ ಸಾಂಸ್ಕೃತಿಕ ತಂಡದ ಹುಟ್ಟಿಗೆ ಕಾರಣರಾದ, ಗ್ರಾಮೀಣ ರಂಗಭೂಮಿಗೆ ಅನನ್ಯ ಕೊಡುಗೆ ನೀಡಿದ ನಾಟಕ ಅಕಾಡೆಮಿ ರಂಗಪ್ರಶಸ್ತಿ ಪುರಸ್ಕೃತ ಜಗದೀಶ್‌ ಕೆಂಗನಾಳ ರಂಗದಿಂದ ನೇಪಥ್ಯಕ್ಕೆ ಸರಿದಿದ್ದಾರೆ. ಅಗಲಿದ ತಮ್ಮ...

ವಿಡಂಬನೆ |ಕೋಮುವಾದಿಯಿಂದ ಕವಿತೆಯ ಪಾಠ

ನೋಡಿ ಮಕ್ಕಳೇ ಸರಿಯಾಗಿ ಎಲ್ಲರೂ ಕೇಸರಿ ಶಾಲನ್ನು ಹಾಕಿಕೊಳ್ಳಿ. ಎಲ್ಲರೂ ನಿಮ್ಮ ಕೈಯಲ್ಲಿ ಭಗವಾದ್ವಜ ಹಿಡಿದುಕೊಳ್ಳಿ. ಯಾವಾಗಲೂ ಎಲ್ಲರೂ ನಿಮ್ಮ ಮನಸಲ್ಲಿ ಜೈಶ್ರೀರಾಂ ಎಂದು ಹೇಳಿಕೊಳ್ಳುತ್ತಾ ಇರಿ. ಹಿಂದೂ ಧರ್ಮ ಉಳಿಯಬೇಕೆಂದರೆ ಇದನ್ನೆಲ್ಲಾ...

ಅಧಿವೇಶನದಲ್ಲಿ ಬಜೆಟ್ ಮಂಡನೆ; ಹೊರಗೆ ಪ್ರತಿಪಕ್ಷಗಳ ಸಮೂಹ ಗಾನ ಖಂಡನೆ

ವಿರೋಧಕ್ಕಾಗಿ ವಿರೋಧ ಮಾಡುವುದು, ಆಧಾರ ಪುರಾವೆಗಳಿಲ್ಲದೇ ಆರೋಪ ಮಾಡುವುದು, ಬಾಲಿಶವಾದ ಹೇಳಿಕೆ ಕೊಡುವುದು ಹಾಗೂ ಮಾಧ್ಯಮಗಳ ಮುಂದೆ ಸಮೂಹ ಗಾನ ಹಾಡುವುದೆಲ್ಲಾ ಪ್ರತಿಪಕ್ಷಗಳ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿವೆ. ಇದೆಲ್ಲವನ್ನೂ ಸುದ್ದಿ ಮಾಧ್ಯಮಗಳ ಮೂಲಕ...

ಚುನಾವಣಾ ಬಾಂಡ್; ಕೇಂದ್ರದ ನಡೆಗೆ ಸುಪ್ರೀಂ ತಡೆ

ಈಗ ಸುಪ್ರೀಂ ಕೋರ್ಟ್ ತೀರ್ಮಾನದಿಂದ ಮೋದಿ ಸರಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಮತ್ತೆ ಇದೇ ಸರಕಾರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದ್ದೇ ಆದರೆ ಈ ಸುಪ್ರೀಂ ಕೋರ್ಟ್ ಆದೇಶವನ್ನೇ ಬುಡಮೇಲು ಮಾಡಲು ಅದು ಪ್ರಯತ್ನಿಸುತ್ತದೆ....

ರಂಗಕರ್ಮಿಗಳ ಒತ್ತಾಯದ ಕರೆ; ಕಲಾಕ್ಷೇತ್ರ ಕಾರ್ಯಾಚರಣೆಗೆ ತಡೆ

ಕಲಾಕ್ಷೇತ್ರ ನವೀಕರಣವಾಗಲೇ ಬಾರದೆಂದಲ್ಲ. ನವೀಕರಣದ ಹೆಸರಲ್ಲಿ ದಿನಬಾಡಿಗೆ ಹೆಚ್ಚಿಸಿ ರಂಗಚಟುವಟಿಕೆಗಳು ಕೈಗೆಟುಕದಿರುವಂತೆ ಆಗಬಹುದು ಎನ್ನುವುದೇ ಸಾಂಸ್ಕೃತಿಕ ಕ್ಷೇತ್ರದವರ ಆತಂಕವಾಗಿದೆ. ಅನಗತ್ಯ ಕಾಮಗಾರಿಗಳನ್ನು ನಿಲ್ಲಿಸಿ ಅತ್ಯಗತ್ಯವಾದ ತಾಂತ್ರಿಕ ಪರಿಕರಗಳ ಲೋಪ ಪರಿಹರಿಸಿ ಎಂಬುದೇ ರಂಗಭೂಮಿಯವರ...

ಸಂವಿಧಾನ ವಿರೋಧಿ ಕಣ್ಣನ್ ಎನ್ನುವ ಸನಾತನಿ

ಲಿಂಗಬೇಧದ ಹೇಳಿಕೆ ನೀಡಿ ಸಂವಿಧಾನದ ಆಶಯಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಿದ ಕಣ್ಣನ್ ಎಂಬ ಅರ್ಚಕನ ಮೇಲೆ ಸರಕಾರ ಕ್ರಮ ಕೈಗೊಳ್ಳಬೇಕಿದೆ. ಮಠಗಳ ದೇವಸ್ಥಾನಗಳನ್ನು ಜಾತಿಕೇಂದ್ರಿತ ಎಂದು ಆರೋಪಿಸಿದ ಈ ಪೂಜಾರಿಯ...

ಕನಸಿನ ಲೋಕದಲಿ ಅರಳಿದ ಕಣಿವೆಯ ಹಾಡೆಂಬ ದೃಶ್ಯಕಾವ್ಯ

'ದಿ ವ್ಯಾಲಿ ಸಾಂಗ್' ದಕ್ಷಿಣ ಆಫ್ರಿಕಾದ ಪ್ರಸಿದ್ಧ ನಾಟಕಕಾರ ಅತೋಲ್ ಫ್ಯುಗಾರ್ಡ್ ಬರೆದ ನಾಟಕ. ಡಾ.ಮೀರಾ ಮೂರ್ತಿ ಯವರು 'ಕಣಿವೆಯ ಹಾಡು' ಹೆಸರಲ್ಲಿ ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೈಸೂರಿನ ನಟನ ರೆಪರ್ಟರಿ...

ರದ್ದಾದ ಕಲಾಕ್ಷೇತ್ರ ನವೀಕರಣ | ಸಮಾಲೋಚನೆಯಲ್ಲಿ ಸಚಿವರ ಅಸಮಾಧಾನ

ಮೊದಲು ಸರಕಾರಿ ಕೃಪಾ ಪೋಷಿತ ಸಾಂಸ್ಕೃತಿಕ ಸಂಸ್ಥೆಗಳಿಗೆ ಅರ್ಹರನ್ನು ನೇಮಿಸಿ ಅಧಿಕಾರಶಾಹಿಗಳಿಂದ ಮುಕ್ತಿ‌ ದೊರಕಿಸಿಕೊಡಿ. ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವಂತಹ ಯೋಜನೆ ರೂಪಿಸಿ. ಇಂತಹ ಕೆಲಸಗಳನ್ನು ಸಚಿವರಾಗಿ ಮಾಡಿದ್ದೇ ಆದರೆ ಸಾಂಸ್ಕೃತಿಕ ಕ್ಷೇತ್ರ...

ಮತಾಂಧರಿದ್ದಾರೆ ಎಚ್ಚರಿಕೆ

ಮತಾಂಧ ರವಿ ಹಾಗೂ ದ್ವೇಷಾಂಧ ಪುಂಗ್ಲಿಯನ್ನು ಸಂಪೂರ್ಣ ನಿರ್ಲಕ್ಷಿಸುವಂತೆಯೂ ಇಲ್ಲ. ಯಾಕೆಂದರೆ ಇವರು ಹೇಳುವ ಸುಂದರ ಸುಳ್ಳುಗಳನ್ನು ನಂಬುವ ಅಂಧ ಭಕ್ತರೂ ಇದ್ದಾರೆ. ದೇಶದ ಸಂವಿಧಾನಕ್ಕೆ ಗೌರವ ಕೊಡದ ಇಂತವರು ದೇಶದ್ರೋಹಿಗಳು. ಸರಕಾರ...

ಕೇಂದ್ರದ ದಬ್ಬಾಳಿಕೆ ಹಾಗೂ ಪ್ರತ್ಯೇಕ ರಾಷ್ಟ್ರ ಬೇಡಿಕೆ

ದಬ್ಬಾಳಿಕೆ ಮಿತಿ ಮೀರಿದರೆ ಪ್ರತಿರೋಧ ಸಹಜ ಪ್ರಕ್ರಿಯೆ. ಅದಕ್ಕೂ ಪ್ರತಿಫಲ ಸಿಗದೇ ಇದ್ದಾಗ ಆಕ್ರೋಶ ಹೆಚ್ಚಾಗದೇ ಇದ್ದೀತೆ? ಹಾಗೆ ಹುಟ್ಟಿದ ಆಕ್ರೋಶದ ಪರಿಣಾಮವೇ ಸಂಸದ ಡಿಕೆ ಸುರೇಶರವರ ಪ್ರತ್ಯೇಕ ರಾಷ್ಟ್ರದ ಬೇಡಿಕೆಯ ಮಾತು....

Latest news