ದಾಳಿಯಾಗಿದ್ದು ಮುಸ್ಲಿಂ ಸಮುದಾಯದವರ ಮೇಲೆ, ದೌರ್ಜನ್ಯವಾಗಿದ್ದು ಕ್ರೈಸ್ತ ಜನಾಂಗದವರ ಮೇಲೆ ಎಂದು ಹಿಂದೂ ಸಮುದಾಯದವರು ಸುಮ್ಮನಿದ್ದರೆ ಮುಂದೊಂದು ದಿನ ಈ ಹಿಂದುತ್ವವಾದಿ ಶಕ್ತಿಗಳು ಬಹುಸಂಖ್ಯಾತ ದಲಿತರನ್ನು, ಹಿಂದುಳಿದವರನ್ನು, ಆದಿವಾಸಿಗಳನ್ನು ಹಾಗೂ ಮಹಿಳೆಯರನ್ನು ಎರಡನೇ...
ಅತ್ಯಾಚಾರಿ ಕುಲದೀಪ್ ಸಿಂಗ್ ಸೆಂಗರ್ ನ ಜೀವಾವಧಿ ಶಿಕ್ಷೆಯನ್ನು ಅಮಾನತ್ತುಗೊಳಿಸಿ ಜಾಮೀನು ಮಂಜೂರು ಮಾಡಿದ ದೆಹಲಿಯ ಹೈಕೋರ್ಟ್ ಆದೇಶವನ್ನು ಜನರು ಪ್ರಶ್ನಿಸಬೇಕಿದೆ. ದೆಹಲಿ ಕೋರ್ಟಿನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸುವ ಮೂಲಕ ಸಂತ್ರಸ್ತ...
ಆರೆಸ್ಸೆಸ್ ಸಂಘದ ಸರಸಂಚಾಲಕರಾದ ಮೋಹನ್ ಭಾಗವತರು ನಿಜವನ್ನೇ ಹೇಳಿದ್ದಾರೆ. ಅವರ ಸಂಘದ ಹಿಂದೂ ರಾಷ್ಟ್ರಕ್ಕೆ "ಸಂವಿಧಾನದ ಅನುಮೋದನೆ ಅನಗತ್ಯ" ಎಂದು ಕೋಲ್ಕತ್ತಾದ ಆರೆಸ್ಸೆಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಡಿಸೆಂಬರ್ 21 ರಂದು ಹೇಳುವ ಮೂಲಕ...
ಒಬ್ಬ ಅಧಿಕಾರಸ್ಥ ರಾಜಕಾರಣಿ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಗೆದ್ದಿರಬಹುದು. ಆದರೆ ಇಲ್ಲಿ ನೈತಿಕತೆ ಸೋತಿದೆ. ಸ್ವಾಯತ್ತ ಹೆಸರಿನ ಅಕಾಡೆಮಿಗಳನ್ನೂ ತಮಗಿಷ್ಟ ಬಂದಂತೆ ಆಡಿಸುವ ರಾಜಕಾರಣಿಗಳ ಕುತಂತ್ರ ಇದು ಮೊದಲನೆಯದ್ದೂ ಅಲ್ಲಾ, ಕೊನೆಯದ್ದೂ...
ಸಂಪುಟದ ನಿರ್ಣಯ ಇನ್ನೂ ಅಧಿಕೃತ ಆದೇಶವಾಗಿಲ್ಲ. ಈಗಲಾದರೂ ಮಾನ್ಯ ಸಿದ್ದರಾಮಯ್ಯನವರು ಶಾಲೆ ಕಾಲೇಜು ದೇವಸ್ಥಾನ ಮುಂತಾದ ಸಾರ್ವಜನಿಕ ಜಾಗಗಳಲ್ಲಿ ಯಾವುದೇ ಸಂಘ ಸಂಸ್ಥೆಗಳು ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಮಾಡಕೂಡದು ಹಾಗೂ ಅಂತವುಗಳಿಗೆ ಯಾರೂ...
ಈ ಆರೆಸ್ಸೆಸ್ ಎನ್ನುವ ವಿಷ ವೃಕ್ಷ ರಾಜ್ಯಾದ್ಯಂತ ಮಕ್ಕಳ ಹಾಗೂ ಯುವಕರ ಮನದಲ್ಲಿ ಬೇರು ಬಿಡಬಹುದಾದ ಸಾಧ್ಯತೆಗೆ ಬ್ರೇಕ್ ಹಾಕುವ ಕೆಲಸವನ್ನು ರಾಜ್ಯ ಸರಕಾರ ಮಾಡಿದೆ. ಶಾಲೆ ಕಾಲೇಜುಗಳಲ್ಲಿ ಯೋಗ ಕಲಿಸ್ತೇವೆ, ವ್ಯಕ್ತಿತ್ವ...
(ಅಂಧಭಕ್ತನೊಬ್ಬ ಬುದ್ಧಿವಂತನಿಗೆ ಎದುರಾದ)
ಭಕ್ತ : ಇತ್ತೀಚೆಗೆ ಈ ಸಾಬರ ಹಾವಳಿ ಜಾಸ್ತಿ ಆಯ್ತು ಅಲ್ವರಾ?
ಬುದ್ಧಿವಂತ : ಅದು ಹೇಗೆ ಹೇಳ್ತಿ?
ಭಕ್ತ : ನೋಡಿ ಐ ಲವ್ ಮಹಮದ್ ಅಂತಾ ಬ್ಯಾನರ್ ಹಾಕ್ತಾರಲ್ಲಾ.. ಅವರಿಗೆಷ್ಟು...
ಪ್ರಧಾನ ಸೇವಕ : ಕೇಳ್ರಪ್ಪೊ ಕೇಳಿ.. ಮಿತ್ರೊಂ.. ನಾಳೆ ನವರಾತ್ರಿ ದಿನದಿಂದ ಎಲ್ಲಾ ಸಸ್ತಾ, ಸಸ್ತಾ.. ಸಸ್ತಾ. ಏನೇ ಕೊಂಡರೂ ಕಡಿಮೆ ಬೆಲೆ. ಕೊಂಡು ಕೊಳ್ಳುವ ಎಲ್ಲಾ ವಸ್ತುಗಳ ಮೇಲಿನ ಜಿಎಸ್ಟಿ ಕಡಿಮೆ...
ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದರೂ ಕನ್ನಡವನ್ನೇ ಉಸಿರಾಡುವ, ಕನ್ನಡವನ್ನೇ ಬದುಕಾಗಿಸಿಕೊಂಡಿರುವ, ಕನ್ನಡವನ್ನೇ ಬರವಣಿಗೆಯ ಮಾಧ್ಯಮವಾಗಿಸಿಕೊಂಡ ಬಾನುರವರ ಕನ್ನಡ ಭಾಷಾಭಿಮಾನವನ್ನು ಪ್ರಶ್ನಿಸುವವರು ಮೂರ್ಖರು ಇಲ್ಲವೇ ಅವಿವೇಕಿಗಳು- ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
"ಕನ್ನಡವನ್ನು ಭಾಷೆಯಾಗಿ ಬಳಸಿ ಬೆಳೆಸುವ...
ಈ ವರ್ಷದ ದಸರಾ ಸಾಂಸ್ಕೃತಿಕ ಹಬ್ಬದ ಉದ್ಘಾಟಕರಾಗಿ ಆಯ್ಕೆಯಾದ ಭೂಕರ್ ಪ್ರಶಸ್ತಿ ವಿಜೇತೆ ಬಾನುರವರ ಸಾಧನೆ ಬಗ್ಗೆ ಚರ್ಚೆ ಆಗಬೇಕಿತ್ತು. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕವಾಗಿ ಕನ್ನಡದ ಕಥೆಗಳ ಸಾಮರ್ಥ್ಯವನ್ನು ತೋರಿಸಿ ಕೊಟ್ಟಿದ್ದಕ್ಕಾಗಿ...