AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

8781 POSTS
0 COMMENTS

ದೆಹಲಿ ಪತ್ರಕರ್ತರಿಗೆ ಪೊಲೀಸರಿಂದ ಲೈಂಗಿಕ ಕಿರುಕುಳ: ಪತ್ರಕರ್ತೆಯರ ಸಂಘದಿಂದ ಖಂಡನೆ

ಬೆಂಗಳೂರು, ಅ.4: ದೆಹಲಿಯ ಜಂತರ್‌ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆಯ ವರದಿಗೆ ತೆರಳಿದ್ದ ಪತ್ರಕರ್ತರ ಮೇಲೆ ನಡೆದ ಹಲ್ಲೆ ಹಾಗೂ ದೌರ್ಜನ್ಯವನ್ನು ಕರ್ನಾಟಕ ಪತ್ರಕರ್ತೆಯರ...

ಸೈಬೀರಿಯಾದಲ್ಲಿ ‘ನ್ಯುಮೋನಿಕ್ ಪ್ಲೇಗ್’ ಶಂಕೆ: 28 ವರ್ಷದ ಮಹಿಳೆ ಸಾವು, 200 ಮಂದಿ ವೈದ್ಯಕೀಯ ನಿಗಾದಲ್ಲಿ

ಸೈಬೀರಿಯಾ: ತೀವ್ರ ನ್ಯುಮೋನಿಯಾದ ಬಳಿಕ 28 ವರ್ಷದ ಪ್ರಯೋಗಾಲಯ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ಸೈಬೀರಿಯಾದಲ್ಲಿ ಆತಂಕಕ್ಕೆ ಕಾರಣವಾಗಿದೆ. ಪ್ಲೇಗ್‌ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಸಾವಿನ ಹಿನ್ನೆಲೆಯಲ್ಲಿ, ಆಕೆಯ ಸಂಪರ್ಕಕ್ಕೆ ಬಂದಿರಬಹುದಾದ...

ನವರಾತ್ರಿ, ದೀಪಾವಳಿ ಹಬ್ಬ ಹಿನ್ನಲೆ ಬೀದಿ ವ್ಯಾಪಾರಿಗಳಿಗೆ ಕಿರುಕುಳ ನೀಡದಂತೆ NHRC ಸೂಚನೆ

ನವದೆಹಲಿ: ನವರಾತ್ರಿ, ದೀಪಾವಳಿ ಹಾಗೂ ಛಠ್‌ ಪೂಜೆಯಂತಹ ಪ್ರಮುಖ ಹಬ್ಬಗಳ ಹಿನ್ನೆಲೆಯಲ್ಲಿ ಸ್ಥಳೀಯ ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು, ಕುಂಬಾರರು ಹಾಗೂ ಸಣ್ಣ ವ್ಯಾಪಾರಿಗಳ ಉದ್ಯೋಗ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವಂತೆ...

ಬೆಂಗಳೂರನ್ನು 2027ರೊಳಗೆ ‘ಭಿಕ್ಷೆ ಮುಕ್ತ’ ನಗರ ಮಾಡುವ ಗುರಿ

ಬೆಂಗಳೂರು: ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕೈಚಾಚುವವರು, ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುವವರು, ಮಕ್ಕಳನ್ನು ಬಳಸಿಕೊಂಡು ನಡೆಯುವ ಭಿಕ್ಷಾಟನೆ... ರಾಜಧಾನಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಮುಂದುವರಿದಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ...

ಎಡಮಂಗಲ ಸರಕಾರಿ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

ಎಡಮಂಗಲ : ಪ್ರಜಾಧ್ವನಿ ಕರ್ನಾಟಕ ಮತ್ತು ಸರಕಾರಿ ಪ್ರೌಢಶಾಲೆ ಎಡಮಂಗಲ ಇವುಗಳ ಸಹಯೋಗದಲ್ಲಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಮತ್ತು ಭಾರತದ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ...

ಎಸ್‌ಐಆರ್ ಅಕ್ರಮ ಆರೋಪ: ವಿಧಾನಸಭೆ ವಿಸರ್ಜಿಸಿ ಮರುಚುನಾವಣೆ ನಡೆಸಲು ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಕಲಬುರಗಿ: 2023ರ ಬಳಿಕ ಚುನಾಯಿತವಾದ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿರುವ ರಾಜ್ಯಗಳ ವಿಧಾನಸಭೆಗಳನ್ನು ವಿಸರ್ಜಿಸಿ, ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಎಐಸಿಸಿ...

ಡಿಸೆಂಬರ್ 4 ರಿಂದ 13 ರವರೆಗೆ 10 ದಿನಗಳ ಕಾಲ ಸಂಭ್ರಮದ “ಬೆಂಗಳೂರು ಜಾತ್ರೆ”: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು, ಅಕ್ಟೋಬರ್ 03: ದಿನನಿತ್ಯವೂ ನಗರದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡುವ ಸರ್ಕಾರಕ್ಕೆ ಯಾಂತ್ರಿಕ ಬದುಕಿಗೆ ಒಗ್ಗಿಕೊಂಡ ಜನ ಸಾಮಾನ್ಯರ ಬದುಕಿನ ಮತ್ತೊಂದು ಅನುಭವದ ಅನುಭೂತಿಯನ್ನು ನೀಡುವ ಹಾಗೂ ನಾಡಿನ...

ಮಹಿಳೆಯರ ನ್ಯಾಯ ಹೋರಾಟಕ್ಕೆ ನಿರಂತರ ಪ್ರತಿರೋಧ ಅಗತ್ಯ: ನಾಗಲಕ್ಷ್ಮಿ ಚೌಧರಿ

ಬೆಂಗಳೂರು ಅ. 3: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ನಡೆಯುವ ಹೋರಾಟವು ಯಾವುದೇ ಒಂದು ಪ್ರಕರಣದ ತೀರ್ಪಿನೊಂದಿಗೆ ಮುಗಿಯಬಾರದು. ಸಂತ್ರಸ್ತರಿಗೆ ನ್ಯಾಯ ದೊರಕುವವರೆಗೆ ನಿರಂತರವಾಗಿ ಪ್ರಶ್ನಿಸುವ ಮತ್ತು ಪ್ರತಿರೋಧಿಸುವ ಅಗತ್ಯವಿದೆ ಎಂದು...

ದೌರ್ಜನ್ಯಕ್ಕೆ ಒಳಗಾದವರು ಧ್ವನಿ ಎತ್ತಲು ಹಿಂಜರಿಯಬಾರದು: ಸಿಸ್ಟರ್ ರಾಣಿತ್

ಬೆಂಗಳೂರು ಅ. 3: ದೌರ್ಜನ್ಯಕ್ಕೆ ಒಳಗಾದವರು ಮೌನವಾಗದೆ ತಮ್ಮ ಹಕ್ಕು ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತಲು ಸಮಾಜ ಬೆಂಬಲ ನೀಡಬೇಕು. ಅಧಿಕಾರ, ಪಿತೃಪ್ರಧಾನತೆ ಹಾಗೂ ಧಾರ್ಮಿಕ ರಾಜಕೀಯದ ಪ್ರಭಾವವನ್ನು ಪ್ರಶ್ನಿಸುವ ಅಗತ್ಯವಿದೆ ಎಂದು...

ಧರ್ಮಸ್ಥಳ ಪ್ರಕರಣ: ಸತ್ಯ ಹೊರಬರಲು ಪ್ರಶ್ನಿಸುವುದು ಅಗತ್ಯ; ಕೊಂದವರು ಯಾರು ವಿಚಾರಗೋಷ್ಟಿಯಲ್ಲಿ ಆಗ್ರಹ

ಬೆಂಗಳೂರು ಅ. 3: ಧರ್ಮಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಕೊಲೆಗಳ ಆರೋಪಗಳಿಗೆ ಸಂಬಂಧಿಸಿದಂತೆ ಸತ್ಯವನ್ನು ಹೊರತರುವ ನಿಟ್ಟಿನಲ್ಲಿ ಪ್ರಶ್ನಿಸುವುದು ಮತ್ತು ಹೊಣೆಗಾರಿಕೆ ನಿಗದಿಪಡಿಸುವುದು ಅಗತ್ಯ ಎಂದು ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ವಿಚಾರಸಂಕಿರಣದ...

Latest news