AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

8559 POSTS
0 COMMENTS

ಧರ್ಮಸ್ಥಳದಲ್ಲಿ ಆದಿಶೇಷ ಹತ್ಯೆ? ನರಬಲಿ, ಮಾಟ ಮಂತ್ರ ಆಚರಣೆಗಳ ಶಂಕೆ, ಶಾಕಿಂಗ್ ಮಾಹಿತಿ ಬಯಲು

ಬೆಂಗಳೂರು/ಮಂಗಳೂರು: ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ 27 ವರ್ಷದ ಆದಿಶೇಷ ನಾರಾಯಣ ಅವರ ಅಸ್ಥಿಪಂಜರದ ರೀತಿಯ ಪತ್ತೆ ಇದೀಗ ಧರ್ಮಸ್ಥಳದ ಸಾಮೂಹಿಕ ಹೂತುಹಾಕುವಿಕೆ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅಸ್ಥಿಪಂಜರ ಪತ್ತೆಯಾದ...

ಪ್ರಜ್ವಲ್‌ ರೇವಣ್ಣಗೆ ಮೊಬೈಲ್‌ ಒದಗಿಸಿದ ಆರೋಪ : ಏಳು ಮಂದಿ ವಶಕ್ಕೆ

ಬೆಂಗಳೂರು : ಕೇಂದ್ರ ಕಾರಾಗೃಹದೊಳಗೆ ಮೊಬೈಲ್ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮೊಬೈಲ್ ಒದಗಿಸಿದ ಆರೋಪದ ಮೇಲೆ ನಗರ ಪೊಲೀಸರು ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಜ್ವಲ್...

ಯುಕೆಯಲ್ಲಿ ಸಿಲ್ವರ್‌ಸ್ಟೋನ್‌ನಲ್ಲಿ ನಟ ಅಜಿತ್ ರೇಸ್‌ಗೆ ಚಾಲನೆ ನೀಡಲಿರುವ ಸಿಎಂ ವಿಜಯ್

ಚೆನ್ನೈ: ರಾಜ್ಯದಲ್ಲಿ ಹೊಸ ಹೂಡಿಕೆಗಳನ್ನು ಆಕರ್ಷಿಸಲು, ಬ್ರಿಟಿಷ್ ಕಂಪನಿಗಳ ಉಪಸ್ಥಿತಿಯನ್ನು ಬಲಪಡಿಸಲು ಹಾಗೂ ಪ್ರಸ್ತಾವಿತ 'ಮೋಟಾರ್ ಸ್ಪೋರ್ಟ್ಸ್ ಸಿಟಿ'ಗಾಗಿ ಜಾಗತಿಕ ಮಟ್ಟದ ಅತ್ಯುತ್ತಮ ಕಾರ್ಯವಿಧಾನಗಳನ್ನು ಅರಿಯಲು, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಗುರುವಾರ...

ಗೆಳತಿಗೆ ಚಿನ್ನದ ಗಿಫ್ಟ್‌ ಮಾಡಿದ ಜ್ಞಾನೇಂದ್ರ ಕುಮಾರ್‌

ಬೆಂಗಳೂರು : ಜೈಲಿನಲ್ಲಿರುವ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ (41) ಅಕ್ರಮ ಹಣದಿಂದ ತನ್ನ ಆಪ್ತ ಗೆಳತಿಗೆ ಭರ್ಜರಿ ಗಿಫ್ಟ್‌ ನೀಡಿರುವ ಸಂಗತಿ ಸಿಐಡಿ ತನಿಖೆಯಿಂದ ಬಯಲಾಗಿದೆ. ಅವರ ಆಪ್ತ ಗೆಳತಿ...

ನಾಯಿ ವಾಕಿಂಗ್‌ಗಾಗಿ ಕ್ರೀಡಾಂಗಣ ಖಾಲಿ ಮಾಡಿಸಿದ್ದ IAS ಅಧಿಕಾರಿ ಮರುನೇಮಕಕ್ಕೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ ಸೆ 11: ನಾಯಿ ವಾಕಿಂಗ್‌ಗಾಗಿ ದೆಹಲಿಯ ತ್ಯಾಗರಾಜ್ ಕ್ರೀಡಾಂಗಣವನ್ನು ಖಾಲಿ ಮಾಡಿಸಿದ್ದ ವಿವಾದಕ್ಕೆ ಒಳಗಾಗಿದ್ದ IAS ಅಧಿಕಾರಿ ರಿಂಕು ದುಗ್ಗಾ ಅವರ ಮರುನೇಮಕಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ರಿಂಕು ದುಗ್ಗಾ ಹಾಗೂ...

ಧರ್ಮಸ್ಥಳ ಪ್ರಕರಣದಲ್ಲಿ ಮಹತ್ವದ ತಿರುವು: 3 ಅಸ್ಥಿಗಳ DNA ಕುಟುಂಬಸ್ಥರ ರಕ್ತದ ಮಾದರಿಯೊಂದಿಗೆ ಹೊಂದಾಣಿಕೆ, ಓರ್ವ ಮಹಿಳೆ ಅಸ್ಥಿಯೂ ಪತ್ತೆ

ಬೆಂಗಳೂರು ಸೆ. 11: ಧರ್ಮಸ್ಥಳದಲ್ಲಿ ನಡೆದಿರುವ ಸಾಮೂಹಿಕ ಹೂಳುವಿಕೆ ಆರೋಪಕ್ಕೆ ಸಂಬಂಧಿಸಿದ ಎಸ್‌ಐಟಿ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯೊಂದು ಬೆಳಕಿಗೆ ಬಂದಿದೆ. ಬಂಗ್ಲೆಗುಡ್ಡ ಪ್ರದೇಶದಲ್ಲಿ ಪತ್ತೆಯಾದ ಮಾನವ ಅಸ್ಥಿಗಳ ಪೈಕಿ ಮೂರು ಪ್ರಕರಣಗಳಲ್ಲಿ DNA...

ಬಂಗ್ಲೆಗುಡ್ಡೆಯಲ್ಲಿ ಮತ್ತೊಂದು ಅಚ್ಚರಿಯ ಪತ್ತೆ; ತಲೆಬುರುಡೆಯೊಳಗೆ ಚುಚ್ಚಲಾದ ಮುಂಗೈ ಮೂಳೆ!

ಬೆಂಗಳೂರು ಸೆ. 11: ಧರ್ಮಸ್ಥಳದ ಬಂಗ್ಲೆಗುಡ್ಡೆ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಮಾನವ ತಲೆಬುರುಡೆಗಳ ಪೈಕಿ ಒಂದರೊಳಗೆ ‘ಉಲ್ನಾ’ (ಮುಂಗೈಯಲ್ಲಿರುವ ಮೂಳೆ) ಸೇರಿಕೊಂಡಿರುವುದು ಎಸ್‌ಐಟಿ ತನಿಖೆಗೆ...

100 ದಿನಗಳ ಸಂಭ್ರಮದಲ್ಲಿ ಕರ್ನಾಟಕದ ನೀಲನಕ್ಷೆ, 2037ರ ವೇಳೆಗೆ ರಾಜ್ಯದ ಆರ್ಥಿಕತೆ 1 ಟ್ರಿಲಿಯನ್ ಗೆ ಹೆಚ್ಚಿಸುವ ಮಹಾ ಸಂಕಲ್ಪ : ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು, ಸೆ.10: ಆರೋಗ್ಯ, ಶಿಕ್ಷಣ, ಜಲ ಭದ್ರತೆ, ಹೂಡಿಕೆ ಮತ್ತು ಆರ್ಥಿಕ ಬಲ, ಬೆಂಗಳೂರು ಅಭಿವೃದ್ಧಿ, ಪ್ರದೇಶಿಕ ಸಮತೋಲನ, ಸಾಮಾಜಿಕ ನ್ಯಾಯ, ಬಂಡವಾಳ ಹೂಡಿಕೆ, ಉದ್ಯೋಗಕ್ಕೆ ಆದ್ಯತೆ ನೀಡಿ ಬಲಿಷ್ಠ ಕರ್ನಾಟಕ...

ತಂತ್ರಜ್ಞಾನ, GCC, ಕೌಶಲ್ಯಾಭಿವೃದ್ಧಿ ಹಾಗೂ ಹೂಡಿಕೆ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳಿಗೆ ಒತ್ತು: ಪ್ರಿಯಾಂಕ್ ಖರ್ಗೆ

ಬೆಂಗಳೂರು, ಸೆ.10: ಕರ್ನಾಟಕ ಮತ್ತು ಕೆನಡಾ ನಡುವಿನ ಆರ್ಥಿಕ, ತಂತ್ರಜ್ಞಾನ ಹಾಗೂ ಕೈಗಾರಿಕಾ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಕೆನಡಾದ ನೂತನ ಕಾನ್ಸುಲ್ ಜನರಲ್ ಆಗಿ ನೇಮಕಗೊಂಡಿರುವ ರಯಾನ್ ವಾರ್ಡ್ ಅವರನ್ನು...

ಕೇಂದ್ರದ ವಿರುದ್ಧ ತೊಡೆತಟ್ಟಿದ ಕಾಂಗ್ರೆಸ್ ಸರ್ಕಾರ; ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇಮಾತರಂ 2 ಚರಣ ಮಾತ್ರ

ಬೆಂಗಳೂರು: ‘ವಂದೇ ಮಾತರಂ’ ಗೀತೆಯ ವಿಚಾರವಾಗಿ ಕರ್ನಾಟಕದಲ್ಲಿ ಮತ್ತೆ ರಾಜಕೀಯ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ಗೀತೆಯ ಅಧಿಕೃತ ಆವೃತ್ತಿಯ ಆರು ಚರಣಗಳನ್ನು ಹಾಡುವ/ನುಡಿಸುವ ಕುರಿತು ಹೊಸ ಶಿಷ್ಟಾಚಾರ ಜಾರಿಗೆ...

Latest news