AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

7140 POSTS
0 COMMENTS

ಸಾಬೀತುಪಡಿಸುವ ಅಗತ್ಯವಿಲ್ಲದೆ ಬದುಕುವುದೇ ಸಾಧನೆ : ಅರೆಬೆತ್ತಲೆ ಫೋಟೋ ಬಗ್ಗೆ ಸಮಂತಾ ಹೇಳಿದ್ದೇನು..?

ಇತ್ತಿಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಚಾರಗಳು ಸುಮ್ಮ ಸುಮ್ಮನೆ ವೈರಲ್ ಆಗಿ ಬಿಡುತ್ತವೆ. ಇತ್ತಿಚೆಗೆ ಡೀಪ್ ಫೇಕ್ ಕೂಡ ಸಾಕಷ್ಟು ಸದ್ದು ಮಾಡಿತ್ತು. ಯಾರದ್ದೋ ದೇಹಕ್ಕೆ ಇನ್ಯಾರದ್ದೋ ಮುಖ ಅಂಟಿಸಿದ್ದರು. ಅದರಲ್ಲೂ ಇಂಥವೆಲ್ಲಾ...

ಪ್ರಜ್ವಲ್ ಕಾಮಕಾಂಡ: ಪೆನ್ ಡ್ರೈವ್ ಹಂಚಿದ್ಯಾರು, ತನಿಖೆ ಆಗಲಿ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಸಂಸದ, ಹಾಸನದ NDA ಅಭ್ಯರ್ಥಿ ಪ್ರಜ್ವಲ್ ಕಾಮಕಾಂಡದ ಕುರಿತು ಇಂದು ಮಾಜಿ‌ಮುಖ್ಯಮಂತ್ರಿ‌ ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಚುನಾವಣೆಗೂ ಮುನ್ನ ಪ್ರಜ್ವಲ್ ಪೆನ್ ಡ್ರೈವ್ ಹಂಚಿದ್ದರ ಕುರಿತು ತನಿಖೆ ಆಗಲಿ ಎಂದು...

11ಗಂಟೆ ವೇಳೆಗೆ ಕರ್ನಾಟಕದಲ್ಲಿ ಶೇ.24.48ರಷ್ಟು ಮತದಾನ

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 11 ಗಂಟೆಯ ವೇಳೆಗೆ 24.48% ಮತದಾನ ನಡೆದಿದೆ. ಎಲ್ಲಾ 14 ಕ್ಷೇತ್ರಗಳಲ್ಲಿ 20% ಹೆಚ್ಚು ಮತದಾನ (Vote) ದಾಖಲಾಗಿದೆ. ಉತ್ತರ ಕನ್ನಡದಲ್ಲಿ 27.65% ಮತದಾನ...

ಲೋಕಸಭಾ ಚುನಾವಣೆ ಮೂರನೇ ಹಂತ: 11 ಗಂಟೆಯ ವೇಳೆಗೆ ಶೇ. 25ರಷ್ಟು ಮತದಾನ

ಹೊಸದಿಲ್ಲಿ: ಜನತಂತ್ರದ ಹಬ್ಬವಾದ ಲೋಕಸಭಾ‌‌ ಚುನಾವಣೆಯ‌ ಮೂರನೇ ಹಂತದ ಮತದಾನ ಭರದಿಂದ ನಡೆಯುತ್ತಿದ್ದು, 11 ಗಂಟೆಯ ವೇಳೆಗೆ ಶೇ. 25ರಷ್ಟು ಮತದಾನವಾಗಿದೆ. ಘಟಾನುಘಟಿ‌ ನಾಯಕರುಗಳಾದ ಅಮಿತ್ ಶಾ, ಶಿವರಾಜ್ ಚೌಹಾಣ್, ಡಿಂಪಲ್ ಯಾದವ್, ದಿಗ್ವಿಜಯ...

ನಿದ್ದೆ ಮಾಡಲಾಗದ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಕನಕಲತಾ ನಿಧನ..!

ಕನಕಲತಾ ಮಲಯಾಳಂನ ಫೇಮಸ್ ನಟಿ. ಆದರೆ ಈಕೆಗೆ ನಿದ್ದೆ ಮಾಡಲಾಗದಂತ ಕಾಯಿಲೆ ಕಾಡುತ್ತಿತ್ತಂತೆ. ದಿರ್ಘಕಾಲದ ಈ ಅನಾರೋಗ್ಯದಿಂದ ತಮ್ಮ ನಿವಾಸದಲ್ಲಿಯೇ ನಿಧನರಾಗಿದ್ದಾರೆ. ಕನಕಲತಾ ಅವರಿಗೆ 64 ವರ್ಷ ವಯಸ್ಸಾಗಿತ್ತು. ಕನಕಲತಾ ಅವರಿಗೆ ಇದ್ದ ಕಾಯಿಲೆಯಿಂದ...

ಮತಗಟ್ಟೆಯ ಬಳಿ ಬಿಜೆಪಿ ಶಾಲು, ಚಿಹ್ನೆ ಬಳಸಿ ಮತಯಾಚನೆ: ಡಾ. ಅಂಜಲಿ ನಿಂಬಾಳ್ಕರ್ ಗರಂ

ಖಾನಾಪುರ (ಬೆಳಗಾವಿ): ಖಾನಾಪುರದ ನಿಟ್ಟೂರು ಮತಗಟ್ಟೆ ಬಳಿ ಬಿಜೆಪಿ ಶಾಲು, ಬಾವುಟಗಳನ್ನು ಇಟ್ಟುಕೊಂಡು ಪ್ರಚಾರ ನಡೆಸುತ್ತಿದ್ದುದನ್ನು ಗಮನಿಸಿದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು. ಪ್ರಾಮಾಣಿಕವಾಗಿ ಚುನಾವಣೆ...

ದೇಶದ 93 ಲೋಕಸಭಾ ಕ್ಷೇತ್ರಗಳಲ್ಲಿ ಬಿರುಸುಗೊಂಡ ಮತದಾನ

ಹೊಸದಿಲ್ಲಿ: 11 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 93 ಲೋಕಸಭಾ ಸ್ಥಾನಗಳಿಗೆ ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ಬೆಳಿಗ್ಗೆ 9 ಗಂಟೆಯ ಒಳಗೆ 10.5% ಮತದಾನ ದಾಖಲಾಗಿದೆ. ಒಟ್ಟು ಏಳು ಹಂತದ ಮತದಾನ ಪ್ರಕ್ರಿಯೆಯಲ್ಲಿ ಇಂದು ಮೂರನೇ...

ಕೇಂದ್ರದಿಂದ ಹೋರಾಟ ಮಾಡಿ ಪಡೆದಿದ್ದ ಬರ ಪರಿಹಾರ ಹಣ ರೈತರಿಗೆ ಪಾವತಿ ಮಾಡಲಾಗಿದೆ: ಸಚಿವ ಕೃಷ್ಣ ಭೈರೇಗೌಡ

ಕೇಂದ್ರದಿಂದ ಹೋರಾಟ ಮಾಡಿ ಪಡೆದಿದ್ದ ಬರ ಪರಿಹಾರ ಹಣದಲ್ಲಿ ಮೇ 6 ರಂದು ಸೋಮವಾರ 2,425 ಕೋಟಿ ರು. ಹಣವನ್ನು 27.38 ಲಕ್ಷ ರೈತರಿಗೆ ಅರ್ಹತೆಗೆ ಅನುಗುಣವಾಗಿ ನೇರ ನಗದು ವರ್ಗಾವಣೆ (ಡಿಬಿಟಿ)...

ಪ್ರಜ್ವಲ್ ರೇವಣ್ಣನ ಎಸ್‌ಐಟಿ ತನಿಖೆಗೆ ಕೇಂದ್ರದ ನೆರವು ಬೇಕಾಗಿದೆ, ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಲ್ಲ : ಸಿಎಂ ಸಿದ್ದರಾಮಯ್ಯ

ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳ ಬಗ್ಗೆ ತನಿಖೆ ನಡೆಸಲು ರಚಿಸಲಾದ ವಿಶೇಷ ತನಿಖಾ ತಂಡ ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತತನದಿಂದ ತನಿಖೆ ನಡೆಸಲಿದ್ದು, ಇದರಲ್ಲಿ ರಾಜ್ಯ ಸರ್ಕಾರ ಒಂದು ಸೂಜಿಯ...

ಸಂಸದ ಹೆಗಡೆ ಹೆಸರಲ್ಲಿ ನಕಲಿ ಪೋಸ್ಟ್: ದೂರು ನೀಡಿದ ಆಪ್ತ ಸಹಾಯಕ

ಕಾರವಾರ: ಸಂಸದ ಅನಂತಕುಮಾರ್ ಹೆಗಡೆ ಹೆಸರಿನಲ್ಲಿ ‘ಬಿಜೆಪಿಗೆ ಮತ ಚಲಾಯಿಸಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಶಕ್ತಿ ನೀಡಿ’ ಎಂದು ಸುಳ್ಳು ಪೋಸ್ಟರ್ ಹರಿಬಿಟ್ಟಿದ್ದವರ ವಿರುದ್ಧ ಸಂಸದ ಹೆಗಡೆ ಆಪ್ತ ಸಹಾಯಕ ಸುರೇಶ್ ಶೆಟ್ಟಿ...

Latest news