AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

6814 POSTS
0 COMMENTS

ರಾಹುಲ್‌ಗೆ ಬೈದು ಕೆಂಪು ಕೋಟೆ ಮೇಲೆ ಬಾವುಟ ನೆಟ್ಟುಬಿಟ್ಟಿರಾ?: ಸಂಜೀವ್‌ ಗೋಯೆಂಕಾ ಮೇಲೆ ಕಿಡಿಕಿಡಿಯಾದ ಮಹಮದ್‌ ಶಮಿ

ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತು ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಗಳ ನಡುವೆ ನಡೆದ ಪಂದ್ಯದ ನಂತರ, LSG ತಂಡದ ಮಾಲೀಕ ಸಂಜೀವ್‌ ಗೋಯೆಂಕಾ ತಂಡ ನಾಯಕ ಕೆ.ಎಲ್.ರಾಹುಲ್‌ ವಿರುದ್ಧ ನಡೆದುಕೊಂಡ ರೀತಿಗೆ ಎಲ್ಲೆಡೆ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ: ಬಿಜೆಪಿ ನಾಯಕ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಮೇಲೆ ಚಾರ್ಜ್‌ ಶೀಟ್

ಹೊಸದಿಲ್ಲಿ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಘನತೆಗೆ ಕುಂದುಂಟು ಮಾಡಿದ ಆರೋಪದ ಮೇರೆಗೆ ನ್ಯಾಯಾಲಯದಲ್ಲಿ ಚಾರ್ಜ್‌ ಶೀಟ್‌ ದಾಖಲಾಗಿದೆ. ದಿಲ್ಲಿಯ ರೋಸ್‌ ಅವಿನ್ಯೂ ಕೋರ್ಟ್‌ ಸಂಕೀರ್ಣದಲ್ಲಿರುವ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌...

ಪ್ರೆಸ್‌ ಮೀಟ್‌ ಕರೆದು ನಾಪತ್ತೆಯಾದ ದೇವರಾಜೇಗೌಡ: ತಲೆಮರೆಸಿಕೊಂಡನಾ ಪೆನ್‌ ಡ್ರೈವ್‌ ಧೀರ?

ಹಾಸನ: ಕಳೆದ ಆರು ತಿಂಗಳಿನಿಂದ ಸಂಸದ ಪ್ರಜ್ವಲ್‌ ರೇವಣ್ಣ ಮೇಲೆ ಸಮರವನ್ನೇ ಸಾರುತ್ತ, ನನ್ನ ಬಳಿ ಪೆನ್‌ ಡ್ರೈವ್‌ ಇದೆ ಎಂದು ಹೇಳುತ್ತಾ ಬಂದಿದ್ದ ಬಿಜೆಪಿ ಮುಖಂಡ ದೇವರಾಜೇಗೌಡ ತನ್ನ ಮೇಲೆ ದಾಖಲಾದ...

ಬರೆದಿಟ್ಟುಕೊಳ್ಳಿ, ಮೋದಿ ಮತ್ತೆ ದೇಶದ ಪ್ರಧಾನಿಯಾಗಲ್ಲ: ರಾಹುಲ್‌ ಗಾಂಧಿ

ಕನೌಜ್‌ (ಉತ್ತರಪ್ರದೇಶ): ಉತ್ತರ ಪ್ರದೇಶದಲ್ಲಿ ದೊಡ್ಡ ಬಿರುಗಾಳಿಯೇ ‌INDIA ಮೈತ್ರಿಕೂಟದ ಬಿರುಗಾಳಿಯೇ ಎದ್ದಿದೆ. ಬರೆದಿಟ್ಟುಕೊಳ್ಳಿ, ನರೇಂದ್ರ ಮೋದಿ ಮತ್ತೆ ಈ ದೇಶದ ಪ್ರಧಾನ ಮಂತ್ರಿ ಆಗುವುದಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ...

ಕುಡುಕ ಮಗನ ಸೊಂಟಕ್ಕೆ ಸರಪಳಿ ಕಟ್ಟಿ ಕೊಂದ ತಾಯಿ!

ಪುತ್ತೂರು: ಪಾನಮತ್ತ ಮಗನನ್ನು ತಾಯಿಯೇ ತನ್ನ ಕೈಯಾರೆ ಕೊಂದ ದಾರುಣ ಘಟನೆ ವರದಿಯಾಗಿದೆ. ಚೇತನ್ ಎಂಬ ಯುವಕ ಪಾನಮತ್ತನಾಗಿ ನೆರೆಮನೆಯವರನ್ನು ಪೀಡಿಸುತ್ತಿದ್ದ. ನೆರೆಮನೆಯವರು ಪದೇಪದೇ ದೂರು ಹೇಳುತ್ತಿದ್ದರು. ಇದರಿಂದ ರೋಸಿದ ತಾಯಿ ಸಿಟ್ಟಿನಿಂದ ಮಗನ...

ಬ್ಲೂ ಬಾಯ್ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗುತ್ತಿವೆ ಗಂಭೀರ ಪ್ರಕರಣಗಳು

ಬೆಂಗಳೂರು: ಮಹಿಳೆಯರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿ, ವಿಡಿಯೋ ಮಾಡಿಕೊಂಡು ಸಂತೃಪ್ತಿ ಪಡುತ್ತಿದ್ದ ಹಾಸನ ಸಂಸದ, NDA ಅಭ್ಯರ್ಥಿ ಮೇಲೆ ಒಂದಾದ ಮೇಲೊಂದರಂತೆ ಪ್ರಕರಣಗಳು ದಾಖಲಾಗುತ್ತಿದ್ದು, ಮತ್ತೋರ್ವ ಸಂತ್ರಸ್ತೆ ಇಂದು ಸೆಕ್ಷನ್ 164ರ ಅಡಿಯಲ್ಲಿ...

ಪ್ರಜ್ವಲ್ ರೇವಣ್ಣ ಕೇಸ್ ನಲ್ಲಿ ಮತ್ತೊಬ್ಬ ಪ್ರಜ್ವಲ್ ಬಂಧನ

ಚಿಕ್ಕಮಗಳೂರು: ಮಹಿಳೆಯರ ಮೇಲೆ ಬಲಾತ್ಕಾರ ನಡೆಸಿ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣನ ಕಾಮಕಾಂಡ ಪ್ರಕರಣದಲ್ಲಿ ಈಗ ಪ್ರಜ್ವಲ್ ಹೆಸರಿನ ಮತ್ತೊಬ್ಬನ ಬಂಧನವಾಗಿದೆ. ಸಂಸದ ಮತ್ತು NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣ ರೆಕಾರ್ಡ್ ಮಾಡಿಕೊಂಡಿದ್ದ ವಿಡಿಯೋಗಳನ್ನು ಪೋಸ್ಟ್...

ಡೆವಿಲ್’ ಮೇಕಿಂಗ್ ವಿಡಿಯೋ ಬಿಟ್ಟು ದರ್ಶನ್ ಫ್ಯಾನ್ಸ್ ಸಂಭ್ರಮ ಹೆಚ್ಚಿಸಿದ ಪ್ರಕಾಶ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇರುವ ಅಭಿಮಾನಿಗಳೇನು ಕಡಿಮೆ ಇಲ್ಲ.‌ ದೊಡ್ಡದಾದ ಅಭಿಮಾನಿ ಬಳಗವನ್ನು ಹೊಂದಿರುವ ನಟ ದರ್ಶನ್, ವರ್ಷಕ್ಕೆ ಎರಡು ಸಿನಿಮಾ ಮಾಡಿ ರಂಜಿಸುತ್ತಾ ಇರುತ್ತಾರೆ. ಇವತ್ತು ಅಕ್ಷಯ ತೃತೀಯ. ಐಶ್ವರ್ಯಾ,...

ದೆಹಲಿ ಅಬಕಾರಿ ನೀತಿ ಕೇಸ್: ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ಮಂಜೂರು

ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ED) ಬಂಧನಕ್ಕೆ ಒಳಗಾಗಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಕೊನೆಗೂ ಸುಪ್ರೀಂ ಕೋರ್ಟ್ ನಿಂದ ಜಾಮೀನು ದೊರಕಿದೆ. ಜೂನ್ 1ರವರೆಗೆ ಮಧ್ಯಂತರ ಜಾಮೀನು...

RCB ಪ್ಲೇ ಆಫ್ ತಲುಪುವ ಸಾಧ್ಯತೆ ಎಷ್ಟಿದೆ ಗೊತ್ತೇ?

ಬೆಂಗಳೂರು: ಈ ಬಾರಿಯ ಐಪಿಎಲ್ ಪಂದ್ಯಾವಳಿಯ ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ ನಾಲ್ಕು ಗೆಲುವು ಕಂಡು ಬೀಗುತ್ತಿದ್ದರೂ ಪ್ಲೇ ಆಫ್ ಕನಸು ಅಷ್ಟು ಸುಲಭವಾಗೇನೂ ಇಲ್ಲ. ಆಡಿರುವ...

Latest news