AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

6327 POSTS
0 COMMENTS

ಪ್ರಜ್ವಲ್‌ ರೇವಣ್ಣ‌ ಬೆಂಗಳೂರಿಗೆ ಬರೋದು ಪಕ್ಕಾ, ಜರ್ಮನ್‌ ನಿಂದ ಟಿಕೆಟ್‌ ಬುಕ್‌ ಮಾಡಿದ ಪ್ರಜ್ವಲ್!

ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲೆ ವಿಶೇಷ ತನಿಖಾ ತಂಡ ಕಣ್ಣಿಟ್ಟಿದೆ. ಇತ್ತೀಚೆಗೆ ವಿಡಿಯೋ ಬಿಡುಗಡೆ ಮಾಡಿ ತಾವು ಮೇ 31ಕ್ಕೆ...

ಅಣ್ಣಾವ್ರು, ವಿಷ್ಣುವರ್ಧನ್, ಅಂಬರೀಶ್ ಅವ್ರು 90 ವರ್ಷದಿಂದ ಕಟ್ಟಿದ ಸಿನಿಮಾವಿದು : ಪ್ಯಾನ್ ಇಂಡಿಯಾ ಬಗ್ಗೆ ಆಕ್ರೋಶ ಹೊರ ಹಾಕಿದ ಒಳ್ಳೆ ಹುಡುಗ ಪ್ರಥಮ್

ಕನ್ನಡ ಚಿತ್ರರಂಗ ಸಾಕಷ್ಟು ನಷ್ಟದಲ್ಲಿ ಸಾಗುತ್ತಿದ್ದು ಹೊಸಬರ ಚಿತ್ರಗಳೇ ವಾರಪೂರ್ತಿ ರಿಲೀಸ್ ಆಗುತ್ತಿದ್ದು, ಕಲೆಕ್ಷನ್ ಇಲ್ಲದೆ ಥಿಯೇಟರ್ ಮಾಲೀಕರು ಕೂಡ ಒದ್ದಾಡುತ್ತಿದ್ದಾರೆ. ಇದಕ್ಕೆಲ್ಲಾ ಪ್ಯಾನ್ ಇಂಡಿಯಾನೇ ಕಾರಣ ಎಂದು ಹಲವರು ವಾದಿಸುತ್ತಾರೆ. ಪ್ಯಾನ್...

ಆನಂದ್ ದೇವರಕೊಂಡಗೆ ನೀನು ನಮ್ಮ ಫ್ಯಾಮಿಲಿ ಕಣೋ ಎಂದ ರಶ್ಮಿಕಾ : ಗೊತ್ತಾಯ್ತು.. ಗೊತ್ತಾಯ್ತು ಅಂತಿದ್ದಾರೆ ನೆಟ್ಟಿಗರು..!

ರಶ್ಮಿಕಾ ಮಂದಣ್ಣ ಈಗ ಫುಲ್ ಬ್ಯುಸಿ ನಟಿ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಬೇರೊಬ್ಬರ ಸಿನಿಮಾಗಳಿಗೂ ಬೆಂಬಲವಾಗಿ ನಿಲ್ಲುತ್ತಾರೆ. ಅದರಲ್ಲೂ ವಿಜಯ್ ದೇವರಕೊಂಡ ಫ್ಯಾಮಿಲಿಯ ಬೆಂಬಲಕ್ಕೆ ಸದಾ ಸಿದ್ಧ. ರಶ್ಮಿಕಾ...

ಮಹಿಳೆ ಕಿಡ್ನಾಪ್ ಕೇಸ್: ಭವಾನಿ ರೇವಣ್ಣ ಅರ್ಜಿ ವಿಚಾರಣೆ ಆರಂಭ; ಸಿಗುತ್ತಾ ಜಾಮೀನು?

 ಕೆ ಆರ್‌ ನಗರ ಮಹಿಳೆ ಅಪಹರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಬುಧವಾರ 11 ಗಂಟೆಗೆ ನಡೆಯಲಿದೆ. ಭವಾನಿ...

ಹೆಚ್​ ಡಿ ರೇವಣ್ಣ ಜಾಮೀನು ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ ಎಸ್​ಐಟಿ

ಮನೆ ಕೆಲಸದ ಮಹಿಳೆಯ ಅಪಹರಣ ಆರೋಪದಲ್ಲಿ ಶಾಸಕ ಹೆಚ್​.ಡಿ.ರೇವಣ್ಣ ಅವರಿಗೆ ಮಂಜೂರಾಗಿರುವ ಜಾಮೀನು ರದ್ದುಕೋರಿ ವಿಶೇಷ ತನಿಖಾ ದಳ (ಎಸ್​ಐಟಿ) ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡಿದ್ದ ಜನಪ್ರತಿನಿಧಿಗಳ...

‘ಮಾರ್ಟಿನ್’ ರಿಲೀಸ್ ತಡವಾಗುತ್ತಿರುವುದೇಕೆ..? ಎ.ಪಿ ಅರ್ಜುನ್ ಮಾಡುವ ಸಿನಿಮಾಗಳಿಗೆ ಎದುರಾಗುವ ಸಮಸ್ಯೆಗಳೇನು..?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಮೇಲೆ ಹೆವಿ ಎಕ್ಸ್ ಪೆಕ್ಟೇಷನ್ಸ್ ಇದೆ. ಅಭಿಮಾನಿಗಳಂತು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ ಸಿನಿಮಾ ಆಗುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಯಾಕಂದ್ರೆ ಮಾರ್ಟಿನ್...

ಪ್ರಭಾಸ್ ಇಷ್ಟದ ಬುಜ್ಜಿ ಬೆಂಗಳೂರಿಗೆ ಬರ್ತಿದ್ದಾಳೆ : ನೀವೂ ಸೆಲ್ಫಿ ತೆಗೆದುಕೊಳ್ಳಬಹುದು..!

ಇತ್ತಿಚೆಗಷ್ಟೇ ನಟ ಪ್ರಭಾಸ್ ತನ್ನ ನೆಚ್ಚಿನ ಬುಜ್ಜಿಯನ್ನು ಪರಿಚಯ ಮಾಡಿಕೊಟ್ಟಿದ್ದರು. ಈ ಬುಜ್ಜಿ ಕಲ್ಕಿ 2898 ಸಿನಿಮಾದಲ್ಲಿ ಅತ್ಯಾಕಾರ್ಷಣೀಯವಾಗಿದೆ. ಜೂನ್ 27ಕ್ಕೆ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ...

ಹುರಿದು ರುಬ್ಬಿದ ಟಮೋಟೋ ಬಾತ್ ಸೂಪರ್

ಟಮೋಟೋ ಬಾತ್ ನಾನಾ ರೀತಿಯಾಗಿ ಮಾಡಬಹುದು. ಆದರೆ ಇವತ್ತು ರುಬ್ಬಿದ ಮಾಸಾಲೆಯೊಂದಿಗೆ ಟಮೋಟೋ ಬಾತ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ. ಅದಕ್ಕೆ ಬೇಕಾಗುವ ಪದಾರ್ಥಗಳು: ಟಮೋಟೋಬ್ಯಾಡಗಿ‌ ಮೆಣಸಿನಕಾಯಿಧನ್ಯಶುಂಠಿಬೆಳ್ಳುಳ್ಳಿಮಸಾಲೆ ಪದಾರ್ಥಗಳುಎಣ್ಣೆಉಪ್ಪುಅಕ್ಕಿ ಮಾಡುವ ವಿಧಾನ: ಬಾಂಡಲಿಯಲ್ಲಿ ಎಣ್ಣೆ ಕಾಯಲು...

ಧ್ರುವ ಸರ್ಜಾ ಜಿಮ್ ಟ್ರೇನರ್ ಮೇಲೆ ಹಲ್ಲೆ : ಇದು ಫ್ಯಾನ್ಸ್ ವಾರ್..? ಧ್ರುವ ಸರ್ಜಾ ಹೇಳಿದ್ದೇನು..?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜಿಮ್ ಟ್ರೇನರ್ ಪ್ರಶಾಂತ್ ಮೇಲೆ ಹಲ್ಲೆಯಾಗಿದೆ. ಮೊನ್ನೆ ರಾತ್ರಿ ಈ ಘಟನೆ ನಡೆದಿದೆ. ಸದ್ಯ ಅವರನ್ನು ಧ್ರುವ ಸರ್ಜಾ ಮನೆಯ ಪಕ್ಕದ ಆಸ್ಪತ್ರೆಯಲ್ಲಿಯೇ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ....

ಅರ್ಜುನ ಸಮಾಧಿ ವಿಚಾರಕ್ಕೆ ದರ್ಶನ್ ಗೆ ಚಳ್ಳೆಹಣ್ಣು ತಿನ್ನಿಸಿದನಾ ನವೀನ್..?

ನಾಡದೇವತೆ ಚಾಮುಂಡೇಶ್ವರಿಯ ಅಂಬಾರಿಯನ್ನು ಹಲವು ವರ್ಷ ಹೊತ್ತು ಅರ್ಜುನ ಕಳೆದ ವರ್ಷ ಅಸುನೀಗಿದ. ಒಂಟಿ ಕಾಳಗದಲ್ಲಿ ಬದುಕುಳಿಯಲಿಲ್ಲ. ಆದರೆ ಅರ್ಜುನನ ಸಮಾಧಿ ಕಡೆಗೆ ಯಾರು ತಲೆ ಕೆಡಿಸಿಕೊಂಡಿರಲಿಲ್ಲ. ಇದು ದರ್ಶನ್ ಅವರ ಬೇಸರಕ್ಕೆ...

Latest news