AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

7022 POSTS
0 COMMENTS

ರಾಜ್ಯ ನೀರಾವರಿ ಯೋಜನೆಗಳು: ಕೇಂದ್ರದ ನೆರವಿಗೆ ಡಿಸಿಎಂ ಡಿಕೆ ಶಿವಕುಮಾರ್‌ ಮನವಿ

ನವದೆಹಲಿ: ಮಹದಾಯಿ ನದಿಗೆ ಅಡ್ಡಲಾಗಿ ಕಳಸಾ ಬಂಡೂರಿ ಅಣೆಕಟ್ಟು ನಿರ್ಮಿಸಲು ರಾಜ್ಯಸರ್ಕಾರ ಕೆಲಸ ಆರಂಭಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ದೆಹಲಿಯಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್‌, ಜಲಶಕ್ತಿ ಸಚಿವ...

ತೆಲಂಗಾಣ: ಕಲಬೆರಕೆ ಸೇಂದಿ ಸೇವಿಸಿ 13 ಮಂದಿ ತೀವ್ರ ಅಸ್ವಸ್ಥ, ಅಸ್ಪತ್ರೆಗೆ ದಾಖಲು

ಹೈದರಾಬಾದ್: ಕಲಬೆರಕೆ ಸೇಂದಿ ಸೇವಿಸಿ 13 ಮಂದಿ ತೀವ್ರ ಅಸ್ವಸ್ಥರಾಗಿರುವ ಘಟನೆ ತೆಲಂಗಾಣದ ಕುಕಟ್ ಪಲ್ಲಿ ಎಂಬಲ್ಲಿ ವರದಿಯಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕುಕಟ್...

ಉಗ್ರರಿಗೆ ಸಿಮ್‌ ನೀಡಿದ್ದ ಕೋಲಾರ ಮೂಲದ ಯುವಕನಿಗೆ ಹುಡುಕಾಟ

ಕೋಲಾರ: ರಾಜ್ಯವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ನಡೆಸಿದ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಬಂಧಿಸಿರುವ ಬೆನ್ನಲ್ಲೇ ಇವರಿಗೆ ಸಿಮ್‌ ನೀಡಿದ್ದ...

ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ: ಕಾರ್ಮಿಕ ಸಂಘಟನೆಗಳ ಬೇಡಿಕೆಗಳೇನು?

ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಇಂದು ಕರೆ ನೀಡಿರುವ ಭಾರತ್‌ ಬಂದ್‌ ಗೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸುಮಾರು 25...

ಮಹಿಳೆಯರಿಗೆ ಗೌರವ ನೀಡುವ ಜಾಯಮಾನ ಬಿಜೆಪಿಯ ಡಿ ಎನ್ ಎ ನಲ್ಲಿ ಇಲ್ಲವೇ ಇಲ್ಲ: ಹರಿಪ್ರಸಾದ್‌ ತಿರುಗೇಟು

ಬೆಂಗಳೂರು: ತಮ್ಮನ್ನು ಟೀಕಿಸಿರುವ ಬಿಜೆಪಿ ಮುಖಂಡ ಶಾಸಕ ವಿ.ಸುನಿಲ್‌ ಕುಮಾರ್‌ ಅವರಿಗೆ ಕಾಂಗ್ರೆಸ್‌ ಮುಖಂಡ ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ತಕ್ಕ ತಿರುಗೇಟು ನೀಡಿದ್ದಾರೆ. ಶಾಸಕ @karkalasunil ಸುನೀಲ್ ಕುಮಾರ್ ಅವರೇ, ನಾನು ಚುನಾವಣಾ ಕಲಿ...

ಗುಜರಾತ್‌ ನಲ್ಲಿ ಸೇತುವೆ ಕುಸಿತ: 9 ಮಂದಿ ಸಾವು, ನದಿಗೆ ಉರುಳಿದ ವಾಹನಗಳು

ವಡೋದರಾ: ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಯೊಂದು ಏಕಾಏಕಿ ಕುಸಿದು ಬಿದ್ದ ಪರಿಣಾಮ 9 ಮಂದಿ ಮೃತಪಟ್ಟಿರುವ ಭೀಕರ ಘಟನೆ ಗುಜರಾತ್‌ ನ ವಡೋದರಾದ ಪದ್ರಾ ತಾಲ್ಲೂಕಿನಲ್ಲಿ ನಡೆದಿದೆ. ಮುಜ್‌ಪುರ ಸೇತುವೆಯ ಒಂದು ಭಾಗ ಇಂದು...

ಸುಳ್ಳು ಸುದ್ದಿ ನಿಯಂತ್ರಣಕ್ಕೆ ಹೊಸ ವಿಧೇಯಕ, ಮುಂಬರುವ ಅಧಿವೇಶನದಲ್ಲಿ ಮಂಡನೆ;ಕೆವಿ ಪ್ರಭಾಕರ್‌

ಬೆಂಗಳೂರು: ಸುಳ್ಳು ಸುದ್ದಿ ಮತ್ತು ಊಹಾಪೋಹದ ಸುದ್ದಿಗಳ ಹಾವಳಿ ಮಿತಿಮೀರುತ್ತಿದ್ದು,ಇದನ್ನು ತಡೆಗಟ್ಟಲು ಸರ್ಕಾರ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು. ಮಂಗಳವಾರ ನಗರದ ಪ್ರೆಸ್‌ ಕ್ಲಬ್‌ನಲ್ಲಿ...

“ಲವ್ ಮ್ಯಾಟ್ರು” ತೆರೆಗೆ ಬರಲು ಸಿದ್ಧ; ಏನೂ ಗೊತ್ತಿಲ್ಲ ಎಂದೇ ಎಲ್ಲವನ್ನೂ ಹೇಳಿದ್ದಾರೆ ನಟ ನಿರ್ದೆಶಕ ವಿರಾಟ ಬಿಲ್ವ

ಎಲ್ಲ ಸಿನಿಮಾಗಳ ಹೂರಣ ಲವ್‌ ಆದರೂ ಒಂದೊಂದು ಸಿನಿಮಾದ ಪ್ರೇಮ ಕಥೆ ವಿಭಿನ್ನವಾಗಿರುತ್ತದೆ. ಪ್ರೀತಿ ಪ್ರೇಮದ ಕಥೆಯ ಹಂದರವುಳ್ಳ ಮತ್ತೊಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಅದೇ "ಲವ್ ಮ್ಯಾಟ್ರು". ಹೆಸರೇ ಹೇಳುವಂತೆ...

ಚುನಾವಣಾ ಕೆಲಸಕ್ಕೆ ಶಿಕ್ಷಕರ ನಿಯೋಜನೆ: ಶಿಕ್ಷಕರ ಸಂಘದ ಜತೆ ಸಭೆ ನಡೆಸಿದ ಶಾಲಿನಿ ರಜನೀಶ್

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಚುನಾವಣಾ ಕಾರ್ಯಗಳಿಗೆ ಶಿಕ್ಷಕರನ್ನು ನೇಮಕ ಮಾಡುತ್ತಿರುವ ವಿಷಯವನ್ನು ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ...

ಎಸ್‌ ಎಸ್‌ ಎಲ್‌ ಸಿ ಕನ್ನಡ ಅಂಕ 100ಕ್ಕೆ ಇಳಿಸಬೇಡಿ: ಬರಗೂರು ರಾಮಚಂದ್ರಪ್ಪ ಆಗ್ರಹ

ಬೆಂಗಳೂರು: ಕನ್ನಡ ಪ್ರಥಮ ಭಾಷೆಗೆ 125 ಅಂಕಗಳ ಬದಲು 100 ಅಂಕಗಳನ್ನು ನಿಗದಿಪಡಿಸುವ ನಿರ್ಧಾರವನ್ನು ಕೈಬಿಡಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಸರ್ಕಾರಕ್ಕೆ ಪತ್ರ ಬರೆದು ಆಗ್ರಹ ಪಡಿಸಿದ್ದಾರೆ. ಈ ಬಗ್ಗೆ ಅವರು...

Latest news