AUTHOR NAME

ಕನ್ನಡ ಪ್ಲಾನೆಟ್ ವಾರ್ತೆ

8558 POSTS
0 COMMENTS

ಮತ್ತೊಮ್ಮೆ ಕಿಂಗ್‌ ಕೊಹ್ಲಿ ದಾಖಲೆ : ಅತಿ ಹೆಚ್ಚು ಪ್ಲೇ ಆಫ್‌ ಪಂದ್ಯಗಳನ್ನು ಆಡಿದ ಹೆಗ್ಗಳಿಕೆ

ಧರ್ಮಶಾಲಾ : ಇಲ್ಲಿ ನಡೆದ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿರಾಟ್ ಕೊಹ್ಲಿ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪ್ಲೇಆಫ್ ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.ಮ್ಮ ವೃತ್ತಿಜೀವನದಲ್ಲಿ 18 ನೇ ಐಪಿಎಲ್...

ಜಿಟಿ ಗೆ 255  ರನ್‌ಗಳ ಬೃಹತ್ ಮೊತ್ತ ಟಾರ್ಗೆಟ್‌ ಕೊಟ್ಟ ಆರ್‌ಸಿಬಿ

ಧರ್ಮಶಾಲಾ : ಐಪಿಎಲ್ ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಯಕ ರಜತ್ ಪಟಿದಾರ್  33 ಎಸೆತಗಳಲ್ಲಿ  93...

ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ನೇರಳೆ ಮಾರ್ಗದಲ್ಲಿ ಸಂಚಾರ ಸ್ಥಗಿತ

ಬೆಂಗಳೂರು :  ನಗರದ  ಹಲವೆಡೆ ನಿನ್ನೆ ಸಂಜೆ  ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆ ನೇರಳೆ ಮೆಟ್ರೋ  ಮಾರ್ಗವೊಂದರಲ್ಲಿ ರೈಲು ಸಂಚಾರ ವ್ಯತ್ಯಯಗೊಂಡು ಪ್ರಯಾಣಿಕರು ಪರದಾಡುವಂತಾಗಿದೆ.ನಗರದಲ್ಲಿ ಬೀಸುತ್ತಿರುವ ಭಾರಿ...

ಐಪಿಎಲ್‌ ಕ್ವಾಲಿಫೈರ್‌ -1 : ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಜಿಟಿ

ಧರ್ಮಶಾಲಾ :   ಬಹುನಿರೀಕ್ಷಿತ ಐಪಿಎಲ್ 2026 ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ (ಜಿಟಿ) ನಾಯಕ ಶುಭ್‌ಮನ್ ಗಿಲ್ ಬೌಲಿಂಗ್ ಆಯ್ಕೆ...

ಉಪರಾಷ್ಟ್ರಪತಿಗಳ ಧರ್ಮಸ್ಥಳ ಭೇಟಿ : ಮರು ಪರಿಶೀಲಿಸಲು ಕೊಂದವರು ಯಾರು ಸಂಘಟನೆ ವಿನಂತಿ

 ದಕ್ಷಿಣ ಕನ್ನಡ   :   ಉಪರಾಷ್ಟ್ರಪತಿಗಳ ಸಚಿವಾಲಯವು ಹೆಚ್ಚಿನ ಸಾಂವಿಧಾನಿಕ ಸೂಕ್ಷ್ಮತೆಯನ್ನು ತೋರಬೇಕಾಗಿ ಮತ್ತು ಧರ್ಮಸ್ಥಳದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುವ ಬಗ್ಗೆ ಸೂಕ್ತ ಸ್ಪಷ್ಟೀಕರಣ ನೀಡುವ ಮೂಲಕ ಎಚ್ಚರ...

ಮೇಕೆದಾಟು ನಿರ್ಮಾಣಕ್ಕೆ ಅವಕಾಶ ನೀಡದಂತೆ ಪ್ರಧಾನಿಗೆ ಸಿಎಂ ವಿಜಯ್‌ ಪತ್ರ

ನವದೆಹಲಿ: ಕರ್ನಾಟಕ ಸರ್ಕಾರವು ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು, ಕೇಂದ್ರವನ್ನು ಒತ್ತಾಯಿಸಿದರು. ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಕಾವೇರಿ...

ದೆಹಲಿಯಲ್ಲಿ ಕುತೂಹಲ ಮೂಡಿಸುತ್ತಿರುವ ಕರ್ನಾಟಕ ರಾಜಕೀಯ, ಮುಖ್ಯಮಂತ್ರಿ ಬದಲಾವಣೆಯೇ? ಸಚಿವ ಸಂಪುಟ ವಿಸ್ತರಣೆಯೇ?

ನವದೆಹಲಿ : ಕರ್ನಾಟಕರ ರಾಜಕಾರಣ ದೆಹಲಿಗೆ ವರ್ಗವಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ. ಹೈಕಮಾಂಡ್ ಆಹ್ವಾನದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದು, ಸಿಎಂ...

ಪ್ಲೇಟ್‌ ಇಡ್ಲಿಗೆ 90 ರೂ., ಮಸಾಲೆ ದೋಸೆ 150 ರೂ., ಬಿರಿಯಾನಿ 500 ರೂ. ಆಗಲಿದೆ : ಹೋಟೆಲ್‌ ಸಂಘ ಎಚ್ಚರಿಕೆ

ಬೆಂಗಳೂರು : ದಿನೇ ದಿನೇ ಸಿಲಿಂಡರ್‌ ಅಭಾವ ಹೆಚ್ಚಾಗುತ್ತಲೇ ಇದೆ. ವಾಣಿಜ್ಯ ಎಲ್‌ಪಿಜಿ ದರ ಹೆಚ್ಚಳ ಒಂದೆಡೆ. ಹೀಗಾಗಿ, ಹೋಟೆಲ್ ಗಳಲ್ಲಿ ತಿಂಡಿ-ಊಟ ಬೆಲೆ ದುಪ್ಪಟ್ಟಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ...

ತಂಡದಿಂದ ಹೊರಗುಳಿಯುವುದು ನನ್ನ ನಿರ್ಧಾರವಾಗಿರಲಿಲ್ಲ : ಯಶ್‌ ದಯಾಳ್‌

ಮುಂಬೈ : ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಈ ಬಾರಿ ಐಪಿಎಲ್‌ನಲ್ಲಿ ಆಡದಿರುವ ಬಗ್ಗೆ ವೇಗಿ ಯಶ್ ದಯಾಳ್ ಕೊನೆಗೂ ಸ್ಪಷ್ಟನೆ ನೀಡಿದ್ದು, ಈ ವರ್ಷ ತಮ್ಮ ಅನುಪಸ್ಥಿತಿಯ...

ಮತ್ತೆ ಇರಾನ್‌ ಬೋಟ್‌ಗಳ ಮೇಲೆ ಅಮೆರಿಕ ದಾಳಿ

ಟೆಹ್ರಾನ್‌  : ದಕ್ಷಿಣ ಇರಾನ್ ಮೇಲೆ ಅಮೆರಿಕ ಸೇನೆ ಹೊಸ ದಾಳಿಗಳನ್ನು ಆರಂಭಿಸಿದ್ದು, ಇರಾನಿನ ಕ್ಷಿಪಣಿ ತಾಣಗಳು ಮತ್ತು ನೆಲಬಾಂಬ್ ಇಡಲು ಪ್ರಯತ್ನಿಸುತ್ತಿರುವ ದೋಣಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ...

Latest news