AUTHOR NAME

ಕನ್ನಡ ಪ್ಲಾನೆಟ್

2519 POSTS
0 COMMENTS

ಆಪರೇಷನ್‌ ಸಿಂಧೂರ: ಪ್ರತಿದಾಳಿ ನಡೆಸುವ ಮುನ್ಸೂಚನೆ ನೀಡಿದ ಪಾಕಿಸ್ತಾನ

ನವದೆಹಲಿ: ಆಪರೇಷನ್‌ ಸಿಂಧೂರ ಹೆಸರಿನಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಂಜಾಬ್ ಪ್ರಾಂತ್ಯದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿರುವುದು ಯುದ್ಧದ ಕೃತ್ಯವೇ ಹೊರತು ಬೇರೇನೂ ಅಲ್ಲ ಎಂದು...

ನಾಳೆ ಅಣಕು ಯುದ್ಧ ತಾಲೀಮು: ರಾಜ್ಯದ ಮೂರು ಜಿಲ್ಲೆಗಳ ಆಯ್ಕೆ; ಹಾಗಾದರೆ ಈ ಜಿಲ್ಲೆಗಳ ವರ್ಗೀಕರಣ ಹೇಗೆ ಎನ್ನುವುದರ ವಿವರ ಇಲ್ಲಿದೆ.

ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧಕ್ಕೆ ಸಂಬಂಧಿಸಿದ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಯಾವುದೇ ಸನ್ನಿವೇಶ ಎದುರಿಸುವುದಕ್ಕೆ ಭಾರತೀಯ ನಾಗರಿಕರನ್ನು ಸಜ್ಜುಗೊಳಿಸಲು ಭಾರತ ಸರ್ಕಾರ ಮುಂದಾಗಿದೆ. ಈ ಪ್ರಕಾರ ನಾಳೆ ಕರ್ನಾಟಕದ...

ಪೊಲೀಸರು ಕರ್ತವ್ಯ ನಿರ್ವಹಿಸಿದ್ದರೆ ಗೋಧ್ರಾ ರೈಲು ದುರಂತ ತಡೆಯಬಹುದಿತ್ತು; ಗುಜರಾತ್‌ ಹೈಕೋರ್ಟ್‌

ಅಹಮದಾಬಾದ್‌: ಗೋಧ್ರಾ ಗಲಭೆ ಬಳಿಕ ನಿರ್ಲಕ್ಷ್ಯದ ಆರೋಪದ ಮೇಲೆ ಒಂಬತ್ತು ಮಂದಿ ರೈಲ್ವೆ ಪೊಲೀಸರನ್ನು ಕೆಲಸದಿಂದ ವಜಾ ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಗುಜರಾತ್‌ ಹೈಕೋರ್ಟ್‌ ಎತ್ತಿ ಹಿಡಿದಿದೆ. ಈ ಒಂಬತ್ತು ಪೊಲೀಸರು...

ಸೇವೆಯೇ ಮುಖ್ಯ ಧ್ಯೇಯವಾಗಿರಲಿ: ವೈದ್ಯರಿಗೆ ಸಚಿವ ಶರಣ ಪ್ರಕಾಶ ಪಾಟೀಲ್‌ ಕಿವಿಮಾತು

ಬೆಂಗಳೂರು: ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಪದವಿ ಪಡೆಯುವ ಪ್ರತಿಯೊಬ್ಬರಿಗೂ ಸೇವೆಯೇ ಮುಖ್ಯ ಧ್ಯೇಯವಾಗಿರಬೇಕು. ರೋಗಿಗಳನ್ನು ಅತ್ಯಂತ ಶ್ರದ್ಧೆಯಿಂದ ಹಾಗೂ ಹೆಚ್ಚು ಕಾಳಜಿ ವಹಿಸಿ ಆರೈಕೆ ಮಾಡಬೇಕು. ಆಗ ನಿಮ್ಮ ಸೇವೆಯಿಂದ ಸ್ವಸ್ಥ ಸಮಾಜ...

ಸಾರ್ವಜನಿಕ ಸ್ಥಳಗಳ ಸಿಸಿ ಟಿವಿ ಕ್ಯಾಮೆರಾಗಳು ಜಿಯೋ-ಟ್ಯಾಗಿಂಗ್ ಗೆ ಜೋಡಣೆ

ಬೆಂಗಳೂರು: ನಗರದಲ್ಲಿ ಸಾರ್ವಜನಿಕ ಭದ್ರತೆ ಮತ್ತು ಅಪರಾಧ ನಿಯಂತ್ರಣವನ್ನು ಬಲಪಡಿಸುವ ದೃಷ್ಠಿಯಿಂದ, MCCTNS (Mobile Companion for Crime and Criminal Tracking Network & Systems) ಸಿಸಿಟಿವಿ ಕ್ಯಾಮೆರಾಗಳನ್ನು ಜಿಯೋ-ಟ್ಯಾಗಿಂಗ್ ಮಾಡಲಾಗುತ್ತಿದೆ....

ಆರ್.ಸಿ.ಬಿ. ಮತ್ತು ಸಿಎಸ್‌ ಕೆ ಐಪಿಎಲ್‌ ಕ್ರಿಕೆಟ್‌ ಪಂದ್ಯ: ಬ್ಲಾಕ್‌ ನಲ್ಲಿ ಟಿಕೆಟ್‌ ಮಾರುತ್ತಿದ್ದ ಮೂವರ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ಟಾಟಾ ಐ.ಪಿ.ಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಮೇ 3 ರಂದು ನಡೆಯುತ್ತಿದ್ದ ಆರ್.ಸಿ.ಬಿ. ಮತ್ತು ಸಿಎಸ್‌ ಕೆ ನಡುವಿನ ಪಂದ್ಯದ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು...

ಗಾಂಜಾ ಮಾರಾಟ ಮಾಡುತ್ತಿದ್ದ ರೌಡಿ ಬಂಧನ; 25 ಲಕ್ಷ ರೂ. ಗಾಂಜಾ ಜಪ್ತಿ

ಬೆಂಗಳೂರು: ಗೋವಿಂದರಾಜ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ರೌಡಿಯನ್ನು ಬಂಧಿಸಲಾಗಿದ್ದು, ಆತನಿಂದ 43 ಕೆ.ಜಿ 80 ಗ್ರಾಂ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 25 ಲಕ್ಷ...

ವಿದೇಶಿ ಪ್ರಜೆ ಬಂಧನ; ನಿಷೇಧಿತ ಮಾದಕ ವಸ್ತು MDMA ವಶ; ಆರೋಪಿ ಪೊಲೀಸ್‌ ವಶಕ್ಕೆ

ಬೆಂಗಳೂರು: ನಗರದ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೂರ್ವಾಂಕರ ಜೋಡಿ ರಸ್ತೆಯಲ್ಲಿ ಕಾರಿನಲ್ಲಿ ನಿಷೇದಿತ ಮಾದಕ ವಸ್ತು MDMAಯನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಓರ್ವ ವಿದೇಶಿ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ....

ಹೆಚ್.ಎಸ್.ಆರ್ ಲೇಔಟ್ ಪೊಲೀಸರ ಕಾರ್ಯಾಚರಣೆ: ರೂ.60 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ಬೆಂಗಳೂರು: ನಗರದ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆತನಿಂದ 62 ಕೆಜಿ ಗಾಂಜಾ, ಮೊಬೈಲ್‌ ಫೋನ್‌ ಮತ್ತು ಐಷರ್ ಗೂಡ್ಸ್...

ಜಗಕೆ ಗಾನಜ್ಯೋತಿಯನು ಬೆಳಗಿದ ಸಂತ ಕಬೀರ ಹಾಗೂ ಪಂಡಿತ ಕುಮಾರ ಗಂಧರ್ವ

ಈ ಜಗತ್ತು ನಾದಮಯವಾಗಿದೆ. ಸಂಗೀತಕ್ಕೆ ಲೋಕದ ಕಾಳಜಿಯಿದೆ. ಅದು ಮನುಷ್ಯರೂ, ಪ್ರಾಣಿಗಳೂ ತಲೆದೂಗುವಂತೆ, ಹಾಡಿ ಕುಣಿವಂತೆ ಮಾಡಿದೆ. ಕೇಳುವ, ಹಾಡುವ ಜೊತೆಗೆ ಮಾನಸಿಕ ನೆಮ್ಮದಿಯನ್ನು ಅದು ಸಲುಹಿದೆ. ಜೀವಿಯೆದೆಯು ಬಡಿದುಕೊಳ್ಳುವಿಕೆಯಿಂದ ಹಿಡಿದು ಬ್ರಹ್ಮಾಂಡದ...

Latest news