AUTHOR NAME

ಕನ್ನಡ ಪ್ಲಾನೆಟ್

3651 POSTS
0 COMMENTS

NHRC ಅಧ್ಯಕ್ಷರ ನೇಮಕಾತಿ ಪಕ್ಷಪಾತಿಯಾಗಿದೆ; ರಾಹುಲ್ ಗಾಂಧಿ, ಖರ್ಗೆ ಅಸಮಾಧಾನ

ನವದೆಹಲಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (NHRC) ಅಧ್ಯಕ್ಷರ ನೇಮಕ ಪ್ರಕ್ರಿಯೆ ದೋಷಪೂರಿತವಾಗಿದೆ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ....

ಸಾಮಾಜಿಕ ಹೋರಾಟಗಾರ ಚಮರಂ ಅವರಿಗೆ “ರಾಜ್ಯ ಅಂಬೇಡ್ಕರೈಟ್ ಅವಾರ್ಡ್”

ಕಳೆದ 25 ವರ್ಷಗಳಿಂದಲೂ ಸಾಮಾಜಿಕ ಹೋರಾಟದಲ್ಲಿ ನಿರತರಾಗಿರುವ ಚಿಂತಕ ಡಾ. ಕೃಷ್ಣಮೂರ್ತಿ ಚಮರಂ ಅವರಿಗೆ ಸ್ಟೇಟ್ ಯೂತ್ ಅಂಬೇಡ್ಕರ್ ಫೆಡರೇಷನ್, ಬೆಂಗಳೂರು 24 ಮತ್ತು 25ನೇ ಸಾಲಿನ ಪ್ರಶಸ್ತಿ ಪುರಸ್ಕಾರಕ್ಕೆ ಹಲವು ಕ್ಷೇತ್ರದ...

ಮಾಜಿ ಸಂಸದ ಡಿ.ಕೆ. ಸುರೇಶ್ ಸೋದರಿ ಹೆಸರಿನಲ್ಲಿ 12 ಕೆಜಿ ಚಿನ್ನಾಭರಣ ಖರೀದಿಸಿ ವಂಚನೆ

ಬೆಂಗಳೂರು: ಕಾಂಗ್ರೆಸ್ ಮುಖಂಡ ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಸಹೋದರಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು 14.600 ಕೆಜಿಯಷ್ಟು ಚಿನ್ನಾಭರಣ ಖರೀದಿಸಿ ವಂಚನೆ ಮಾಡಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...

ಎರಡು ಲಾರಿ ಮಧ್ಯೆ ಸಿಲುಕಿ ಚಾಲಕ ಸಾವು

ಬೆಂಗಳೂರು: ಎರಡು ಲಾರಿಗಳ ಮಧ್ಯೆ ಸಿಲುಕಿದ ರಾಜಸ್ಥಾನ ಮೂಲದ ಚಾಲಕನೊಬ್ಬ ಮೃತಪಟ್ಟಿದ್ದು, ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಜಸ್ಥಾನದ ಅಜರುದ್ದೀನ್ (24) ಮೃತ ಚಾಲಕ. ರಾಜಸ್ಥಾನದಿಂದ ಬೆಳ್ಳುಳ್ಳಿ ತುಂಬಿಸಿಕೊಂಡು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ...

ಕೌಟುಂಬಿಕ ಕಲಹ: ಪತಿ ಆತ್ಮಹತ್ಯೆ

ಬೆಂಗಳೂರು: ಪತ್ನಿಯೊಂದಿಗೆ ನಡೆದ ಜಗಳದಿಂದ ನೊಂದು ಲಾರಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾಲಕ್ಷ್ಮೀ ಲೇ ಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ದೂರು ದಾಖಲಾಗಿದೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೆ.ಸಿ.ನಗರದ...

ಮದ್ಯ ಸೇವನೆ; 769 ಪ್ರಕರಣ ದಾಖಲು, ಡಿಎಲ್ ರದ್ದು

ಬೆಂಗಳೂರು: ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದವರ ಹಾಗೂ ಅತಿ ವೇಗದ ಚಾಲನೆ ಮಾಡಿದವರ ವಿರುದ್ಧ ಕಳೆದ ಒಂದು ವಾರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 60,903 ವಾಹನ ಚಾಲಕರನ್ನು ತಪಾಸನೆಗೊಳಪಡಿಸಿ 769 ಪ್ರಕರಣಗಳನ್ನು ದಾಖಲಿಸಲಾಗಿದೆ....

ಸಂವಿಧಾನ ವೆಬ್‌ ಸೀರೀಸ್‌ ಖ್ಯಾತಿಯ ನಿರ್ದೇಶಕ ಶ್ಯಾಮ್‌ ಬೆನಗಲ್‌ ನಿಧನ

ಸಂವಿಧಾನ ವೆಬ್‌ ಸೀರೀಸ್‌ ಖ್ಯಾತಿಯ ನಿರ್ದೇಶಕ ಹಾಗೂ ಬರಹಗಾರ ಶ್ಯಾಮ್ ಬೆನಗಲ್ ಅವರು ತಮ್ಮ 90ನೇ ವಯಸ್ಸಿನಲ್ಲಿ ಅನಾರೋಗ್ಯದ ಕಾರಣದಿಂದ ಇಂದು(ಡಿಸೆಂಬರ್‌ 23) ನಿಧನರಾಗಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಮಹತ್ವದ ಸಿನಿಮಾಗಳನ್ನು ನೀಡಿರುವ ಅವರು ಮುಂಬೈ...

ಕೌಟುಂಬಿಕ ಹಿಂಸೆ ಮಹಿಳೆಯರ ಮೇಲಿನ ನಿಶಬ್ದ ಯುದ್ಧ

ಕೌಟುಂಬಿಕ ಹಿಂಸೆಯನ್ನು ನೋಡುವ ಸಾಮಾಜಿಕರ ದೃಷ್ಟಿಕೋನ ಬದಲಾಗಬೇಕಾಗಿದೆ. ಟೆಕ್ಕಿ ಒಬ್ಬ ಆತ್ಮಹತ್ಯೆ ಮಾಡಿಕೊಂಡರೆ ಟೆಕ್ಕಿ ಸಮುದಾಯವೇ ಹೌಹಾರಿ ಮಹಿಳೆಯರ ಬಗೆಗೆ, ಮಹಿಳೆಯರ ವಿಶೇಷ ಕಾನೂನುಗಳ ಬಗೆಗೆ ಮಾತನಾಡುವುದು ದುರದೃಷ್ಟಕರ. ಲಿಂಗತ್ವ ದೃಷ್ಟಿಯಿಂದ ಸಮಸ್ಯೆಗಳನ್ನು...

ಭೂ ಸ್ವಾಧೀನ ಕೈಬಿಡಲು ಸಿಎಂಗೆ ಮನವಿ ಮಾಡಿದ ದೇವನಹಳ್ಳಿ ತಾಲೂಕಿನ ರೈತರು

ಬೆಂಗಳೂರು: ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದು ಮನವಿ ಮಾಡಿದೆ. ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಎಡಿಬಿ...

ಬಾಲಕಿಯರ ಹಾಸ್ಟೆಲ್‌ಗೆ ಬಂದ 17 ಅಡಿ ಉದ್ದದ ಹಾವು; ವಿಡಿಯೋ ವೈರಲ್

ಸಿಲ್ಚಾರ್( ಅಸ್ಸಾಂ): ಅಸ್ಸಾಂ ವಿಶ್ವವಿದ್ಯಾನಿಲಯದ ಬಾಲಕಿಯರ ವಸತಿ ನಿಲಯದಲ್ಲಿ ದೈತ್ಯ ಹೆಬ್ಬಾವು ಕಾಣಿಸಿಕೊಂಡಿದೆ. ಸುಮಾರು 100 ಕೆಜಿ ತೂಕ ಹಾಗೂ 17 ಅಡಿ ಉದ್ದದ ದೈತ್ಯ ಹೆಬ್ಬಾವು ಪತ್ತೆಯಾಗಿದ್ದು, ಈ ದೈತ್ಯ ಹಾವನ್ನು...

Latest news