AUTHOR NAME

ಕನ್ನಡ ಪ್ಲಾನೆಟ್

3560 POSTS
0 COMMENTS

ಕೋಮುವಾದಿಗಳನ್ನು ನಿಯಂತ್ರಿಸುವಲ್ಲಿ ಕನ್ನಡ ಪ್ಲಾನೆಟ್ ಪಾತ್ರವೂ ಇದೆ: ನೂರ್ ಶ್ರೀಧರ್

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡ ಪ್ಲಾನೆಟ್ ನಂತಹ ಪರ್ಯಾಯ ಮಾಧ್ಯಮಗಳ ಪ್ರಚಾರದಿಂದಲೇ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡ ನೂರ್ ಶ್ರೀಧರ್ ಹೇಳಿದ್ದಾರೆ. ಪ್ಲಾನೆಟ್ ನಂತಹ ಪರ್ಯಾಯ ಮಾಧ್ಯಮಗಳು ಮುಖ್ಯವಾಹಿನಿಗೆ...

ಕನ್ನಡ ಪ್ಲಾನೆಟ್ ಸಂವಿಧಾನ ಉಳಿಸುವ ಕೆಲಸ ಮಾಡಲಿದೆ ಎಂಬ ವಿಶ್ವಾಸ ಇದೆ: ನ್ಯಾ ವಿ.ಗೋಪಾಲಗೌಡ ವಿಶ್ವಾಸ

ಬೆಂಗಳೂರು: ದೇಶ ಉಳಿಸುವ ತುರ್ತು ಕೆಲಸ ಆಗಬೇಕಿದೆ. ಅದಕ್ಕಾಗಿ ಸಂವಿಧಾನ ಉಳಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮದಂತಹ ಹೋರಾಟ ನಡೆಸುವ ಅಗತ್ಯವಿದೆ. ಆ ಕೆಲಸವನ್ನು ನಾಡಿನ ಹೆಮ್ಮೆಯ ಬದ್ಧತೆಯುಳ್ಳ ಮಾಧ್ಯಮಗಳಲ್ಲಿ ಒಂದಾದ ಕನ್ನಡ ಪ್ಲಾನೆಟ್...

ನಾ. ಡಿಸೋಜ: ಮಲೆನಾಡಿನ ನಾಡಿ ಮಿಡಿತದ ಬರಹಗಾರ

ನುಡಿ ನಮನ ಸಮುದಾಯಗಳ ಒಡಲಲ್ಲಿ ಹುದುಗಿರುವ ಸಂಕಟದ ಬೇರುಗಳನ್ನು, ಡಿಸೋಜ ಅವರು ಪತ್ತೆಹಚ್ಚಿ ನಿರೂಪಿಸಿದಂತೆ, ಅವರ ಈ ಸಾಮಾಜಿಕ ವಿವೇಕವನ್ನು ಗುರುತಿಸಿ, ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯ ಮೈಲುಗಲ್ಲುಗಳಲ್ಲಿ ಇವರನ್ನು ಗುರುತಿಸುವುದು ಅತ್ಯಂತ ಜರೂರಿನ...

ಕನ್ನಡ ಪ್ಲಾನೆಟ್ ಗೆ ಒಂದು ವರ್ಷದ ಹುಟ್ಟು ಹಬ್ಬದ ಅಂಗವಾಗಿ ಭಾರತ ಸಂವಿಧಾನ ಸಂಭ್ರಮ- 75; ಅಂಬೇಡ್ಕರೈಟ್ ಯೂತ್ ಫೆಡರೇಷನ್ ಸಹಯೋಗ; ದಿನವಿಡೀ ಕಾರ್ಯಕ್ರಮ

ಬೆಂಗಳೂರು: ಭಾರತ ಸಂವಿಧಾನಕ್ಕೆ 75 ವರ್ಷಗಳ ಸಂಭ್ರಮ. ಈ ಸಂಭ್ರಮವನ್ನು ಹಂಚಿಕೊಳ್ಳಲು ಕನ್ನಡದ ಪ್ರಮುಖ ವೆಬ್ ಚಾನೆಲ್ ಕನ್ನಡ ಪ್ಲಾನೆಟ್ ಸಮ್ಮಿಳನ-2025 ಭಾರತ ಸಂವಿಧಾನ ಸಂಭ್ರಮ- 75 ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ....

ಕನ್ನಡ ಪ್ಲಾನೆಟ್‌ಗೆ ಒಂದು ವರ್ಷದ ಸಂಭ್ರಮ..!!

ಸಶಕ್ತವಾದ  ಪರ್ಯಾಯ ಮಾಧ್ಯಮವೊಂದರ ಅವಶ್ಯಕತೆಯನ್ನು ಮನಗಂಡು ಹರ್ಷಕುಮಾರ್ ಕುಗ್ವೆ ಸರ್ ಮತ್ತು ದಿನೇಶ್ ಸರ್ ನಿರ್ಧಾರ ಮಾಡಿ ಕನ್ನಡ ಪ್ಲಾನೆಟ್ ಎಂಬ ಹೆಸರಿನೊಂದಿಗೆ ಹೊಸ ಜಾಲತಾಣವೊಂದನ್ನು ಒಂದು ವರುಷದ ಹಿಂದೆ ಪ್ರಾರಂಭಿಸಿಯೇ ಬಿಟ್ಟರು....

ಸಿಎಂ ಸಮ್ಮುಖದಲ್ಲಿ ಶರಣಾದ 6 ನಕ್ಸಲರು; ಮುಖ್ಯವಾಹಿನಿಗೆ ಬರಲು ಒಪ್ಪಿದ ನಕ್ಸಲರು

ಬೆಂಗಳೂರು: ಚಿಕ್ಕಮಗಳೂರಿನ 6 ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಸಮ್ಮುಖದಲ್ಲಿ ಇವರು ಶರಣಾಗಿ ಮುಖ್ಯವಾಹಿನಿಗೆ ಬರುವುದಾಗಿ ಘೋಷಿಸಿದ್ದಾರೆ. ಚಿಕ್ಕಮಗಳೂರು...

ದೆಹಲಿ ವಿಧಾನಸಭಾ ಚುನಾವಣೆ; ಹ್ಯಾಟ್ರಿಕ್‌ ಹುಮ್ಮಸ್ಸಿನಲ್ಲಿ ಆಪ್; ಅಡ್ಡಗಾಲು ಹಾಕುತ್ತಿರುವ ಬಿಜೆಪಿ

ಸದ್ಯದ ಮಟ್ಟಿಗೆ ಆಪ್‌ ಗೆಲುವು ಖಚಿತ ಎನ್ನಲಾಗುತ್ತಿದ್ದರೂ ಬಿಜೆಪಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಅಖಾಡಕ್ಕೆ ಇಳಿದಿಲ್ಲ. ಅಪಾರ ಸಂಪನ್ಮೂಲ ಹೊಂದಿರುವ ಬಿಜೆಪಿ ಮತ್ತು ಸಂಘಪರಿವಾರ ಎಂತಹ ಹುನ್ನಾರಗಳನ್ನು ಹೂಡುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ....

ಸಿಎಂ ಸಮ್ಮುಖದಲ್ಲಿ ನಕ್ಸಲರ ಶರಣಾಗತಿ

ಇಂದು ಮುಖ್ಯವಾಹಿನಿಗೆ ಬರುತ್ತಿರುವ ಆರು ನಕ್ಸಲರನ್ನು ಧಿಡೀರ್ ಬೆಂಗಳೂರಿಗೆ ಕರೆತರುತ್ತಿದ್ದಾರೆ. ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಛೇರಿಯಲ್ಲಿ ಶರಣಾಗತಿ ಆಗಬೇಕಿದ್ದ ಆರು ನಕ್ಸಲರನ್ನು ಮುಖ್ಯಮಂತ್ರಿ ಸೂಚನೆ ಮೇರೆಗೆ ಪೊಲೀಸರು ಬೆಂಗಳೂರಿಗೆ ಕರೆತಂದು ಶರಣಾಗತಿ ಮಾಡಿಸಲಿದ್ದಾರೆ.ಬೆಳಗ್ಗೆಯಿಂದ ಚಿಕ್ಕಮಗಳೂರಿನ...

ಮುಖ್ಯವಾಹಿನಿಗೆ ಬರುತ್ತಿರುವ ನಕ್ಸಲರ ಸಂಪೂರ್ಣ ಮಾಹಿತಿ ಇಲ್ಲಿದೆ

ನಕ್ಸಲ್‌ ಕಾರ್ಯಕರ್ತೆ ಮುಂಡಗಾರು ಲತಾ ಸೇರಿದಂತೆ ಆರು ಮಂದಿ ನಕ್ಸಲ್ ಹೋರಾಟಗಾರರು ಇಂದು ಮುಖ್ಯವಾಹಿನಿಗೆ ಬರಲು ಸಜ್ಜಾಗಿದ್ದಾರೆ. ಇಂದು ಮಧ್ಯಾಹ್ನ (ಜ.8, 2025) 12 ಗಂಟೆಯ ಸುಮಾರಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತಿ...

ಒಂದು ಆಲೋಚನಾ ಕ್ರಮವಾಗಿ ಬದುಕಿದ ಅಸ್ಸಾದಿ ಸಾರ್‌

ನೆನಪು ನನ್ನಂತವರಿಗೆ ಪ್ರೊ. ಅಸಾದಿಯವರು ನಮ್ಮ ನಡುವೆ ಇಲ್ಲ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.  ಏಕೆಂದರೆ ಅವರು ನಮ್ಮ ನಡುವೆ ವ್ಯಕ್ತಿಯಾಗಿ ಇದ್ದದ್ದಕ್ಕಿಂತ ಹೆಚ್ಚು ಒಂದು ‘ಅಲೋಚನಾ ಕ್ರಮವಾಗಿ’ ಬದುಕಿದ್ದರು.  ಅವರದೇ ಆದ ಸ್ಕೂಲ್ ಆಫ್...

Latest news