ಕಡು ಬಡತನದಲ್ಲಿ ಓದಿ ಬೆಳೆದು ತೃಪ್ತಿಯ ಬದುಕು ಕಟ್ಟಿಕೊಂಡು ಇದೀಗ ತನ್ನ ಓದಿನ ದಿನಗಳ ಸಂಕಷ್ಟಗಳಿಗೆ ಅಕ್ಷರ ರೂಪ ನೀಡಿ ಮನ ಮಿಡಿಯುವ ಕಥೆಯಾಗಿಸಿದ್ದಾರೆ ಸಹ ಪ್ರಾಧ್ಯಾಪಕ ಡಾ. ಅಣ್ಣಪ್ಪ ಎನ್ ಮಳೀಮಠ್....
ಇಂದಿನ ಮೊನಾಲಿಸಾಳ ಬದುಕು ಎಲ್ಲ ಜೊಲ್ಲುಬಾಕರ ನಡುವೆ ಕರಗಿ ಹೋಗದಿರಲಿ. ಈ ಶತಮಾನದ ಕುಂಭದ ಪುಣ್ಯವೇ ಇದ್ದರೆ ಈ ಸಹೋದರಿಯ ಬದುಕು ಧನಾತ್ಮಕತೆಯತ್ತ ಸಾಗಲಿ - ರೇಶ್ಮಾ ಗುಳೇದಗುಡ್ಡಾಕಾರ್, ಕವಯಿತ್ರಿ.
ಅಫ್ಘಾನಿಸ್ತಾನದ ಮೊನಾಲಿಸಾ ಆಗಿ...
ಯುದ್ಧ ಮನುಷ್ಯ ಹುಟ್ಟು ಹಾಕಿದ ಪಿತೂರಿ, ಕಾಡ್ಗಿಚ್ಚು ದಿಕ್ಕೆಟ್ಟ ಗಾಳಿಯ ಕುಮ್ಮಕ್ಕು. ಎರಡರಲ್ಲೂ ನೊಂದವರು ಒಬ್ಬರ ಬಗ್ಗೆ ಒಬ್ಬರು ಕನಿಕರ ಇಟ್ಟುಕೊಳ್ಳುವುದು ಹವಾಮಾನ ಬದಲಾವಣೆಯ ಈ ದಿನಗಳಲ್ಲಿ ಬಹಳ ಅಗತ್ಯವಿದೆ. ಕಡೆಯದಾಗಿ ಎಲ್ಲರೂ...
ವಾಸ್ತವಗಳನ್ನು ಮರೆತು ರಾಜ್ಯಪಾಲರಿಗೆ ವಿವಿಧ ವಿಶ್ವವಿದ್ಯಾನಿಲಯದ ಚುಕ್ಕಾಣಿ ಹಿಡಿಯುವವರ ಆಯ್ಕೆಯ ಅಧಿಕಾರವನ್ನು ವಹಿಸುವುದು ವಿಶ್ವವಿದ್ಯಾನಿಲಯಗಳನ್ನು ಕೊಲ್ಲುವುದಕ್ಕೆ ಸಮಾನವಾದ ಕೆಲಸ ಎಂಬುದು ನಿಸಂಶಯ. ಶಿಕ್ಷಣತಜ್ಞರು, ವಿಷಯ ತಜ್ಞರು, ವಿಶ್ರಾಂತ ಮತ್ತು ಹಾಲಿ ಕುಲಪತಿಗಳು, ಪ್ರಾಧ್ಯಾಪಕರು...
ಒಂದೇ ಸಮನೆ ಹೇರಳ ಒಣಹವೆಯಲ್ಲಿ ಬೇಯುತ್ತಿದ್ದ ಲಾಸ್‍ಎಂಜೆಲಿಸ್ ಕೌಂಟಿಗೆ ಕಾಡ್ಗಿಚ್ಚಿನ ಅಂಜಿಕೆ ಸದಾ ಬೆನ್ನು ಹತ್ತಿಯೆ ಇತ್ತು. ಅಲ್ಲಿ ಹಲವು ಬಾರಿ ಹಲವು ಕಡೆ ಗಾಳಿಯ ತೇವಾಂಶ ಶೇಕಡಾ ಸೊನ್ನೆಯನ್ನು ತಲುಪಿತ್ತು. ಇದೊಂದೆ...
ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ರಚಿಸಿ ತೆಲಂಗಾಣದ ಬುದ್ಧವನ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಆಗ್ರಹಿಸಿ, ಮತ್ತು ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ. ನ.15 ರಿಂದ ನಡೆದ...
ಕರ್ನಾಟಕ ರಾಜ್ಯದ ಹಿರಿಯ ರಾಜಕಾರಣಿ, ಸಮಾಜವಾದಿ ನಾಯಕ, ಮಾಜಿ ವಿಧಾನಸಭಾ ಅಧ್ಯಕ್ಷ ಹಾಗೂ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪರಿಗೆ ಒಂದೇ ದಿನ ಎರಡೆರಡು ಡಾಕ್ಟರೇಟ್ ಗೌರವಕ್ಕೆ ಭಾಜನರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಎರಡು ಪ್ರಮುಖ ವಿಶ್ವವಿದ್ಯಾನಿಲಯಗಳಾದ...
ಕ್ಯಾಲಿಫೋರ್ನಿಯ ರಾಜ್ಯ ಹಳೆಯ ಕಾಡ್ಗಿಚ್ಚುಗಳಿಂದ ಪಾಠ ಕಲಿತದ್ದು ಏನು? ಹಿಂದೆಲ್ಲ ನಾಲ್ಕಾರು ತಿಂಗಳುಗಳವರೆಗೆ ಕಾಡ್ಗಿಚ್ಚುಗಳು ಕ್ಯಾಲಿಫೋರ್ನಿಯಾದಲ್ಲಿ ನಿರಂತರ ಉರಿದ ಉದಾಹರಣೆಗಳಿವೆ. ಹೀಗಿದ್ದೂ ಅಮೆರಿಕ ಏಕೆ ಮೈಮರೆಯಿತು? ಹವಾಮಾನ ಬದಲಾವಣೆಯ ಕಾವು ತಟ್ಟಿದ್ದು ಇನ್ನೂ...
ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರು ಸಂಕ್ರಾಂತಿ ಶುಭಾಶಯದ ಜೊತೆಗೆ ತಮ್ಮ ಕಾರ್ಯಕರ್ತರಿಗೆ ಮೂರು ದೊಡ್ಡ ಟಾಸ್ಕ್ ಗಳನ್ನು ನೀಡಿದ್ದಾರೆ. ಅದಕ್ಕೆ ಮುಂದಿನ ವರ್ಷದ ಸಂಕ್ರಾಂತಿಯವರೆಗೆ ಕಾಲಾವಧಿಯನ್ನೂ ನಿಗದಿ ಪಡಿಸಿದ್ದಾರೆ....