AUTHOR NAME

ಕನ್ನಡ ಪ್ಲಾನೆಟ್

3647 POSTS
0 COMMENTS

ದ್ವೇಷ ಭಾಷಣ: ಆರ್.ಅಶೋಕ್‌, ವಿಜಯೇಂದ್ರ ವಿರುದ್ಧ ಕಾಂಗ್ರೆಸ್‌ ವಕ್ತಾರ ಸೂರ್ಯ ಮುಕುಂದರಾಜ್‌ ದೂರು

ಬೆಂಗಳೂರು: ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಜನಾಕ್ರೋಶ ಯಾತ್ರೆಯಲ್ಲಿ ದ್ವೇಷ ಭಾಷಣ ಮಾಡಿರುವ ಆರೋಪದಡಿಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ರಾಜ್ಯ...

ಬೇಸಿಗೆ ರಜೆ, ಗುಡ್‌ ಫ್ರೈಡೆ, ಈಸ್ಟರ್‌; ಹೊರ ರಾಜ್ಯಗಳ ಪ್ರಯಾಣ ದರ ದುಪ್ಪಟ್ಟು; ಇಲ್ಲಿದೆ ಮಾಹಿತಿ

ಬೆಂಗಳೂರು: ಬೇಸಿಗೆ ರಜೆ, ಗುಡ್ ಫ್ರೈಡೆ ಮತ್ತು ಈಸ್ಟರ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕೇರಳ ಮತ್ತು ತಮಿಳುನಾಡಿಗೆ ತೆರಳುವ ಖಾಸಗಿ ಬಸ್‌ ಪ್ರಯಣ ದರ ದುಪ್ಪಟ್ಟಾಗಿದೆ. ಆಫ್‌ ಸೀಸನ್‌ ಗೆ ಹೋಲಿಸಿದರೆ ಈ ವಾರದಲ್ಲಿ...

ಕೇಂದ್ರ ಬಿಜೆಪಿ ಸರ್ಕಾರ ಮಾಡಿರುವ ಬೆಲೆ ಏರಿಕೆಗೆ ಪರಿಹಾರವೇ ನಮ್ಮ ಐದು ಗ್ಯಾರಂಟಿ ಯೋಜನೆಗಳು: ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು: ʻಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನತಂರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿದ್ದಾರೆ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ಡೀಸೆಲ್ ಬೆಲೆ 41.29 ಇತ್ತು. ಆದರೆ, ಈಗಾ ಎಷ್ಟಾಗಿದೆ ಎನ್ನುವುದನ್ನು...

ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರು..

ಮೊದಲನೆಯದಾಗಿ ನೀವು ಒಂದಲ್ಲ,‌ ಎರಡಲ್ಲ, ಹತ್ತು ಬಾರಿ ಸಮೀಕ್ಷೆ ಮಾಡಿಸಿ,‌ ನಿಮ್ಮ ಜನಸಂಖ್ಯೆ ಏನಿರುತ್ತದೆಯೋ ಅದೇ ಇರುತ್ತದೆ..ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ನಿಮ್ಮ ಮೂರು ಜಾತಿಗಳು, ಉಪಜಾತಿಗಳ‌ ಪ್ರಮಾಣ ಶೇ.25 ದಾಟಲು ಸಾಧ್ಯವಿಲ್ಲ. ನಿಮ್ಮ...

ಜಾತಿಗಣತಿ ವರದಿ | ಬಿಜೆಪಿಯಲ್ಲಿರುವ ದಲಿತ ಶೋಷಿತ ಸಮುದಾಯದ ನಾಯಕರು ತಮ್ಮ ನಿರ್ಧಾರ ಪ್ರಕಟಿಸಬೇಕು

ಕಾಂತರಾಜ ಆಯೋಗ ಸಮೀಕ್ಷೆ ನಡೆಸಿರುವ ಜಾತಿಗಣತಿ ವರದಿಯನ್ನು ಸ್ವೀಕರಿಸಲು ಮುಂದಾದ ಸಿದ್ದರಾಮಯ್ಯನವರನ್ನು ಮತ್ತು ಜಾತಿಗಣತಿ ವರದಿಯ ವಿರುದ್ಧವೇ ಪಟ್ಟಭದ್ರ ಹಿತಾಸಕ್ತಿಗಳು ಟೀಕಿಸುತ್ತಿವೆ ಮತ್ತು ವಿರೋಧಿಸುತ್ತಿವೆ.. ಕಾಂಗ್ರೆಸ್ ನಲ್ಲಿರುವ ದಲಿತ ಶೋಷಿತ ಸಮುದಾಯಗಳು 100% ಜಾತಿಗಣತಿ...

ಅಂಬೇಡ್ಕರ್ ಬಯಸಿದ್ದ ಸಮಾಜ ನಿರ್ಮಿಸಲು ಸರ್ಕಾರದಿಂದ ಪ್ರಾಮಾಣಿಕ ಪ್ರಯತ್ನ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರ ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಂತ್ರ ಅನುಸರಿಸುವ ಪ್ರಯತ್ನ ಮಾಡುತ್ತಿದ್ದು, ಅವರು ಬಯಸಿದಂತ ಸಮಾಜವನ್ನು ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಬದ್ಧ: ಖರ್ಗೆ

ನವದೆಹಲಿ: ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಎಕ್ಸ್ ನಲ್ಲಿ ದೇಶದ ಜನತೆಗೆ ಅಂಬೇಡ್ಕರ್ ಜಯಂತಿಯ ಶುಭಾಶಯ ಕೋರಿರುವ ಅವರು ದೀನ ದಲಿತರ ಏಳಿಗೆಗಾಗಿ...

ಸಮಕಾಲೀನ ರಾಜಕಾರಣದ ಜಿಜ್ಞಾಸೆಗೆ ರಂಗರೂಪ : ಅಶ್ವತ್ಥಾಮ ನಾಟ್‍ಔಟ್

ರಂಗ ವಿಮರ್ಶೆ ಯಕ್ಷಗಾನ ವೀಕ್ಷಕರಿಗೆ ಅಶ್ವತ್ಥಾಮನ ಕಥೆ ಅಪರಿಚಿತವೇನಲ್ಲ. ಕನ್ನಡ ಕಾವ್ಯ ಸಾಹಿತ್ಯದಲ್ಲೂ ಕಥೆ ಗೊತ್ತಿದ್ದದ್ದೇ.  ಆತನ ವಿಕ್ಷಪ್ತತೆಯ ಎಳೆ ಹಿಡಿದುಕೊಂಡೇ ಯಕ್ಷಗಾನ, ನಾಟಕದ ಕಲಾವಿದರು ವಿವಿಧ ನೆಲೆಗಳಲ್ಲಿ  ಅಶ್ವತ್ಥಾಮನನ್ನು  ನಿರೂಪಿಸಿದ ಉದಾಹರಣೆಗಳು ನಮ್ಮೆದುರಿಗಿವೆ. ಈ...

ದಲಿತೋದ್ಧಾರಕ ಫುಲೆ ಸಿನಿಮಾ ಬಿಡುಗಡೆಗೆ ಬಿಜೆಪಿ ಆರ್ ಎಸ್ ಎಸ್ ಅಡ್ಡಿ; ರಾಹುಲ್ ಗಾಂಧಿ ಆರೋಪ

ನವದೆಹಲಿ: ಜಾತಿ ತಾರತಮ್ಯ ಹಾಗೂ ಅನ್ಯಾಯದ ವಾಸ್ತವಾಂಶಗಳು ಮುನ್ನೆಲೆಗೆ ಬಾರದಂತೆ ಮಾಡಲು ಬಿಜೆಪಿ ಹಾಗೂ ಆರ್‌ಎಸ್ಎಸ್ ಪ್ರತಿ ಹಂತದಲ್ಲಿಯೂ ಸಂಚು ರೂಪಿಸುತ್ತಿವೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಎಂದು ಆರೋಪಿಸಿದ್ದಾರೆ....

ಯೂಟ್ಯೂಬರ್‌ ಸಮೀರ್‌ ವಿರುದ್ಧ ಹರ್ಷೇಂದ್ರ, ನಿಶ್ಚಲ್‌ ಮಾನನಷ್ಟ ಮೊಕದ್ದಮೆ!

ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೆ ಒಳಗಾಗಿ, ಕೊಲೆಯಾದ ಸೌಜನ್ಯ ಪ್ರಕರಣದ ಕುರಿತು ವಿಸ್ತ್ರತ ವರದಿ ಮಾಡಿ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಯೂಟ್ಯೂಬರ್‌ ಸಮೀರ್ ವಿರುದ್ಧ ಇದೀಗ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.. ಧರ್ಮಸ್ಥಳ ಹಾರರ್‌ ಎಂಬ ಹೆಸರಿನಲ್ಲಿ...

Latest news