(ಮುಂದುವರೆದುದು…)
ಅಂತೂ ಇಂತು ಊರು ಬಿಟ್ಟು ಬಂದ, ಇಲ್ಲಿ ನೆಲೆಯೂರಿದ ಮೇಲೆ, ಆಮೇಲೆ ನಮ್ಮ ಯಜಮಾನಜ್ಜ ಮತ್ತು ಆತನ ಅಣ್ಣನ ಮಕ್ಕಳಾಗಿದ್ದ ನಮ್ಮ ಬೀರಯ್ಯನ ಕುಟುಂಬದವರು ಈ ಊರಿಗೆ ಬಂದ್ರು. ಜನ ಎಲ್ಲಾ ಬಂದ್ರು,...
ಹಿಂದುತ್ವ, ಹಿಂದೂ ಸಂಸ್ಕೃತಿ, ಹಿಂದೂ ಹೆಣ್ಣು ಮಕ್ಕಳ ರಕ್ಷಣೆ, ದೇವಸ್ಥಾನದ ಉಳಿವು ಇವೆಲ್ಲಾ ಹಿಂದೂ ಸಂಘಟನೆಗಳ ಬಾಯಿ ಮಾತಿನ ಘೋಷಣೆಗಳಷ್ಟೆ. ವಾಸ್ತವವಾಗಿ ಈ ಘೋಷಣೆಗಳು ವಿಕೃತದ ಮತ್ತು ಹೊಟ್ಟೆ ತುಂಬಿಸಿಕೊಳ್ಳುವ ವಾಮಮಾರ್ಗಗಳು ಎಂಬುದು...
ರಾಜ್ಯಪಾಲರು ಒಕ್ಕೂಟ ಸರ್ಕಾರದ ಒಪ್ಪಂದಗಳು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸಂವಿಧಾನದ 'ಆಯ್ದ' ಆರ್ಟಿಕಲ್ ಗಳನ್ನು ಬಳಸಿ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಶನ್ ಗೆ ಕ್ರಮ ಕೈಗೊಳ್ಳುವುದು ಅಸಾಂವಿಧಾನಿಕವಾಗಿದೆ. ಇದು ಕೇವಲ ಕಾನೂನು/ಸಂವಿಧಾನದ ಜೊತೆಗೆ ರಾಜ್ಯಪಾಲರ...
ವಿಶ್ವದ 180 ದೇಶಗಳಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಸ್ವಾಯತ್ತೆಯ ವಿಷಯದಲ್ಲಿ ನಮ್ಮ ದೇಶ 161ನೇ ಸ್ಥಾನದಲ್ಲಿದೆ. ದೇಶದ ಪತ್ರಿಕೋದ್ಯಮ ಜಗತ್ತಿನ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಕೆಳಮಟ್ಟಕ್ಕೆ ಇಳಿದಿದೆ ಎಂದರೆ ಅದು ಜನಹಿತ...
ನಿಸರ್ಗದೊಡನೆ ಬದುಕುವುದನ್ನು ಮರೆತ ಆಧುನಿಕ ಸಮಾಜ ಅದರೊಡನೆ ಗುದ್ದಾಡುತ್ತಿದೆ. ನಾವೀಗ ಪ್ರಶ್ನಿಸಿಕೊಳ್ಳಬೇಕಿರುವುದು ನಮ್ಮ ಅಭಿವೃದ್ಧಿ ಮಾದರಿಗಳನ್ನು, ಅವುಗಳನ್ನು ಅಪ್ಪಿಕೊಳ್ಳುವ ರಾಜಕೀಯವನ್ನು ಹಾಗೂ ನಿಸರ್ಗದ ಮೇಲೆ ಯಜಮಾನಿಕೆ ಸ್ಥಾಪಿಸುವ ಬಂಡವಾಳಶಾಹಿಯನ್ನು- ನಾ ದಿವಾಕರ, ಚಿಂತಕರು.
ಡಿಜಿಟಲ್...
ನ್ಯೂಸ್ ಕ್ಲಿಕ್ ನ ಸುಭೋದ್ ವರ್ಮ ಅವರು ಬರೆದ, ಸಂಜಯ್ ಅವರು ಕನ್ನಡಕ್ಕೆ ಅನುವಾದಿಸಿದ ಲೇಖನದಲ್ಲಿ ಹೀಗೆ ಹೇಳಲಾಗಿದೆ- ಸರ್ಕಾರವು ಸಾಲ ಮಾಡುವುದು ಕಡಿಮೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ...
ಸುಪ್ರೀಂ ಕೋರ್ಟ್‌ನ ಈ ಐತಿಹಾಸಿಕ ತೀರ್ಪಿನಲ್ಲಿ ಕೆನೆಪದರ ಪ್ರಸ್ತಾಪವಿರುವುದು ಒಳಮೀಸಲಾತಿಯ ಸರಳ ಅನುಷ್ಠಾನಕ್ಕೆ ಅಡ್ಡಿಯಾಗುವ ಸಾಧ್ಯತೆಗಳನ್ನು ಅಲ್ಲೆಗೆಳೆಯುವಂತಿಲ್ಲ. ಒಟ್ಟಾರೆ ಮೀಸಲಾತಿ ಪರಿಪೂರ್ಣವಾಗಿ ಅನುಷ್ಠಾನಗೊಳ್ಳದ ಹೊರತು, ಕೆನೆ ಪದರ ಅಳವಡಿಸುವುದು ಸಾಧ್ಯವಾಗುವುದಿಲ್ಲ. ಇಲ್ಲೀಗ ಮೀಸಲಾತಿಯೇ...
ಶರಣ ಮಾಗನೂರು ಬಸಪ್ಪನವರ ಸರಳ ಜೀವನ ಶೈಲಿ, ಶಿಸ್ತುಬದ್ಧ ಜೀವನಕ್ರಮ, ಪಾರದರ್ಶಕ ವ್ಯಕ್ತಿತ್ವ, ವಚನ ತತ್ವದಿಂದ ಅವರು ಪರಿಶುದ್ಧಗೊಂಡು ಜನ ಸಮುದಾಯವನ್ನು, ಸಮಾಜವನ್ನು ತಿದ್ದುವ ಕಾರ್ಯದಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ದಿವ್ಯ ಶರಣ....
ಈ ವಾರ ಎತ್ತಿನ ಹೊಳೆ ಪ್ರದೇಶದಲ್ಲಿ ಆದ ಭೂಕುಸಿತವನ್ನೇ ಗಮನಿಸಿದರೂ ಇದರ ಲಕ್ಷಣಗಳು 2018ರಲ್ಲಿಯೇ ಸ್ಪಷ್ಟವಾಗಿ ಕಂಡಿದ್ದವು. ಅನೇಕ ಕಡೆಗಳಲ್ಲಿ ಕುಸಿತವಾಗಿತ್ತು. ಆನೆ ಗಾತ್ರದ ಪೈಪುಗಳು ಜಾರಿ ಹೋಗಿದ್ದವು. ನಮ್ಮ ಹಾಗೆಯೇ ಅನೇಕರು...