AUTHOR NAME

ಕನ್ನಡ ಪ್ಲಾನೆಟ್

2901 POSTS
0 COMMENTS

ಚಾಮುಂಡಿ ಬೆಟ್ಟಕ್ಕೆ ಬೆಂಕಿ; ಆಕಸ್ಮಿಕ ಅಲ್ಲ, ಮಾನವ ನಿರ್ಮಿತ: ಡಿಸಿಎಫ್‌ ಹೇಳಿಕೆ

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ಅರಣ್ಯದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದಲ್ಲಿ ಅರಣ್ಯ ಸಂಪತ್ತು ನಾಶವಾಗಿದೆ. ಜಿಲ್ಲಾ ಅರಣ್ಯಾಧಿಕಾರಿ ಬಸವರಾಜು ಅವರು ಬೆಂಕಿ ಬಿದ್ದಿರುವುದು ಆಕಸ್ಮಿಕವಲ್ಲ. ಉದ್ದೇಶ ಪೂರ್ವಕವಾಗಿ ಕಾಡಿಗೆ ಬೆಂಕಿ...

ಕೆ ಎಸ್‌ ರವಿಕುಮಾರ್‌ ಅವರ ‘ಹವಾಮಾನ ಬದಲಾವಣೆ, ಬೇಕೆ ಈ ದಿನಗಳು’ ಪುಸ್ತಕ ಬಿಡುಗಡೆ

ಹವಾಮಾನ ವೈಪರೀತ್ಯಗಳು ಇಡೀ ಮಾನವ ಕುಲಕ್ಕೆ ದೊಡ್ಡ ಬೆದರಿಕೆ. ಈ ವೈಪರೀತ್ಯಗಳ ಕಾರಣಗಳನ್ನು, ಪರಿಣಾಮಗಳನ್ನು ವೈಜ್ಞಾನಿಕ ಆಧಾರದೊಂದಿಗೆ ಸರಳವಾಗಿ, ಆಕರ್ಷಕವಾಗಿ ನಿರಂತರ ಬರೆಯುತ್ತಾ ಈ ಗಂಭೀರ ಸಮಸ್ಯೆಯನ್ನು ಜನ ಸಾಮಾನ್ಯರ ಬಳಿಗೆ ಒಯ್ದು...

ಮೋದಿ ಗ್ಯಾರಂಟಿ ನಂಬಿ ದೆಹಲಿ ಮಹಿಳೆಯರು ಮೋಸ ಹೋಗಿದ್ದಾರೆ: ಆತಿಶಿ ಟೀಕೆ

ನವದೆಹಲಿ: ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ನೀಡಿದ್ದ ಭರವಸೆಯಂತೆ ಮಹಿಳೆಯರಿಗೆ ಮಾಸಿಕ ರೂ. 2,500 ನೆರವು ನೀಡುವ ಯೋಜನೆ ಕುರಿತು ಚರ್ಚಿಸಲು, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಎಎಪಿ ಶಾಸಕರೊಂದಿಗೆ...

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ: ಸತೀಶ್‌ ಜಾರಕಿಹೊಳಿ

ಹುಬ್ಬಳ್ಳಿ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿಲ್ಲ, ನಿಲ್ಲಿಸುವುದೂ ಇಲ್ಲ. ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ನೀಡುವುದು ಒಂದೆರಡು ತಿಂಗಳು ವಿಳಂಬವಾಗಿರಬಹುದು. ಆದರೆ ಮುಂಬರುವ ದಿನಗಳಲ್ಲಿ ಎರಡೂ ತಿಂಗಳ ಹಣವನ್ನು ಒಟ್ಟಿಗೆ...

ಬ್ಯಾನ್ ರಮ್ಮಿ ಎಂದು ಸೀರೆಯಲ್ಲಿ ನೇಯ್ದು ಮನವಿ ಮಾಡಿಕೊಂಡ ಇಳಕಲ್ ನ ಮೇಘರಾಜ್

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಮೇಘರಾಜ್ ಗುದ್ದಟ್ಟಿ ಅವರು. ”ಬ್ಯಾನ್ ರಮ್ಮಿ ಮತ್ತು ಡ್ರೀಮ್ 11” ಎಂದು ಇಳಕಲ್ ಸೀರೆ ಮೇಲೆ ನೇಯ್ದು ಆ ಸೀರೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ...

ಮುಸ್ಲಿಂ ಸಮುದಾಯದ ನಿಂದನೆ: ಪ್ರತಾಪ ಸಿಂಹ ವಿರುದ್ಧ ದೂರು ದಾಖಲು

ಮೈಸೂರು: ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ಪ್ರತಾಪ ಸಿಂಹ ವಿರುದ್ಧ ನಗರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸೈಯದ್ ಅಬ್ರಾರ್ ಉದಯಗಿರಿ ಠಾಣೆಗೆ ದೂರು...

ಮರಾಠಿ ಪುಂಡರ ಹಲ್ಲೆ: ಬಸ್‌ ನಿರ್ವಾಹಕರ ಮೇಲೆ ಪೋಕ್ಸೊ ಪ್ರಕರಣ ದಾಖಲು; ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ ಕರವೇ

ಬೆಳಗಾವಿ: ಮರಾಠಿ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದಕ್ಕೆ ಬಸ್ ನಿರ್ವಾಹಕರ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ ಪ್ರಕರಣ ವಿಚಿತ್ರ ತಿರುವು ಪಡದುಕೊಂಡಿದೆ. ಮರಾಠಿ ಪುಂಡರ ಮೇಲೆ ಪ್ರಕಣ ದಾಖಲಾಗುತ್ತಿದ್ದಂತೆ ಬಸ್‌ ನಿರ್ವಾಹಕರ...

ಭಾರತ – ಬಾಂಗ್ಲಾ ಪಂದ್ಯದ ಮೇಲೆ ಬೆಟ್ಟಿಂಗ್: ಮೂವರ ಬಂಧನ

ಪಣಜಿ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದ ಗುಜರಾತ್ ಮೂಲದ ಮೂವರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುವಾರ ಚಾಂಪಿಯನ್ಸ್ ಟ್ರೋಫಿ...

ಜಾರ್ಖಂಡ್ನಲ್ಲಿ 19,000 ಎಕರೆ ಅನಧಿಕೃತ ಗಸಗಸೆ ಬೆಳೆ ನಾಶ

ರಾಂಚಿ: ಜಾರ್ಖಂಡ್ನಲ್ಲಿ ಕಳೆದ ಎರಡು ತಿಂಗಳಲ್ಲಿ 19,000 ಎಕರೆ ಅನಧಿಕೃತ ಗಸಗಸೆ ಬೆಳೆಯನ್ನು ಅಲ್ಲಿನ ಸರ್ಕಾರ ನಾಶಗೊಳಿಸಿದೆ. ಈ ಸಂಬಂಧ 190 ಅನಧಿಕೃತ ಗಸಗಸೆ ಬೆಳೆಗಾರರನ್ನು ಬಂಧಿಸಿ 283 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು...

ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಭೀಮಾ ನಾಯ್ಕ್

ಬಳ್ಳಾರಿ: ನಂದಿನಿ ಹಾಲಿನ ದರ ಏರಿಕೆ ಕುರಿತು ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸ್ಪಷ್ಟಪಡಿಸಿದ್ದಾರೆ. ಬಜೆಟ್ ನಂತರ ರಾಜ್ಯ ಸರ್ಕಾರ ಕೆಎಂಎಫ್ (KMF) ನಂದಿನಿ ಹಾಲಿನ ದರ...

Latest news