AUTHOR NAME

ಕನ್ನಡ ಪ್ಲಾನೆಟ್

2975 POSTS
0 COMMENTS

ಕೊರಗ ಸಮುದಾಯದ ಮಹಿಳಾ ಪಿ.ಎಚ್.ಡಿ ಸಾಧಕಿಯರಿಗೆ ಬುಡಕಟ್ಟು ಸಂಶೋಧನಾ ಸಂಸ್ಥೆಯ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ

ಮೈಸೂರು: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಆಯೋಜಿಸಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ ದಲ್ಲಿ ರಾಜ್ಯದ ಬುಡಕಟ್ಟು ಮಹಿಳಾ ಸಾಧಕಿಯರೊಂದಿಗೆ ಉಡುಪಿ...

ಅತಿಥಿ ಉಪನ್ಯಾಸಕರ ಮೇಲೆ ವೃತ್ತಿ ತೆರಿಗೆ – ಇದೆಂಥಾ ಕ್ರೌರ್ಯ?

ಶಿಸ್ತು, ಕಾನೂನು ಪಾಲನೆ ಮತ್ತು ಮಾನವೀಯತೆ ಈ ಶಬ್ದಗಳು ಒಂದರೊಳಗೊಂದು ಮಿಳಿತವಾಗಿ ಇರಬೇಕಾದ ನಾಗರಿಕ ಬದುಕಿನ  ಅಂಶಗಳು. ಆದರೆ ಇವೆಲ್ಲವೂ ವಿರುದ್ಧ ದಿಕ್ಕಿನಲ್ಲಿ ಚಲಿಸುವುದೇ ವಾಸ್ತವ -ವೃಂದಾ ಹೆಗಡೆ, ಅತಿಥಿ ಉಪನ್ಯಾಸಕಿ. 'ಇನ್ನೇನೂ ವಿಚಾರಿಸುವ,...

ನರ್ಸ್ ಸ್ವಾತಿ ಕೊಲೆ ಪ್ರಕರಣ: ಆರೋಪಿ ನಯಾಜ್ ಬಂಧನ, ಉಳಿದ ಇಬ್ಬರಿಗೆ ಶೋಧ

ಹಾವೇರಿ: ರಾಣೆಬೆನ್ನೂರು ತಾಲ್ಲೂಕಿನ ಪತ್ತೇಪುರ ಬಳಿ ತುಂಗಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಸ್ವಾತಿ ಬ್ಯಾಡಗಿ ಎಂಬುವರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಸ್ವಿಯಾಗಿದ್ದಾರೆ. 22 ವರ್ಷದ ಸ್ವಾತಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ...

ಸ್ಥಳೀಯ ಭಾಷೆ, ಸಂಸ್ಕೃತಿ ಉಳಿಸಿಕೊಂಡೇ ದೇಶದ ಐಕ್ಯತೆ ಸಾಧಿಸಲು ಜತೆಯಾಗಿ ಸಾಗೋಣ; ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಕರವೇ ಪತ್ರ

ಬೆಂಗಳೂರು: ನಮ್ಮ ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡೇ ರಾಜ್ಯಗಳ ಜೊತೆಗೆ ದೇಶದ ಹಿತಾಸಕ್ತಿಯನ್ನು ರಕ್ಷಿಸಲು ಜತೆ ಜತೆಯಾಗಿ ಸಾಗೋಣ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ....

ಉಪಸಭಾಪತಿ ರುದ್ರಪ್ಪ ಲಮಾಣಿ ಅವರಿಗೆ ಬೈಕ್‌ ಡಿಕ್ಕಿ, ಆಸ್ಪತ್ರೆಗೆ ದಾಖಲು

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಗ್ರಾಮದ ಜೆಜಿ ಹಳ್ಳಿ ಸಮೀಪ ಉಪ ಸಭಾಪತಿ ರುದ್ರಪ್ಪ ಲಮಾಣಿಗೆ ಅಪರಿಚಿತ ಬೈಕ್ ಡಿಕ್ಕಿ ಹೊಡೆದಿದ್ದು ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.‌ ರುದ್ರಪ್ಪ ಲಮಾಣಿ...

ಕೋಲಾರ ಪೋಲೀಸರ ಬೃಹತ್ ಕಾರ್ಯಾಚರಣೆ ; ರೂ. 50 ಲಕ್ಷ ಬೆಲೆಯ MDMA ಡ್ರಗ್ ಜಪ್ತಿ, ಆರೋಪಿ ಬಂಧನ

ಕೋಲಾರ: ಜಿಲ್ಲಾ ಅಪರಾಧ ವಿಭಾಗದ ಪೋಲೀಸರು ರಾಷ್ರ್ಟೀಯ ಹೆದ್ದಾರಿ ಮಡೇರಹಳ್ಳಿಯ ಸಮೀಪ ಬೆಂಗಳೂರು ಸೂಲದೇವನಹಳ್ಳಿಯ ಮೂಲದ ಸೈಯದ್ ಫುರ್ಖಾನ್ ಎಂಬಾತನನ್ನು ಬಂಧಿಸಿ ಆತನಿಂದ ಸುಮಾರು 50 ಲಕ್ಷ ರೂ. ಬೆಲೆಯ 806 ಗ್ರಾಂ...

ಫೇಕ್ ಅಂಡ್ ಹೇಟ್ ಫ್ಯಾಕ್ಟರಿಗಳ ಒಂದು ನೆನಪು

ನಾನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ʼಮುಂಜಾವುʼ ಪತ್ರಿಕೆ ನಡೆಸುತ್ತಿದ್ದಾಗ (1982 ಜನವರಿ - 1992 ಡಿಸೆಂಬರ್)‌ ನೆರೆಯ ತಾಲ್ಲೂಕಿನಲ್ಲಿ ಅದೇ ಸಮಯಕ್ಕೆ ಪತ್ರಿಕೆ ಆರಂಭಿಸಿದ್ದ ನನ್ನ ಸಮವಯಸ್ಕರಾದ ಸಂಪಾದಕರೊಬ್ಬರು ಕಾರಣಾಂತರದಿಂದ ನನ್ನ ಮೇಲೆ...

ಏರಿಸೀಮೆ ಏರಿ ಕನ್ನಡಿಗರ ಮನಸ್ಸಿನಲ್ಲಿ‌ ಮನೆ ಮಾಡಿದ ಅಜಿತ್

ನಾನು ಡಿಗ್ರಿ ಓದಲೆಂದು ನನ್ನೂರಿ‌ಲ್ಲಿರುವ(ಶಿವಮೊಗ್ಗ) ಸಹ್ಯಾದ್ರಿ ಕಾಲೇಜಿಗೆ ಸೇರಿದೆ. ಕಾಲೇಜಿಗೆ ಹೋದ ಮೊದಲ ದಿ‌ನವೇ ಪರಿಚಯ ಆದ ಗೆಳೆಯ ಅಜಿತ್ ಎಸ್ ಸಿಂಗ್. ನಾನು ನಿರೀಕ್ಷೆ ಮಾಡಿದ ರೀತಿಯಲ್ಲಿಯೇ ನನಗೆ ಗೆಳೆಯ ಸಿಕ್ಕ ಎನ್ನುವ...

ಸಿದ್ಧರಾಮಯ್ಯನವರಂಥ ಗಟ್ಟಿ ಗುಂಡಿಗೆಯ ನಾಯಕರು ಐಎಎಸ್ ಲಾಬಿಗೆ ಶರಣಾಗಬಾರದಿತ್ತು: ಟಿ ಎ ನಾರಾಯಣ ಗೌಡ

ಕೆಪಿಎಸ್‌ಸಿಯಿಂದ ಕೆಎಸ್ ಪರೀಕ್ಷೆ ಬರೆದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಅವರಿಗೆ(CM Siddaramaiah) ಚೆನ್ನಾಗಿ ಗೊತ್ತಿದೆ. ಆದರೆ ಅವರು ಮರು ಅಧಿಸೂಚನೆ ಹೊರಡಿಸಲು ಹಿಂಜರಿಯುತ್ತಿದ್ದಾರೆ. ಇದಕ್ಕೆ ಕಾರಣ ಅವರ ಸುತ್ತ ಇರುವ...

10 ತಿಂಗಳ ನಂತರ ದರ್ಶನ್‌ ಚಿತ್ರೀಕರಣದಲ್ಲಿ ಭಾಗಿ; ಮೈಸೂರಿನಲ್ಲಿ ದಿ ಡೆವಿಲ್ ಚಿತ್ರೀಕರಣ ಆರಂಭ

ಮೈಸೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಸದ್ಯ ಜಾಮೀನು ಪಡೆದುಕೊಂಡು ಹೊರಬಂದಿರುವ ನಟ ದರ್ಶನ್ ಇಂದಿನಿಂದ ಮೈಸೂರಿನಲ್ಲಿ ದಿ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇಂದಿನಿಂದ ನಾಲ್ಕು ದಿನಗಳ ಕಾಲ...

Latest news