AUTHOR NAME

ಕನ್ನಡ ಪ್ಲಾನೆಟ್

2780 POSTS
0 COMMENTS

ಕೇಂದ್ರ ಬಜೆಟ್‌ ಮುಖ್ಯಾಂಶಗಳು; ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆ ಶೇ 100ರಷ್ಟು ಹೆಚ್ಚಳ

ಬಜೆಟ್ ಮಂಡನೆಗೆ ಮುಂದಾದ ನಿರ್ಮಲಾ ಸೀತಾರಾಮನ್ ಅವರಿಗೆ ವಿರೋಧ ಪಕ್ಷಗಳ ವಿರೋಧ. ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸ್ಪೀಕರ್ ಓಂ ಬಿರ್ಲಾ ಮನವಿ. ಗದ್ದಲದ ನಡುವೆಯೇ ಬಜೆಟ್ ಮಂಡನೆ ಆರಂಭಿಸಿದ ವಿತ್ತ ಸಚಿವೆ. ವೈದ್ಯಕೀಯ...

ಮತ್ತೊಬ್ಬ ನಕ್ಸಲೀಯ ರವೀಂದ್ರ ಇಂದು ಮುಖ್ಯವಾಹಿನಿಗೆ

ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಯ್ಯವರ ನಡೆಗೆ, ಮತ್ತೋರ್ವ ಮತ್ತು ಕೊನೆಯ ನಕ್ಸಲ್‌ ಕಾರ್ಯಕರ್ತ ರವೀಂದ್ರ ಎಂಬುವರು ಇಂದು ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಇಂದು ಮಾಧ್ಯಾಹ್ನ 12 ಗಂಟೆಗೆ ಚಿಕ್ಕಮಗಳೂರು ಎಸ್ಪಿ...

ಯುಜಿಸಿ ಕರಡು ನಿಯಮ : ಒಕ್ಕೂಟ ವ್ಯವಸ್ಥೆಯ ರಾಜ್ಯಗಳ ಮೇಲಿನ ದಾಳಿ

ಒಕ್ಕೂಟ ವ್ಯವಸ್ಥೆಗೆ ಮಾರಕವಾಗುವ, ರಾಜ್ಯ ಸರ್ಕಾರಗಳು ತಮ್ಮ ಹಣದ ಮೂಲಕ ಕಟ್ಟಿಕೊಂಡಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನೇ ಬುಡ ಮೇಲುಮಾಡುವ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಸಂವಿಧಾನದ ಸಮವರ್ತಿ ಪಟ್ಟಿಯ ಆಶಯಕ್ಕೆ ವಿರುದ್ಧವಾಗಿರುವ ಈ ಅಸಾಂವಿಧಾನಿಕ...

ಡಾ. ರೂಪಾ ರಾವ್‌ ಅವರ ಪುಸ್ತಕಗಳ ಲೋಕಾರ್ಪಣೆ

ಕಥೆಗಳು ಎಲ್ಲರಿಗೂ ಇಷ್ಟ. ಹಾರರ್‌ ಸ್ಟೋರಿ ಎಂದಾಗ ಕುತೂಹಲ ಮೂಡಿದರೂ ಮನಸಿನಾಳದಲ್ಲಿ ಸಣ್ಣ ಭಯ, ಆತಂಕ ಮನೆ ಮಾಡಿರುತ್ತದೆ. ಮನೋವಿಜ್ಞಾನದ ವಾಸ್ತವ ಆಯಾಮಗಳನ್ನು ಪರಿಚಯಿಸಲು ಕಥೆಗಿಂತ ಉತ್ತಮ ಮಾಧ್ಯಮ ಬೇರೆ ಇಲ್ಲ. ಅಲ್ಲಿ...

ಜೆಂಡರ್ ಚಾಂಪಿಯನ್ಸ್ -ಲಿಂಗ ಸಂವೇದನೆಯ ಉತ್ತೇಜನಕ್ಕೆ ಡೀಡ್ಸ್‌ ಕೊಡುಗೆ

ಜೆಂಡರ್ ಚಾಂಪಿಯನ್ಸ್, ಶಾಲೆಗಳಲ್ಲಿ ಎಳೆಯ ಹುಡುಗರನ್ನು ಮತ್ತು ಹುಡುಗಿಯರನ್ನು ಲಿಂಗ ಸೂಕ್ಷ್ಮಗೊಳಿಸಿ ಹುಡುಗಿಯರನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳುವ ವಾತಾವರಣವನ್ನು ಸುಗಮಗೊಳಿಸುತ್ತಾರೆ. ಮತ್ತು ಅವರ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಗೌರವಿಸುವ ಸಕಾರಾತ್ಮಕ ನಡೆಗಳನ್ನು...

ಮಹಾತ್ಮ ನೀನು ಸಾವಿಲ್ಲದ ಜಗದ ಜಂಗಮ

ಗಾಂಧಿ ಪುಣ್ಯ ತಿಥಿ ವಿಶೇಷ ನಿನ್ನ ವಿಚಾರಗಳ ಜನಪ್ರಿಯತೆಯನ್ನು ಹೊಸಕಿ ಹಾಕಲು ಮತ್ತು ತಮ್ಮ ಕೈಗಂಟಿದ ರಕ್ತವನ್ನು ತೊಳೆದುಕೊಳ್ಳಲು  ಅದೆಷ್ಟು ಕಥೆಗಳು! ಅದೆಷ್ಟು ಸುಳ್ಳುಗಳು!! ಬಿಡದ ಪ್ರಯತ್ನಗಳು ಅಂದಿನಿಂದ ಇಂದಿನವರೆಗೆ ನಡೆಯುತ್ತಲೇ ಬಂದಿವೆ. ಸತ್ಯವನ್ನು...

ಹೊರನೂಕುವ ಆರ್ಥಿಕತೆ

ಶಹರಗಳ ಮೇಲ್ವರ್ಗವು ತನ್ನ ಅರ್ಥಿಕತೆಯನ್ನು ಬೆಳೆಸಿಕೊಳ್ಳಲಿಕ್ಕಾಗಿ ಒಂದಿಡೀ ಸಮಾಜವನ್ನೇ ಇಷ್ಟು ಅಮಾನವೀಯವಾಗಿ ನಡೆಸಿಕೊಂಡಿದ್ದು ಹಿಂದೆಂದೂ ನಡೆದಿಲ್ಲವೇನೋ. ಗ್ರಾಮೀಣ ಬದುಕನ್ನೇ ನಾಶ ಮಾಡಿ ಜನರನ್ನು ಹಿಂಡಿ ಹಿಪ್ಪೆ ಮಾಡಿ ಜೀವಚ್ಛವವನ್ನಾಗಿಸುವ ಇಂಥ ಕೃತ್ಯಕ್ಕೆ ಸರಕಾರದ್ದೂ...

ಪಿಸ್ತೂಲ್ ಜಪ್ತಿ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ನಟ ದರ್ಶನ್

ಬೆಂಗಳೂರು: ತಮಗೆ ಪಿಸ್ತೂಲ್ ಬಳಸಲು ನೀಡಿದ್ದ ಅನುಮತಿಯನ್ನು ಅಮಾನತುಗೊಳಿಸಿ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿರುವ ಪೊಲೀಸರ ಕ್ರಮವನ್ನು ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್ ರಿಟ್...

ಕುಂಭಮೇಳ ಕಾಲ್ತುಳಿತದಲ್ಲಿ 10-15 ಭಕ್ತರು ಅಸು ನೀಗಿರುವ ಶಂಕೆ? ಸತ್ಯವನ್ನು ಮುಚ್ಚಿಡುತ್ತಿರುವ ಯೋಗಿ ಸರ್ಕಾರ

ಕುಂಭಮೇಳನಗರ: ಉತ್ತರಪ್ರದೇಶದ ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯ ದಿನವಾದ ಇಂದು ಪ್ರಯಾಗರಾಜ್‌ನ ಸಂಗಮ ಪ್ರದೇಶದಲ್ಲಿ ತಡರಾತ್ರಿ ಕಾಲ್ತುಳಿತ ಸಂಭವಿಸಿದ್ದು 10-15 ಭಕ್ತರು ಮೃತಪಟ್ಟಿದ್ದಾರೆ ಎಂಬ ವರದಿಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಆದರೆ ಕೇಂದ್ರ ಅಥವಾ...

ನಟ ಪ್ರಕಾಶ್ ರಾಜ್ ಕುಂಭಮೇಳದಲ್ಲಿ ಮಿಂದೆದ್ದ ಪೋಟೋ ವೈರಲ್; ದೂರು ದಾಖಲಿಸಿದ ನಟ

ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಖ್ಯಾತ ನಟ ಪ್ರಕಾಶ್ ರಾಜ್ ರೈ ಅವರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು ಎಂಬ ಫೋಟೋ ವೈರಲ್ ಆಗುತ್ತಿದೆ. ಪ್ರಶಾಂತ್ ಸಂಬರಗಿ ಎಂಬಾತ...

Latest news