AUTHOR NAME

ದಿನೇಶ್ ಕುಮಾರ್ ಎಸ್ ಸಿ

20 POSTS
0 COMMENTS

ಸಿದ್ಧರಾಮಯ್ಯ ಯಾಕೆ ಟಾರ್ಗೆಟ್ ಆಗಿದ್ದಾರೆ ಗೊತ್ತೆ?

"ನಮ್ಮ ವಿರೋಧಿ ಕಾಂಗ್ರೆಸ್ ಪಕ್ಷ ಅಲ್ಲವೇ ಅಲ್ಲ. ಅದನ್ನು ನಾವು ಈಗ ನೋಡೋದೇ ಅನುಕಂಪದಿಂದ. ನಮ್ಮ ವಿರೋಧಿ ಸಿದ್ಧರಾಮಯ್ಯ. ಸಿದ್ಧರಾಮಯ್ಯ ಎಂದರೆ ಒಬ್ಬ ವ್ಯಕ್ತಿ ಅಲ್ಲ, ಒಂದು ಸಿದ್ಧಾಂತ. ಆ ಸಿದ್ಧಾಂತ ನಮ್ಮ...

BSY ವಿರುದ್ಧ ಪೋಕ್ಸೋ ಕೇಸ್: ಸೆಪ್ಟಂಬರ್ 5ಕ್ಕೆ ವಿಚಾರಣೆ ಮುಂದೂಡಿಕೆ

ಪೋಕ್ಸೋ ಕೇಸ್ ನಲ್ಲಿ ಮಾಜಿ ಸಿಎಂ ಯಡಿಯೂರಪ್ಪರನ್ನು ಬಂಧಿಸದಂತೆ ಹೊರಡಿಸಿದ್ದ ಆದೇಶವನ್ನು ವಿಸ್ತರಿಸಿರುವ ಹೈಕೋರ್ಟ್ ಸೆ.5 ಕ್ಕೆ ವಿಚಾರಣೆ ಮುಂದೂಡಿದೆ. ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ವಾದ ವಿವಾದಗಳನ್ನು ಆಲಿಸಿ ಯಡಿಯೂರಪ್ಪರನ್ನು ಬಂಧಿಸದಂತೆ...

ತಿರುಗುಬಾಣವಾದ ಮುಡಾ ಪ್ರಕರಣ: ಕುಮಾರಸ್ವಾಮಿ & ಗ್ಯಾಂಗ್ ಎಡವಿದ್ದೆಲ್ಲಿ?

ಭ್ರಷ್ಟಾಚಾರದ ವಾಸನೆಯೂ ಇಲ್ಲದ, ಸಿದ್ಧರಾಮಯ್ಯ ಅವರ ಪಾತ್ರವೂ ಇಲ್ಲದ ಪ್ರಕರಣ ಇಟ್ಟುಕೊಂಡು ಬಿಜೆಪಿ ಜೆಡಿಎಸ್ ಕೂಟ ಮಾಡಿದ ಕುತಂತ್ರ ಈಗ ಅವರಿಗೇ ತಿರುಗುಬಾಣವಾಗಿದೆ. ಸಿದ್ಧರಾಮಯ್ಯ ಈಗ ಮೊದಲಿಗಿಂತ ಗಟ್ಟಿಯಾಗಿದ್ದಾರೆ- ದಿನೇಶ್‌ ಕುಮಾರ್‌ ಎಸ್‌...

ಕೆಲ ಬಿಜೆಪಿ ನಾಯಕರೂ ಸಿಎಂ ಸಿದ್ದರಾಮಯ್ಯ ಜೊತೆ ಇದ್ದಾರೆ: ಸಂತೋಷ್ ಲಾಡ್

ಮುಡಾ ಬದಲಿ ನಿವೇಶನ ಪ್ರಕರಣ ವಿಷಯವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಷಡ್ಯಂತ್ರ ಮಾಡಿದ್ದಾರೆ. ಆದರೆ ರಾಜ್ಯದ ಜನತೆ, ಶಾಸಕರು ಮತ್ತು ಕೆಲ ಬಿಜೆಪಿ ನಾಯಕರು ಸಹ ಸಿದ್ದರಾಮಯ್ಯ ಅವರೊಂದಿಗಿದ್ದಾರೆ ಎಂದು...

ಸಂಪಾದಕೀಯ |ಇದು ಸಿದ್ಧರಾಮಯ್ಯ ಮೇಲಿನ ದಾಳಿಯಲ್ಲ, ಕರ್ನಾಟಕದ ಮೇಲಿನ ದಾಳಿ!‌

ದಿನೇಶ್ ಕುಮಾರ್ ಎಸ್‌.ಸಿ. ರಾಜಭವನವನ್ನು ತನ್ನ ಮೂಗಿನ ನೇರಕ್ಕೆ ಬಳಸಿಕೊಳ್ಳುವ ಬಿಜೆಪಿ ನಡೆ ಕೇವಲ ಸಿದ್ಧರಾಮಯ್ಯ ಮೇಲಿನ ದಾಳಿಯಲ್ಲ, ಅದು ಕರ್ನಾಟಕದ ಜನತೆಯ ಮೇಲೆ ನಡೆದಿರುವ ದಾಳಿ. ಭಾರತ ಸಂವಿಧಾನದ ಮೇಲೆ, ಒಕ್ಕೂಟ ವ್ಯವಸ್ಥೆಯ...

ಹಿಜಾಬ್ ತೀರ್ಪು: ಸುಪ್ರೀಂ‌ ಕೋರ್ಟ್ ನಿಲುವಿಗೆ ವಿಮೆನ್ ಮೂವ್ ಮೆಂಟ್ ಹರ್ಷ

ಬೆಂಗಳೂರು: ಜನಾಂಗೀಯ ದ್ವೇಷದಿಂದ ಮುಸ್ಲಿಮ್ ವಿದ್ಯಾರ್ಥಿನಿಯರ ಸಾಂವಿಧಾನಿಕ ಹಕ್ಕಾಗಿರುವ ಹಿಜಾಬನ್ನು ವಿವಾದದ ವಸ್ತುವಾಗಿಸಿ, ಅವರ ಶಿಕ್ಷಣವನ್ನು ಮೊಟಕುಗೊಳಿಸುತ್ತಿರುವ ಸಂಘ ಪರಿವಾರಕ್ಕೆಮತ್ತು ಶಿಕ್ಷಣ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ತೀವ್ರ ಮುಖಭಂಗ ವಾಗಿದ್ದು, ಇದು...

ಡಿ.ಕೆ.ಶಿವಕುಮಾರ್ ಚನ್ನಪಟ್ಟಣದಲ್ಲಿ ಸ್ಪರ್ಧಿಸುತ್ತಿರುವುದು ಯಾಕೆ ಗೊತ್ತೇ?

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಡಿಕೆಶಿ ಈಗಾಗಲೇ ಒಂದು ಸುತ್ತು ಚನ್ನಪಟ್ಟಣದ ಗುಡಿಗುಂಡಾರಗಳನ್ನು ಸುತ್ತಿ `ನಾನು ಬಂದಿದ್ದೇನೆ’...

ಹೊಸಕೋಟೆಗೆ ಬೆಂಕಿ ಹೆಚ್ಚಲು ಹೊರಟ ಬಿಜೆಪಿಗಳೇ, ಬ್ರಹ್ಮ ರಥೋತ್ಸವದ ಇತಿಹಾಸ ನಿಮಗೆ ಗೊತ್ತೇ?

700 ವರ್ಷಗಳಿಂದ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೇ ನಡೆಯುತ್ತಿದ್ದ ಐತಿಹಾಸಿಕ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವಕ್ಕೆ ಬಿಜೆಪಿ ಕಪ್ಪು ಚುಕ್ಕೆಯೊಂದನ್ನು ಇಟ್ಟಿದ್ಯಾಕೆ? ಸಮಿತಿಯಲ್ಲಿ ಮುಸ್ಲಿಮರು ಇರಲಿ, ಇಲ್ಲದಿರಲಿ, 700 ವರ್ಷಗಳಿಂದ ಮುಸ್ಲಿಮರೂ ಸೇರಿಕೊಂಡು ಎಲ್ಲಾ...

ಬಿಜೆಪಿ-ಜೆಡಿಎಸ್‌ ಗಳ ಹೊಸ ʻಪ್ರಜ್ವಲʼ ಗ್ಯಾರೆಂಟಿಯಲ್ಲಿ ಏನೇನಿದೆ?

By ದಿನೇಶ್‌ ಕುಮಾರ್‌ ಎಸ್.ಸಿ. ಬಿಜೆಪಿ-ಜೆಡಿಎಸ್‌ ಮೈತ್ರಿಪಕ್ಷಗಳು, ಈಗ ಪ್ರಜ್ವಲ ಗ್ಯಾರೆಂಟಿ ಕೊಡುತ್ತಿದೆ. ಪ್ರಜ್ವಲ ಗ್ಯಾರೆಂಟಿಯೆಂದರೆ ಅತ್ಯಾಚಾರಿಗಳಿಗೆ ರಕ್ಷಣೆ, ಕಾಮುಕರಿಗೆ ಹೂವಿನ ಹಾರ, ಸನ್ಮಾನ. ಪ್ರಜ್ವಲ ಗ್ಯಾರೆಂಟಿಯೆಂದರೆ ರಾಜಕೀಯ ಲಾಭಕ್ಕಾಗಿ ನಾವು ನೂರಾರು ಹೆಣ್ಣುಮಕ್ಕಳ...

ಮೋದಿಯವರೇ, ನಾಲಿಗೆ ಬಿಗಿಹಿಡಿದು ಮಾತನಾಡಿ

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜಸ್ತಾನದ ಬನ್ಸ್ವಾರಾದಲ್ಲಿ ನಿನ್ನೆ ಮುಸ್ಲಿಮರ ವಿರುದ್ಧ ದ್ವೇಷದ ವಿಷ ಕಾರುವ ಭಾಷಣವನ್ನು ಮಾಡಿದ್ದಾರೆ. ಅವರ ಭಾಷಣವನ್ನು ಗಮನಿಸಿದಾಗ ಅವರ ಮುಖಚರ್ಯೆಯಲ್ಲಿ ಕಂಡಿದ್ದು 2002ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ...

Latest news