ಬೆಂಗಳೂರು : ಸಿಎಂ ಡಿ.ಕೆ. ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. .
ಸಚಿವರಿಗೆ ಖಾತೆ ಹಂಚಿಕೆ ಪಟ್ಟಿ ಹೀಗಿದೆ :
- ಜಮೀರ್ ಅಹ್ಮದ್ ಖಾನ್- ವಸತಿ.
- ರಾಮಲಿಂಗಾರೆಡ್ಡಿ- ಅರಣ್ಯ.
- ಲಕ್ಷ್ಮಣ ಸಂಗಪ್ಪ ಸವದಿ- ಸಹಕಾರ.
- ಕೆ.ಹೆಚ್. ಮುನಿಯಪ್ಪ- ಸಮಾಜ ಕಲ್ಯಾಣ ಇಲಾಖೆ.
- ಶಿವರಾಜ ತಂಗಡಗಿ- ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ& ಸಂಸ್ಕೃತಿ.
- ಯು.ಟಿ.ಖಾದರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
- ಡಾ.ಅಜಯ್ ಸಿಂಗ್- ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ.
- ಎನ್. ಚಲುವರಾಯಸ್ವಾಮಿ-ಜಲಸಂಪನ್ಮೂಲ ಇಲಾಖೆ.
- ಮಧು ಬಂಗಾರಪ್ಪ- ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ.ʼ
- ಬಸವರಾಜ ರಾಯರೆಡ್ಡಿ-ಉನ್ನತ ಶಿಕ್ಷಣ.
- ಟಿ.ರಘುಮೂರ್ತಿ- ಪರಿಶಿಷ್ಟ ಪಂಗಡ ಕಲ್ಯಾಣ ಖಾತೆ.
- ಕೆ.ಎಂ.ಶಿವಲಿಂಗೇಗೌಡ- ಅಬಕಾರಿ ಖಾತೆ.
- ಸಿ.ಪುಟ್ಟರಂಗಶೆಟ್ಟಿ- ಪಶು ಸಂಗೋಪನಾ ಇಲಾಖೆ, ರೇಷ್ಮೆ.
- ವಿಜಯಾನಂದ ಕಾಶಪ್ಪನವರ್- ಸಣ್ಣ ಕೈಗಾರಿಕೆ.
- ಸಂತೋಷ್ ಎಸ್. ಲಾಡ್- ಕಾರ್ಮಿಕ ಇಲಾಖೆ.
- ಕೆ.ಎಸ್. ಬಸವಂತಪ್ಪ- ಮುಜರಾಯಿ, ಮೀನುಗಾರಿಕೆ.
- ರಿಜ್ವಾನ್ ಅರ್ಷದ್- ಆಹಾರ & ನಾಗರಿಕ ಪೂರೈಕೆ ಇಲಾಖೆ.
- ಬಿ.ನಾಗೇಂದ್ರ- ಯೋಜನೆ & ಸಾಂಖ್ಯಿಕ ಇಲಾಖೆ.
- S.S.ಮಲ್ಲಿಕಾರ್ಜುನ – ಗಣಿ & ಭೂವಿಜ್ಞಾನ ಇಲಾಖೆ.
- ಹುಲಿಕಟ್ಟೆ ಚೆನ್ನಪ್ಪ ಬಾಲಕೃಷ್ಣ-ಪೌರಾಡಳಿತ ಖಾತೆ.
- ಪಿ.ಎಂ.ನರೇಂದ್ರಸ್ವಾಮಿ-ಕೃಷಿ ಇಲಾಖೆ.
- ರುದ್ರಪ್ಪ ಮಾನಪ್ಪ ಲಮಾಣಿ – ಸಕ್ಕರೆ, ಜವಳಿ ಇಲಾಖೆ.
- ಮಂಕಾಳ ವೈದ್ಯ – ಡೆಪ್ಯೂಟಿ ಸ್ಪೀಕರ್.
- ಎ.ಎಸ್.ಪೊನ್ನಣ್ಣ – CM ರಾಜಕೀಯ ಕಾರ್ಯದರ್ಶಿ, ಸಂಪುಟ ದರ್ಜೆ ಸ್ಥಾನ.
- R.V. ದೇಶಪಾಂಡೆ- ಅಧ್ಯಕ್ಷ, ಆಡಳಿತ ಸುಧಾರಣಾ ಆಯೋಗ.

