ಬೆಂಗಳೂರು : ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾ. 28 ರಂದು ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯಕ್ಕೂ ಮುನ್ನ ಭದ್ರತೆ ಕುರಿತು ಇಂದು ಅಣುಕು ಪ್ರದರ್ಶನ ನಡೆಯಲಿದೆ.
ಬೆಂಗಳೂರು ಪೊಲೀಸರಿಂದ ಭದ್ರತೆ ಬಗ್ಗೆ ನಡೆಯಲಿರುವ ಅಣುಕು ಪ್ರದರ್ಶನದಲ್ಲಿ ಎನ್ಎಸ್ಜಿ ಪಡೆ ಭಾಗಿಯಾಗಲಿದೆ. ಕೆಲವೇ ಹೊತ್ತಿನಲ್ಲಿ ಮಾಕ್ ಡ್ರಿಲ್ ಆರಂಭವಾಗಲಿದೆ. ಭದ್ರತೆ ಮಾಡುವುದು, ತಪಾಸಣೆ, ಪರಿಶೀಲನೆ ನಡೆಯಲಿದೆ.
ಸುಮಾರು 1 ಸಾವಿರ ಪೊಲೀಸರಿಂದ ಮಾಕ್ ಡ್ರಿಲ್ ನಲ್ಲಿ ಭಾಗಿಯಾಗಲಿದ್ದು, ಸ್ಟೇಡಿಯಂ ಒಳಗಡೆ, ಹೊರಗಡೆ ಸಿಬ್ಬಂದಿ ನಿಯೋಜನೆಗೊಳ್ಳಲಿದ್ದಾರೆ. ಇದರ ಜೊತೆಗೆ ಸಂಚಾರಿ ಪೊಲೀಸರಿಂದಲೂ ಪರಿಶೀಲನೆ ನಡೆಯಲಿದೆ.
ಸಾವಿರಾರು ಮಂದಿ ಅಭಿಮಾನಿಗಳು ಈ ಸಂದರ್ಭದಲ್ಲಿ ಆಗಮಿಸುವ ನಿರೀಕ್ಷೆಯಿದೆ.
ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಭದ್ರತೆ ಬಗ್ಗೆ ಅಣುಕು ಪ್ರದರ್ಶನ