Friday, March 13, 2026

ಮಾರ್ಚ್‌ 16 ರಂದು ಸರ್ವ ಸಂಘಟನೆಗಳ ಸಭೆ

ʼಷಡ್ಯಂತ್ರವನ್ನು ವಿಫಲಗೊಳಿಸುವ ಕ್ರಿಯಾ ಯೋಜನೆʼ ರೂಪಿಸಲು  ಮಾರ್ಚ್ 16 ರಂದು ಸೋಮವಾರ ಬೆಂಗಳೂರಿನ ಶಾಸಕರ ಭವನದಲ್ಲಿ ಬೆಳಗ್ಗೆ 10 ಗಂಟೆಯಿಂದ 2 ಗಂಟೆಯ ತನಕ ಸರ್ವ ಪಕ್ಷ, ಸರ್ವ ಸಂಘಟನೆಗಳ ಸಭೆ ಕರೆಯಲಾಗಿದೆ.

ವಿಶೇಷ ಆಹ್ವಾನಿತರು

ಪರಕಾಲ ಪ್ರಭಾಕರ್ ,   ರಾಜಕೀಯ ವಿಶ್ಲೇಷಕರು

ಎಸ್‌.ಜಿ .ದೇವಸಹಾಯಂ,  ಚುನಾವಣಾ ತಜ್ಞರು

ಥಾಮಸ್ ಫ್ರಾಂಕೋ,  ತಮಿಳುನಾಡಿನ ಮತದಾರ ಹಕ್ಕು ವೇದಿಕೆಯ ಸಮನ್ವಯಕರು

ನಿಖಿಲ್‌ ಡೇ , ರಾಜಸ್ಥಾನದ ಮತದಾನ ಹಕ್ಕು ವೇದಿಕೆಯ ಮುಖಂಡರು

ರಾಜ್ಯ ಸರ್ಕಾರದ ವಿವಿಧ ಮಂತ್ರಿಗಳು, ಸರ್ವ ಧರ್ಮಗಳು, ಸರ್ವ ಪಕ್ಷಗಳು ಸರ್ವ ಸಂಘಟನೆಗಳು, ಸರ್ವ ಸಮುದಾಯಗಳು, ಅದರ ಮುಖಂಡರು ಭಾಗವಹಿಸಲಿದ್ದಾರೆ.

94482 56216, 9482208829

More articles

Latest article

Most read