KYC ನಿಯಮಗಳ ಸರಳೀಕರಣ. ಪೋಸ್ಟ್ ಬ್ಯಾಂಕ್ ಸೇವೆಗಳ ವಿಸ್ತರಣೆ. ಭಾರತೀಯ ಜ್ಞಾನ ಸಂಪತ್ತಿನ ಬ್ಯಾಂಕ್ ಸ್ಥಾಪನೆಗೆ ಕ್ರಮ. ವಿಮಾ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ. ಸ್ವಸಹಾಯ ಸಂಘಗಳಿಗೆ ಗ್ರಾಮೀಣ ಕ್ರೆಡಿಟ್ ಕಾರ್ಡ್. ವಿಮೆ ವಲಯದಲ್ಲಿ ಶೇ.100ರಷ್ಟು FDIಗೆ ಅವಕಾಶ. ವಿಮೆಯಲ್ಲಿ FDI ಶೇ.74ರಿಂದ ಶೇ.100ಕ್ಕೆ ಏರಿಕೆ.
ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲಕ್ಕಾಗಿ 1.5 ಲಕ್ಷ ಕೋಟಿ ರೂ. ಮೀಸಲು; 20,000 ಕೋಟಿ ರೂ.ನಲ್ಲಿ ಪರಮಾಣು ಶಕ್ತಿ ಮಿಷನ್ ರಚನೆ
ಗ್ರಾಮೀಣ ಭಾಗದಲ್ಲಿ ಪೋಸ್ಟ್ ಪೇಮೆಂಟ್ ಬ್ಯಾಂಕ್. ಆಹಾರ ಭದ್ರತೆ ಅನುದಾನದಲ್ಲೂ ಹೆಚ್ಚಳ. ಪಿಂಚಣಿ ವಾಪಸಾತಿ ಮತ್ತಷ್ಟು ಸರಳ. ಹಣಕಾಸೇತರ ಹೂಡಿಕೆಗಳ ಸರಳೀಕರಣಕ್ಕೆ ಉನ್ನತ ಮಟ್ಟದ ಸಮೀತಿ ನೇಮಕ.
ದೇಶದ ಬೆಳವಣಿಗೆಗಾಗಿ ರಫ್ತನ್ನು ಉತ್ತೇಜಿಸಲು ರಫ್ತು ಉತ್ತೇಜನ ಮಿಷನ್ ಸ್ಥಾಪನೆ.
100ಕ್ಕೂ ಹೆಚ್ಚು ಆರ್ಥಿಕ ಅಪರಾಧಗಳ ನಿರಪರಾಧಗಳ ನಿರಪರಾಧಿಕರಣ. ಸ್ವಸಹಾಯ ಸಂಘಗಳಿಗೆ ಗ್ರಾಮೀಣ ಕ್ರೆಡಿಟ್ ಸ್ಕೋರ್ ಮಾರ್ಗಸೂಚಿ. ಲಘು ಮತ್ತು ದೀರ್ಘಕಾಲಿಕ ನಿಯಂತ್ರಣ ನೀತಿಗಳ ಸುಧಾರಣೆ. ಶೀಘ್ರವೇ ಜನ್ ವಿಶ್ವಾಸ್ 2.0 ಬಿಲ್.
ಗಿ ವಲಯದೊಂದಿಗೆ ಸಹಕಾರ; ಚರ್ಮ ಕೈಗಾರಿಕೆ ಯೋಜನೆಯಡಿ 22 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿ.
2047 ರ ವೇಳೆಗೆ 100 GW ಪರಮಾಣು ಶಕ್ತಿ ಸಾಮರ್ಥ್ಯವನ್ನು ಹೊಂದುವ ಗುರಿ; ವಿದ್ಯುತ್ ವಿತರಣಾ ಕಂಪನಿಗಳಲ್ಲಿ ಸುಧಾರಣೆಗಳನ್ನು ಉತ್ತೇಜನೆ; ಸುಧಾರಣೆಗಳನ್ನು ಮುಂದುವರಿಸಲು ರಾಜ್ಯಗಳಿಗೆ GSDP ಯ 0.5 ಪ್ರತಿ ಶತದಷ್ಟು ಸಾಲಕ್ಕೆ ಅನುಮತಿ; ಐದು ಲಕ್ಷ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಪ್ರಥಮ ಬಾರಿಗೆ 2 ಕೋಟಿ ರೂಪಾಯಿ ಸಾಲ ನೀಡಲು ತೀರ್ಮಾನ; ಸರ್ಕಾರವು 120 ಗಮ್ಯಸ್ಥಾನಗಳನ್ನು ಸಂಪರ್ಕಿಸಲು ಪರಿಷ್ಕೃತ ಉಡಾನ್ ಯೋಜನೆ ಜಾರಿ, ಇದು ಮುಂದಿನ 4 ಕೋಟಿ ಹೆಚ್ಚುವರಿ ಪ್ರಯಾಣಿಕರಿಗೆ ಸಹಾಯ.