ಜೆಡಿಎಸ್ ಪಕ್ಷದ ನೂತನ ಪದಾದಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಲೋಕಸಭೆ ಚುನಾವಣೆ ಉಸ್ತುವಾರಿಯನ್ನು ನೇಮಕ ಮಾಡಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ HD ಕುಮಾರಸ್ವಾಮಿ ಅವರು ಪ್ರಕಟಣೆ ಹೊರಡಿಸಿದ್ದಾರೆ.
ರಾಜ್ಯಕಾರ್ಯಕಾರಿ ಸಮಿತಿ ಈ ಕೆಳಕಂಡ ಪಕ್ಷದ ಮುಖಂಡರನ್ನು ವಿವಿಧ ಹುದ್ದೆಗಳಿಗೆ ನೇಮಿಸಿ ಆದೇಶ ಹೊರಡಿಸಲಾಗಿದೆ.
ಕಾರ್ಯಾಧ್ಯಕ್ಷರು
1. ಹನುಮಂತಪ್ಪ ವೈ. ಅಲ್ನೋಡ್, ಮಾಜಿ ಸಚಿವರು
2. ಸಿ.ಬಿ ಸುರೇಶ್‌ಬಾಬು, ಶಾಸಕರು
3. ಭೀಮಗೌಡ ಬಸನಗೌಡ ಪಾಟೀಲ್ (ರಾಜುಗೌಡ), ಶಾಸಕರು
4. ಸಾ.ರಾ. ಮಹೇಶ್, ಮಾಜಿ ಸಚಿವರು
5. ದೊಡ್ಡಪ್ಪಗೌಡ ಶಿವಲಿಂಗಪ್ಪಗೌಡ ನರೆಬೋಳ್, ಮಾಜಿ ಶಾಸಕರು
ಹಿರಿಯ ಉಪಾಧ್ಯಕ್ಷರು
1. ಡಾ. ಶ್ರೀನಿವಾಸಮೂರ್ತಿ, ಮಾಜಿ ಶಾಸಕರು
2. ರವೀಂದ್ರ ಶ್ರೀಕಂಠಯ್ಯ, ಮಾಜಿ ಶಾಸಕರು
3. ಸೋಮಣ್ಣಗೌಡ ಪಾಟೀಲ್, ಮಾಜಿ ಶಾಸಕರು
4. ಜ್ಯೋತಿ ಪ್ರಕಾಶ್ ಮಿರ್ಜಿ, ಪಕ್ಷದ ಮುಖಂಡರು
ಉಪಾಧ್ಯಕ್ಷರು
1. ಕೆ.ಎಂ ತಿಮ್ಮರಾಯಪ್ಪ, ಮಾಜಿ ಶಾಸಕರು
2. ರಾಜ ವೆಂಕಟಪ್ಪ ನಾಯಕದೊರೆ, ಮಾಜಿ ಶಾಸಕರು
3. ಶ್ರೀಮತಿ ಕರೆಮ್ಮ ಜಿ ನಾಯಕ್, ಶಾಸಕರು
4. ಚೌಡರೆಡ್ಡಿತೂಪಲ್ಲಿ, ಮಾಜಿ ಶಾಸಕರು
5. ಶ್ರೀಮತಿ ಸುನೀತಚೌವಣ, ಪಕ್ಷ ಮುಖಂಡರು
6. ಶ್ರೀ ಕೆ.ಬಿ. ಪ್ರಸನ್ನಕುಮಾರ್, ಮಾಜಿ ಶಾಸಕರು
7. ಟಿ.ಎ. ಶರವಣ, ಶಾಸಕರು
ಮಹಾ ಪ್ರಧಾನ ಕಾರ್ಯದರ್ಶಿ
ವೆಂಕಟರಾವ್ ನಾಡಗೌಡ, ಮಾಜಿ ಸಚಿವರು
ಖಜಾಂಚಿ
ಬಿ. ಎನ್‌ರವಿಕುಮಾರ್, ಶಾಸಕರು
ಪ್ರಧಾನ ಕಾರ್ಯದರ್ಶಿಗಳು
1. ಎ.ಪಿ ರಂಗನಾಥ್, ಅಧ್ಯಕ್ಷರು ಕಾನೂನು ವಿಭಾಗ
2. ಆರ್. ಪ್ರಕಾಶ್, ಮಾಜಿ ಜಿಲ್ಲಾಧ್ಯಕ್ಷರು
3. ಡಾ. ಸೈಯದ್ ರೋಷನ್‌ಅಬ್ಬಾಸ್, ಮುಖಂಡರು
4. ರೆಹಮತುಲ್ಲಖಾನ್, ಮುಖಂಡರು
5. ಸುಧಾಕರ್ ಲಾಲ್, ಮಾಜಿ ಶಾಸಕರು
6. ಶಿವಕುಮಾರ್ ನಾಟೇಕರ್, ಮುಖಂಡರು
7. ಶ್ರೀಮತಿ ಶಾರದಅಪ್ಪಾಜಿಗೌಡ, ಮುಖಂಡರು
8. ಶ್ರೀಮತಿ ರೂತ್ ಮನೋರಮ, ಮುಖಂಡರು
9. ಮಲ್ಲೇಶಬಾಬು, ಮುಖಂಡರು
10. ವೀರಭದ್ರಪ್ಪ ಹಾಲಹರವಿ, ಮಾಜಿ ಶಾಸಕರು
ಕಾರ್ಯದರ್ಶಿಗಳು
1. ಮಹಾಂತಯ್ಯಮಠ, ಮುಖಂಡರು
2.ಶ್ರೀ ಶಂಸಿ ತಬ್ರಾಜ್, ಮುಖಂಡರು
3. ಶ್ರೀಮತಿ ಐಲಿನ್ ಜಾನ್ ಮಠಪತಿ, ಮುಖಂಡರು
4. ಬಿ. ಕಾಂತರಾಜ್, ಮುಖಂಡರು
5. ಡಾ. ವಿಜಯಕುಮಾರ್, ಮುಖಂಡರು
6. ಡಾ. ಶೀಲಾ ನಾಯಕ್, ಮುಖಂಡರು
7. ರೋಷನ್ ಬಾವಾಜಿ, ಮುಖಂಡರು
8. ಚಂದ್ರಕಾಂತ್‌ಶೇಕಾ, ಮುಖಂಡರು
9. ಶ್ರೀಮತಿ ಕನ್ಯಕುಮಾರಿ, ಮುಖಂಡರು
10. ಸಿದ್ದಬಸಪ್ಪಯಾದವ್, ಮುಖಂಡರು
ಲೋಕಸಭೆ ಚುನಾವಣೆಗೆ ಕ್ಷೇತ್ರವಾರು ಉಸ್ತುವಾರಿ ನಾಯಕರು ಮತ್ತು ಸಹ ನಾಯಕರ ನೇಮಕಾತಿ ಪಟ್ಟಿ