ಅನೌಪಚಾರಿಕ ಶಿಕ್ಷಣದ ಸಾಧನವಾಗಿ ಸಮಾಜವನ್ನು ತಿದ್ದಬೇಕಿದ್ದ ಮಾಧ್ಯಮವೇ ಯಾವುದನ್ನ ಖಂಡಿಸಬೇಕೋ ಅದನ್ನು ಟೊಂಕಕಟ್ಟಿ ಪ್ರಚಾರಗೊಳಿಸಿ ಕಾಲವನ್ನ ಹಿಂದಕ್ಕೆಳೆಯುತ್ತಿದೆ. ದಶಕಕ್ಕೂ ಹೆಚ್ಚಿನ ಕಾಲ ನಾಡಿನ ಮನಸಾಕ್ಷಿಯನ್ನು ಕಲಕಿರುವ ಯುವತಿಯ ಅತ್ಯಾಚಾರ ಪ್ರಕರಣವೊಂದರ ಚರ್ಚೆ ಪರ್ಯಾಯ...
ಬೆಂಗಳೂರು: ‘ಮಹಿಳೆಯರಿಗೆ ಸಂಸತ್ತು, ವಿಧಾನಸಭೆಗಳ ಜೊತೆಗೆ, ವಿಶ್ವವಿದ್ಯಾಲಯಗಳ ಕುಲಪತಿ ಮತ್ತು ಕುಲಸಚಿವ ಹುದ್ದೆಗಳಲ್ಲೂ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು’ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಲತಾಕುಮಾರಿ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು ನಗರ...
ಕನ್ನಡ ಪ್ಲಾನೆಟ್ ಅಂಕಣಕಾರರಾದ ಪ್ರಸಾದ್ ನಾಯ್ಕ್ ರವರ ಹೊಸ ಪುಸ್ತಕ "ಮುಸ್ಸಂಜೆ ಮಾತು" 23.03.2025ರಂದು ಲೋಕಾರ್ಪಣೆಗೊಂಡಿದೆ.ಬೆಂಗಳೂರಿನ ವೀರಲೋಕ ಪ್ರಕಾಶನದಿಂದ ಪ್ರಕಟವಾಗಿರುವ "ಮುಸ್ಸಂಜೆ ಮಾತು" ಬದುಕಿನ ಮುಸ್ಸಂಜೆಯ ಕತೆಗಳನ್ನು ಓದುಗರಿಗಾಗಿ ತೆರೆದಿಟ್ಟಿರುವ ಒಂದು ಕಿರುಹೊತ್ತಗೆ. ಒಂದಲ್ಲ ಒಂದು ಹಂತದಲ್ಲಿ ಬದುಕಿನ...
ಫೈನಾನ್ಸ್ ವ್ಯವಸ್ಥೆ ಮಹಿಳೆಯರ, ಮಾನಸಿಕ, ಸಾಮಾಜಿಕ ಸ್ಥಿತಿಯನ್ನು ತೀರಾ ಕೆಳಮಟ್ಟಕ್ಕೆ ಇಳಿಯುವಂತೆ ಮಾಡಿರುವುದು ಎಲ್ಲರ ಗಮನಕ್ಕೂ ಬಂದಿದೆ. ಮಹಿಳೆ ದಿನ ಪೂರ್ತಿ ದುಡಿದು, ಅಥವಾ ನಾಲ್ಕು ಗೋಡೆಯೊಳಗೆ ಇದ್ದಂತಹ ಹೆಣ್ಣುಮಕ್ಕಳು ಒಂದೆಡೆ ಸೇರಿ,...
ಲತಾಮಾಲಾ
ಬೃಹತ್ ಬೆಂಗಳೂರು ಪ್ರಾಧಿಕಾರ ಮಸೂದೆ-2024 (ಗ್ರೇಟರ್ ಬೆಂಗಳೂರು ಅಥಾರಿಟಿ ಬಿಲ್ - 2024) ಕರ್ನಾಟಕದ ವಿಧಾನಸಭೆಯಲ್ಲಿ 10ನೇ ಮಾರ್ಚ್, 2025ರಂದು ಅಂಗಿಕಾರವಾಗಿದೆ. ಆಡಳಿತ ಮತ್ತು ಅಧಿಕಾರದ ವಿಕೇಂದ್ರಿಕರಣವು ಇದರ ಮುಖ್ಯ ಗುರಿಯಾಗಿದ್ದು, ಹೊಸ...
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಹನಿಟ್ರ್ಯಾಪ್ ಪರಿಚಯಿಸಿದ್ದೇ ಬಿಜೆಪಿ. ಪಕ್ಷದಲ್ಲಿ ಪ್ರಮುಖ ಸ್ಥಾನದಲ್ಲಿರುವ ಅಪ್ಪ, ಮಕ್ಕಳ ವಿರುದ್ಧ ನಿರಂತರವಾಗಿ ಮಾತನಾಡುವ ಬಿಜೆಪಿ ಶಾಸಕರೊಬ್ಬರಿಗೆ ಸಿ.ಡಿ. ಬಿಡುಗಡೆ ಮಾಡುವ ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಆ...
ಮಣಿಪುರವಾಯಿತು, ಈಗ ಮಹಾರಾಷ್ಟ್ರದ ನಾಗ್ಪುರಕ್ಕೆ ಬೆಂಕಿ ಬಿದ್ದಿದೆ. 425 ವರುಷಗಳ ಹಿಂದೆ ಸತ್ತು ಮಣ್ಣಿನಲ್ಲಿ ಮಣ್ಣಾಗಿ ಹೋದ ಮೊಘಲ್ ಸುಲ್ತಾನ ಔರಂಗಜೇಬನ ಸಮಾಧಿಗಾಗಿ ಒಬ್ಬರನ್ನೊಬ್ಬರು ಕೊಲ್ಲುವ ಮಟ್ಟಕ್ಕೆ ಇಳಿದಿದ್ದಾರೆ ಎಂದರೆ ನಮ್ಮ ದೇಶ...
ಮಧ್ಯೆ ದಾರಿಯಲ್ಲಿ ನಿಲ್ಲಿಸಿ, ಯಾರೂ ಇಲ್ಲದ ಮೋರಿಯ ಕಡೆ ಎಳೆದು ಕೊಂಡು ಹೋಗಿ ಬಾಲಕಿಯ ಸ್ತನವನ್ನು ಮುಟ್ಟಿ, ಆಕೆಯ ಪೈಜಾಮದ ಲಾಡಿಯನ್ನು ಕಿತ್ತು ತೆಗೆಯುವ ಹಿಂದಿನ ಉದ್ದೇಶವೇನು? ಇದಕ್ಕೆ ಉತ್ತರ ಬೇಕು. ಹಾಗೆಯೇ...
ಬೆಂಗಳೂರು: ಹೆಣ್ಣಿನ ಬಗ್ಗೆ ಬಳಕೆ ಆಗುವ ಭಾಷೆ ಗಂಡಾಳಿಕೆಯ ಮನಸ್ಥಿತಿಯದ್ದೇ ಆಗಿದೆ. ಪ್ರೀತಿ ಮಾತಿನಿಂದ ತುಟಿ ಹೊಲಿಯುವ ಸಂಚು, ಮರ್ಯಾದೆಗೇಡು ಹತ್ಯೆಗಳಲ್ಲಿ ಕಾಣುವ ದ್ವೇಷ ಕೂಡ ಗಂಡಾಳಿಕೆಯ ಭಾಷೆಯೇ ಆಗಿದೆ ಎಂದು ಮುಖ್ಯಮಂತ್ರಿಗಳ...
ಪ್ರಹಸನ
ವ್ಯಕ್ತಿ 1 : ಸುದ್ದಿ ಗೊತ್ತಾಯ್ತೇನೋ.. ಛೆ ಛೇ ಅವನಿಗೆ ಹೀಗಾಗಬಾರದಿತ್ತು..
ವ್ಯಕ್ತಿ 2 : ಏನ್ ಸುದ್ದಿ, ಯಾರಿಗೇನಾಯ್ತು?
ವ್ಯಕ್ತಿ 1 : ಅದೇ ನಮ್ಮ ದೋಸ್ತು ಮುತ್ತು ಇದ್ನಲ್ಲಾ?
ವ್ಯಕ್ತಿ 2 : ಹೌದು....