ಇಸ್ಲಾಮಾಬಾದ್ : ಅಮೆರಿಕದ ಉಪಾಧ್ಯಕ್ಷ ಜೆಡಿ ವೇನ್ಸ್ ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ಇರಾನ್ ಜೊತೆಗೆ ಮಾತುಕತೆಗೆ ತೆರಳಿದ್ದು, ಮುಂಬರುವ ಮಾತುಕತೆಗಳು ಸಕಾರಾತ್ಮಕವಾಗಿರುತ್ತವೆ ಎಂದು ಆಶಾವಾದಿಯಾಗಿರುವುದಾಗಿ ಹೇಳಿದರು.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾತುಕತೆಗಳಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು...