ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ, ಕಾದಂಬರಿಕಾರ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ಇತ್ತೀಚೆಗೆ (ಮೇ ೮) ನಿಧನರಾಗಿದ್ದಾರೆ. ಪುರೋಗಾಮಿ ನಿಲುವಿನ ಈ ವಿದ್ವಾಂಸರು ಕಣ್ಮರೆಯಾಗಿರುವುದು ಸಾಂಸ್ಕೃತಿಕ ಲೋಕಕ್ಕೆ ನಿಜವಾದ ನಷ್ಟವೆನ್ನಬಹುದು. ಅಗಲಿದ ಚೇತನಕ್ಕೆ ಶ್ರದ್ಧಾಂಜಲಿ...
1992 ರ ಆನಂತರ ಕರಾವಳಿಯಲ್ಲಿ ಕಾಣಿಸಿಕೊಂಡ ಕೋಮುವಾದಕ್ಕೆ ಬಲಿಯಾಗದೇ ಉಳಿದದ್ದು ಸಹಜವೇ ಆಗಿದೆ. ಅವರಿಗೆ ಶ್ರೀರಾಮ ಗೊತ್ತಿದ್ದ ಹಾಗೆ ಪಾಡ್ದನ ಹೇಳುವ ರಾಮಕ್ಕ ಮುಗ್ಗೇರ್ತಿಯೂ ಗೊತ್ತಿದ್ದರು. ಅದು ನಮಗೀಗ ಆದರ್ಶ ಆಗಬೇಕು.... ಇದು...
ʼಅಮೃತ ಸೋಮೇಶ್ವರʼ ಎಂಬ ಕರಾವಳಿಯ ಇನ್ನೊಂದು ಸಶಕ್ತ ಸಾಕ್ಷಿಪ್ರಜ್ಞೆ, ಅಸಾಧಾರಣ ಸಾಹಿತ್ಯ ಸಂಸ್ಕೃತಿ ಪ್ರತಿಭೆ, ನೊಂದವರು, ಅಶಕ್ತರು, ಶೋಷಿತರ ಪರವಾಗಿ ಸದಾ ತುಡಿಯುವ ಮಾನವೀಯ ಮನಸು, ಅಂಧಶ್ರದ್ಧೆ, ಮತಾಂಧತೆಯ ವಿರುದ್ಧ ಸದಾ ದನಿ...