ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ ಮೇ 20ರವರೆಗೆ ಭರ್ಜರಿ ಮಳೆಯಾಗಲಿದ್ದು ಇಂದು ಉತ್ತರ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದಲ್ಲಿ ಮುಂಗಾರುಪೂರ್ವ ಮಳೆ ಮುಂಬರುವ ನಾಲ್ಕು ದಿನಗಳಲ್ಲಿ ಉಚ್ಛ್ರಾಯ ಸ್ಥಿತಿಯನ್ನು ತಲುಪಲಿದ್ದು,...
ಮುಂಬೈ: 14 ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡ ಜಾಹೀರಾತು ಫಲಕ ಬಿದ್ದು ಸಂಭವಿಸಿದ ಅವಘಡದ ಪ್ರಮುಖ ಆರೋಪಿ ಭಾವೇಶ್ ಭಿಂಡೆ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಘೋಟ್ಕಾಪರ್ ಬಳಿಯ ಪೆಟ್ರೋಲ್ ಬಂಕ್ ಸಮೀಪ...
ಮುಂಬೈ: ಹದಿನಾಲ್ಕು ಅಮಾಯಕ ಜೀವಗಳ ಬಲಿ ಪಡೆದ ಘೋರ ದುರಂತದ ನಂತರ ಎಚ್ಚೆತ್ತುಕೊಂಡಿರುವ ಮುಂಬೈ ಮಹಾನಗರಪಾಲಿಕೆ ಆದೇಶದ ಮೇರೆಗೆ ನಗರದಲ್ಲಿ ಅಳವಡಿಸಿದ್ದ ಬೃಹತ್ ಜಾಹೀರಾತು ಫಲಕಗಳ ತೆರವು ಕಾರ್ಯಾಚರಣೆ ಆರಂಭಗೊಂಡಿದೆ.
https://twitter.com/ANI/status/1790351684595769794
ಘಾಟ್ಕೋಪರ್ ಭಾಗದಲ್ಲಿ ಅಳವಡಿಸಲಾಗಿದ್ದ...
ಕಳೆದ 24 ಗಂಟೆಗಳಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಮಂಡ್ಯದಲ್ಲಿ ಧಾರಾಕಾರ ಸುರಿದ ಮಳೆಗೆ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ನಿನ್ನೆ ಮಂಡ್ಯದಲ್ಲಿ ಅತಿಹೆಚ್ಚು ಮಳೆಯಾಗಿದ್ದು 129 ಮಿ.ಮೀ. ನಷ್ಟು ಮಳೆ ಸುರಿದ ದಾಖಲೆಯಾಗಿದೆ....
ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈ ಇಂದು ಧೂಳಿನ ಬಿರುಗಾಳಿಗೆ ಸಿಕ್ಕು ತನ್ನ ಚಹರೆಯನ್ನೇ ಬದಲಾಯಿಸಿಕೊಂಡಿತ್ತು. ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಭಾರೀ ಬಿರುಗಾಳಿಗೆ ಎದ್ದ ಧೂಳು ಆಕಾಶವನ್ನು ಆವರಿಸಿಕೊಂಡು ರಾತ್ರಿಯ ಕತ್ತಲೆಯ...
ಬೆಂಗಳೂರು: ನಿನ್ನೆ ತಡರಾತ್ರಿ ನಗರದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದರೆ ಮತ್ತೆ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.
ರಾತ್ರಿ ಒಂದು ಗಂಟೆಯ ನಂತರ ನಗರದ ಹಲವು ಭಾಗಗಳಲ್ಲಿ ಮಳೆಯಾಯಿತು. ಬಿಳೇಕಹಳ್ಳಿ- 40.50 ಮೀ.ಮೀ ಮಳೆ,...
ಬೆಂಗಳೂರು: ಈ ವರ್ಷ ಹಿಂದೆಂದೂ ಅನುಭವಿಸದಷ್ಟು ತಾಪಮಾನದಿಂದಾಗಿ ಬೆಂದುಹೋಗಿದ್ದ ಬೆಂಗಳೂರಿಗರು ಮಳೆ ಬಂದರೆ ಸಾಕು ಎಂದು ಕಾದಿದ್ದರು. ಕಳೆದ ಹದಿಮೂರು ದಿನಗಳಲ್ಲಿ ಎರಡು-ಮೂರು ದಿನಗಳಿಗೊಮ್ಮೆ ಮಳೆ ಸುರಿಯುತ್ತಿದ್ದು, ಆಗಿರುವ ನಷ್ಟ ಮಾತ್ರ ಅಪಾರವಾಗಿದೆ.
ಬೆಂಗಳೂರಿನಲ್ಲಿ...
ಬೆಂಗಳೂರು: ಮುಂಗಾರುಪೂರ್ವ ಮಳೆ ಚುರುಕಾಗಿದ್ದು, ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ಇಂದು ಮಧ್ಯಾಹ್ನದಿಂದಲೇ ಮೋಡ ದಟ್ಟೈಸಿಕೊಂಡು ಮಳೆ ಬೀಳುವ ನಿರೀಕ್ಷೆ ಗರಿಗೆದರಿತ್ತು. ಸಂಜೆ 5 ಗಂಟೆಯ...
ಬೆಂಗಳೂರು: ನಿನ್ನೆ ಸ್ವಲ್ಪ ಪ್ರಮಾಣದ ಮಳೆಯನ್ನು ನೋಡಿದ್ದ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಮೂರು ಗಂಟೆಯಿಂದಲೇ ಮತ್ತೆ ಮಳೆಯ ಸಿಂಚನವಾಯಿತು. ಬೆಂಗಳೂರಿನ ಬನಶಂಕರಿ ವ್ಯಾಪ್ತಿಯಲ್ಲಿ ಹಲವೆಡೆ ಆಲಿಕಲ್ಲು ಮಳೆಯೂ ಆಯಿತು. ಸುಡುಬಿಸಿಲಿನಿಂದ ರೋಸಿ ಹೋಗಿದ್ದ...