- Advertisement -spot_img

TAG

Supream Court

ಆದಾಯದ ನೂರು ಪಟ್ಟು ಹಣವನ್ನು ಚುನಾವಣಾ ಬಾಂಡ್‌ ಖರೀದಿಗೆ ಕೊಟ್ಟ ಕೆವೆಂಟರ್! ಇಡಿ ದಾಳಿ ಬಳಿಕ ಹರಿಯಿತು ಕೋಟ್ಯಂತರ ರುಪಾಯಿ ದೇಣಿಗೆ!

ಹೊಸದಿಲ್ಲಿ: ಕೆವೆಂಟರ್ ಗ್ರೂಪ್ ಕಂಪನೀಸ್‌ (Keventer Group) ಎಂಬ ಪಶ್ವಿಮ ಬಂಗಾಳದ ಸಂಸ್ಥೆ ತನ್ನ ವಾರ್ಷಿಕ ಆದಾಯದ ನೂರು ಪಟ್ಟು ಹಣವನ್ನು ಚುನಾವಣಾ ಬಾಂಡ್‌ ಗಳ (Electoral Bonds) ಮೂಲಕ ದೇಣಿಗೆ ನೀಡಿರುವುದು...

ಚುನಾವಣಾ ಬಾಂಡ್:‌ ಮತ್ತೆ ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾದ ಎಸ್‌ ಬಿಐ

ಹೊಸದಿಲ್ಲಿ: ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಚುನಾವಣಾ ಆಯೋಗ ನಿನ್ನೆ ಪ್ರಕಟಿಸಿದ್ದರೂ, ಮಾಹಿತಿಗಳನ್ನು ಹಂಚಿಕೊಳ್ಳದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತೆ ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಿದೆ. 2017ರಲ್ಲಿ ಜಾರಿಗೆ ತರಲಾದ ಚುನಾವಣಾ...

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ತಡೆಗೆ ಸುಪ್ರೀಂ ಕೋರ್ಟ್‌ ನಲ್ಲಿ ಅರ್ಜಿ

ಹೊಸದಿಲ್ಲಿ: ನಿನ್ನೆಯಷ್ಟೇ ಜಾರಿಯಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ (CAA)ಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಕೇರಳ ಮೂಲದ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (IUML) ಇಂದು ಸುಪ್ರೀಂ ಕೋರ್ಟ್‌ ಮೊರೆಹೋಗಿದೆ. ಕೇಂದ್ರ ಸರ್ಕಾರ ವಿವಾದಾತ್ಮಕ ಪೌರತ್ವ...

ಜಿ.ಎನ್.ಸಾಯಿಬಾಬಾ ದೋಷಮುಕ್ತಗೊಳಿಸಿದ್ದ ಬಾಂಬೆ ಹೈಕೋರ್ಟ್‌ ತೀರ್ಪಿಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

ಹೊಸದಿಲ್ಲಿ: ಮಾವೋವಾದಿಗಳೊಂದಿಗೆ ಸಂಬಂಧದ ಆರೋಪ ಹೊರೆಸಲ್ಪಟ್ಟು UAPA ಅಡಿಯಲ್ಲಿ ಬಂಧನಕ್ಕೊಳಗಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್‌ ಜಿ.ಎನ್.ಸಾಯಿಬಾಬಾ ಅವರಿಗೆ ಮತ್ತೊಂದು ಜಯವಾಗಿದ್ದು, ಅವರನ್ನು ದೋಷಮುಕ್ತಗೊಳಿಸಿ ಬಾಂಬೆ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್‌...

ಸುಪ್ರೀಂ ಕೋರ್ಟ್‌ ತಪರಾಕಿ ಬೆನ್ನಲ್ಲೇ ಕುಸಿದ SBI ಶೇರು ದರ

ಹೊಸದಿಲ್ಲಿ: ಚುನಾವಣಾ ಬಾಂಡ್‌ ಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಕಾಲಾವಕಾಶ ಕೋರಿದ್ದ SBI (State Bank of India) ಗೆ ಸುಪ್ರೀಂಕೋರ್ಟ್‌ ತರಾಟೆ ತೆಗೆದುಕೊಂಡು, ನಾಳೆಯೊಳಗೆ ಮಾಹಿತಿ ನೀಡುವಂತೆ ಹೇಳಿದ ಬೆನ್ನಲ್ಲೇ, ಶೇರು...

Latest news

- Advertisement -spot_img