ಟಮೋಟೋ ಬಾತ್ ನಾನಾ ರೀತಿಯಾಗಿ ಮಾಡಬಹುದು. ಆದರೆ ಇವತ್ತು ರುಬ್ಬಿದ ಮಾಸಾಲೆಯೊಂದಿಗೆ ಟಮೋಟೋ ಬಾತ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಅದಕ್ಕೆ ಬೇಕಾಗುವ ಪದಾರ್ಥಗಳು:
ಟಮೋಟೋಬ್ಯಾಡಗಿ ಮೆಣಸಿನಕಾಯಿಧನ್ಯಶುಂಠಿಬೆಳ್ಳುಳ್ಳಿಮಸಾಲೆ ಪದಾರ್ಥಗಳುಎಣ್ಣೆಉಪ್ಪುಅಕ್ಕಿ
ಮಾಡುವ ವಿಧಾನ: ಬಾಂಡಲಿಯಲ್ಲಿ ಎಣ್ಣೆ ಕಾಯಲು...
ಬ್ಯಾಚುಲರ್ ಜೀವನಕ್ಕೆ ಕೆಲವೊಂದು ಫುಡ್ ಗಳು ಅನಿವಾರ್ಯ. ಹೊರಗೆ ತಿಂದು ತಿಂದು ಬೋರ್ ಆಗಿರುತ್ತೆ. ಆದರೆ ಮನೆಯಲ್ಲಿ ರುಚಿಯಾಗಿ ಮಾಡೋದಕ್ಕೆ ಕಷ್ಟ ಎನ್ನುವವರಿಗೆ ಸುಲಭವಾಗಿ, ರುಚಿಯಾಗಿ ಮಾಡುವ ಮೊಟ್ಟೆ ಬಿರಿಯಾನಿ ಇಲ್ಲಿದೆ ನೋಡಿ.
ಬೇಕಾಗುವ...