- Advertisement -spot_img

TAG

siddaramaiah

ಬಸನಗೌಡ ಯತ್ನಾಳ್ ಒಬ್ಬ ಕಾಮಿಡಿ ಮುತ್ಯಾ, ಪಾಗಲ್ ಮುತ್ಯಾ: ಶ್ವಾಸಗುರು ವಚನಾನಂದ ಸ್ವಾಮೀಜಿ

ಎಲ್ಲಾ ಕಡೆ ನಾನು ಸಿಎಂ ಆಗ್ತಿನಿ ಎಂದು ಹೇಳಿಕೊಂಡು ಬಂದಿರುವ ಬಸವನಗೌಡ ಯತ್ನಾಳ್ ಒಬ್ಬ ಕಾಮಿಡಿ ಮುತ್ಯಾ. ಆತ ಸಿಎಂ ಆಗದಿದ್ದರೂ ಆಗ್ತಿನಿ ಎಂದು ಹೇಳ್ಕೊಂಡ್ ಬರ್ತಾನೆ ಹುಚ್ಚು ಮುತ್ಯಾ ಎಂದು ಹರಿಹರ-ದಾವಣಗೆರೆ...

ಸುಳ್ಳಿನ ಸರದಾರ ಮೋದಿ ಮತ್ತು ಸತ್ಯದ ಅನಾವರಣ

ಮೋದಿಯಂತಹ ಚೂರು ಪಾರು ಓದಿದವರು ಈ ದೇಶದ ಪ್ರಧಾನಿ ಆಗಿರಬೇಕಾದರೆ ಬಹುಮತ ಹಾಗೂ ಅವಕಾಶ ಸಿಕ್ಕರೆ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಇರುವ ವಿದ್ಯಾವಂತರು ಬೇಕಾದಷ್ಟಿದ್ದಾರೆ. ಅನುಭವದಲ್ಲಿ ಮಲ್ಲಿಕಾರ್ಜುನ ಖರ್ಗೆ ಮುಂಚೂಣಿಯಲ್ಲಿದ್ದರೆ, ವಿದ್ಯಾರ್ಹತೆ ಹಾಗೂ...

ನೇತ್ರಾವತಿ ನದಿಯಲ್ಲಿ‌ ಮುಳುಗಿ ಇಬ್ಬರು ಅಪ್ರಾಪ್ತ ಬಾಲಕಿಯರು ಸಾವು

ನೇತ್ರಾವತಿ ನದಿಯ ಪಕ್ಕ ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಬಂಟ್ವಾಳ ಸಮೀಪ ನಡೆದಿದೆ. ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಅಶ್ರಾ (11) ಹಾಗೂ ಇಲಿಯಾಸ್ ಅವರ ಪುತ್ರಿ...

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಮತದಾನ

ರಾಜ್ಯದ ಲೋಕಸಭಾ ಚುನಾವಣೆಯ 2ನೇ ಹಂತದ 14 ಕ್ಷೇತ್ರಗಳಲ್ಲಿ ನಡೆದ ಅಬ್ಬರ ಬಹಿರಂಗ ಪ್ರಚಾರಕ್ಕೆ ಭಾನುವಾರ ಸಂಜೆ ತೆರೆಬಿದ್ದಿದ್ದು, ಸೋಮವಾರ ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ನಡೆಸಿ ಮತಯಾಚನೆ ಮಾಡಲಿದ್ದಾರೆ. ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ...

ಮತ್ತೆ ಮೋದಿ ಪ್ರಧಾನಿಯಾಗಲು ಸಾಧ್ಯವೇ ಇಲ್ಲ: ಸಿದ್ದರಾಮಯ್ಯ

ಹರಿಹರ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೋದಿ ವಿರೋಧಿ ಅಲೆ ಜೋರಾಗಿದ ಎನ್ನುವುದನ್ನು ಸ್ವತಃ ಬಿಜೆಪಿಯವರೇ ಗುರುತಿಸಿದ್ದಾರೆ. ಆದ್ದರಿಂದ ಈ ಬಾರಿ ಮೋದಿ ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ ಹಾಗೂ ಬಿಜೆಪಿಗೆ...

ಈ ಚುನಾವಣೆ ಶೋಷಿತರ ಉಳಿವಿನ ಚುನಾವಣೆ: ಸಂತೋಷ್ ಲಾಡ್

ಸಂಡೂರು (ಬಳ್ಳಾರಿ): ಈ ಬಾರಿಯ ಲೋಕಸಭಾ ಚುನಾವಣೆ ಶೋಷಿತರ ಉಳಿವಿನ, ಸಂವಿದಾನ ಉಳಿಸುವ ಚುನಾವಣೆಯಾಗಿದೆ. ಬಿಜೆಪಿಯವರು ಸಂವಿಧಾನ ತೆಗಿತೀವಿ, ಬದಲಾಯಿಸುತ್ತೇವೆ ಅಂತಾರೆ. ಶ್ರೀರಾಮುಲು ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ಪಕ್ಷದಲ್ಲಿದ್ದಾರೆ. ಅಂಬೇಡ್ಕರ್ ಅನುಯಾಯಿ ಎಂದು...

ಶಿವಮೊಗ್ಗದಲ್ಲಿ ಹೈವೋಲ್ಟೇಜ್‌ ಮತ ಸಮರ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೂವರು ಕಾಂಗ್ರೆಸ್ ಶಾಸಕರೂ ಇರುವುದರಿಂದ, ಸಿದ್ದರಾಮಯ್ಯನವರ ಬೆಂಬಲವೂ ಇರುವುದರಿಂದ, 3.5 ಲಕ್ಷದಷ್ಟಿರುವ ಮುಸ್ಲಿಂ, ಕ್ರಿಶ್ಚಿಯನ್ ಅಲ್ಪಸಂಖ್ಯಾತ ಸಮುದಾಯಗಳ ಸಂಪೂರ್ಣ ಸಹಕಾರವೂ ಸಿಕ್ಕುವುದರಿಂದ ಗೀತಾ ಶಿವರಾಜಕುಮಾರರವರು ಗೆಲ್ಲಬಹುದಾದ ಸಾಧ್ಯತೆಗಳನ್ನು ನಿರ್ಲಕ್ಷಿಸುವಂತಿಲ್ಲ...

ಉತ್ತರ ಕನ್ನಡ ಕ್ಷೇತ್ರದಲ್ಲಿ ಹಿಂದುಳಿದವರ ಒಗ್ಗಟ್ಟು: ಡಾ. ಅಂಜಲಿ ನಿಂಬಾಳ್ಕರ್ ಗೆಲುವಿನತ್ತ ದಾಪುಗಾಲು

ರಾಜಕಾರಣ ನಿಂತ ನೀರಲ್ಲ ಎಂಬ ಮಾತಿದೆ. ಕಳೆದ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್ ಹೆಗಡೆ ಹತ್ತಿರತ್ತಿರ ಐದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈಗ...

7% ಇರುವ ಕುರುಬ ಸಮುದಾಯಕ್ಕೆ BJP ಒಂದೂ ಟಿಕೆಟ್ ಕೊಟ್ಟಿಲ್ವಲ್ಲಾ ನಿಮಗೆ ಸಿಟ್ಟು ಬರಲ್ವಾ: ಸಿದ್ದರಾಮಯ್ಯ

ದಾವಣಗೆರೆ (ಹೊನ್ನಾಳಿ): ಹತ್ತತ್ತು ವರ್ಷ ಪ್ರಧಾನಿಯಾಗಿರುವ ಮೋದಿಯವರೇ ಕೇವಲ ಹತ್ತೇ ಹತ್ತು ಜನೋಪಯೋಗಿ ಕೆಲಸ ಮಾಡಿದ್ದರೆ ತೋರಿಸಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ನೇರ ಸವಾಲು ಹಾಕಿದರು. ದಾವಣಗೆರೆ ಲೋಕಸಭಾ ಅಭ್ಯರ್ಥಿ...

ಬಿಜೆಪಿ ಸೇರಿದ ಬಳಿಕ ಭ್ರಷ್ಟಾಚಾರಿಗಳು ಪರಿಶುದ್ಧರಾಗಲು ಅದೇನು ವಾಶಿಂಗ್ ಮಶೀನಾ?: ರಮಾನಾಥ ರೈ ಪ್ರಶ್ನೆ

ಕಾರವಾರ: ಕಾಂಗ್ರೆಸ್‌ನಲ್ಲಿದ್ದ ಭ್ರಷ್ಟಾಚಾರಿಗಳು ಬಿಜೆಪಿ ಸೇರಿದ ಮೇಲೆ ಹೇಗೆ ಒಳ್ಳೆ ಜನರಾಗುತ್ತಾರೆ? ಬಿಜೆಪಿ ಏನು ವಾಶಿಂಗ್ ಮಶೀನಾ ಆ ಪಕ್ಷ ಸೇರಿದ ಮೇಲೆ ಪರಿಶುದ್ಧ ಆಗಲಿಕ್ಕೆ? ನಾಚಿಯಾಗಬೇಕು ಇವರಿಗೆ ಎಂದು ಮಾಜಿ ಸಚಿವ...

Latest news

- Advertisement -spot_img