ಕುವೆಂಪು ಸ್ಮರಣೆ
ಕುವೆಂಪು ಎಂದರೆ ಕೇವಲ ಕವಿಶೈಲದ ತುದಿಯಲ್ಲಿ ಕುಳಿತ ಕವಿ ಮಾತ್ರವಲ್ಲ, ಅವರು ಒಂದು ನಿತ್ಯ ಪ್ರೇರಣೆ. ಅವರ ಸಾಹಿತ್ಯವು ನಮಗೆ ಬದುಕನ್ನು ಪ್ರೀತಿಸುವುದನ್ನು ಕಲಿಸುತ್ತದೆ, ಅನ್ಯಾಯದ ವಿರುದ್ಧ ಸಿಡಿದೇಳುವುದನ್ನು ಕಲಿಸುತ್ತದೆ ಮತ್ತು...
ಬೆಂಗಳೂರು: 2026ನೇ ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸುರಕ್ಷತೆಗಾಗಿ ಬೆಂಗಳೂರು ನಗರ ಪೊಲೀಸರು ಹಲವಾರು ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪ್ರಕಟಣೆಯಲ್ಲಿ ಭದ್ರತಾ...
ಬೆಂಗಳೂರು: ವೈಯಕ್ತಿಕವಾಗಿ ನಾನು ದ್ವಿಭಾಷಾ ನೀತಿಯ ಪರವಾಗಿದ್ದು ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಹಾಗೆಯೇ ಕನ್ನಡ ಚಳವಳಿಗಾರರ ಮೇಲಿರುವ ಪ್ರಕರಣಗಳನ್ನು ಹಿಂಪಡೆಯುವ...
ಉದ್ಯೋಗ ಖಾತರಿ ಹೊಸ ಕಾನೂನು
ವರ್ಷಕ್ಕೆ ನೂರಿಪ್ಪತ್ತೈದು ದಿನಗಳ ಕೆಲಸವನ್ನು ಕೊಡುತ್ತೇವೆ ಎನ್ನುವ ಹೊಸ ಕಾನೂನು, ಎರಡು ತಿಂಗಳ ಕಾಲ ಕೆಲಸವನ್ನೇ ಕೇಳದಂತೆ ರಜಾ ಘೋಷಿಸಿಬಿಟ್ಟಿದೆ. ಬಿತ್ತುವ ಮತ್ತು ಸುಗ್ಗಿಯ ಸಮಯದ 60 ದಿನಗಳು...
1927ರ ಡಿಸೆಂಬರ್ 25ರಂದು ಸಾರ್ವಜನಿಕರ ಸಮ್ಮುಖದಲ್ಲಿ ಮನುಸ್ಮೃತಿಯ ಕೆಲವು ಪುಟಗಳನ್ನು ಸಾಂಕೇತಿಕವಾಗಿ ಸುಡುವ ಮೂಲಕ ಅಂಬೇಡ್ಕರ್, ಆ ಧರ್ಮಶಾಸ್ತ್ರದ ಗ್ರಂಥದಲ್ಲಿ ಅಡಗಿದ್ದ ಮನುಷ್ಯ ವಿರೋಧಿ ಸಂಹಿತೆಗಳು ಭವಿಷ್ಯ ಭಾರತಕ್ಕೆ ಅಗತ್ಯವಿಲ್ಲ ಎಂಬ ಸಂದೇಶದೊಂದಿಗೇ,...
1944ರಲ್ಲಿ ಪ್ರಕಟಗೊಂಡ ಕಾರಂತರ ಲಲಿತ ಪ್ರಬಂಧಗಳ ಸಂಕಲನ ‘ಮೈಲಿಕಲ್ಲಿನೊಡನೆ ಮಾತುಕತೆಗಳು’ ಕೃತಿಯಲ್ಲಿನ ‘ನಮ್ಮೂರ ಕೆರೆ’ ಎಂಬ ಪ್ರಬಂಧವನ್ನು, ಕೇವಲ ಒಂದು ಪರಿಸರ ಕಾಳಜಿಯ ಬರಹವೆಂದು ಸೀಮಿತಗೊಳಿಸುವುದು, ಸಾಗರವನ್ನು ಬೊಗಸೆಯಲ್ಲಿ ಹಿಡಿಯುವ ವಿಫಲ ಯತ್ನವಾದೀತು....
ಫಿಡೆಲ್ ಕಾಸ್ಟ್ರೋ ನಿಧನರಾದ ಮರುದಿನವೇ ಅವರಿಗೆ ಭಾವಪೂರ್ಣ ವಿದಾಯವನ್ನು ಕೋರುವ ದೈತ್ಯ ಪೋಸ್ಟರ್ ಒಂದು ಅಂಗೋಲಾದ ರಾಜಧಾನಿ ಲುವಾಂಡಾದಲ್ಲಿ ಎದ್ದು ನಿಂತಿತ್ತು. ಕಾಸ್ಟ್ರೋರ ದೇಹಾಂತ್ಯವಾದರೂ ಅವರು ಅಂಗೋಲಾದಲ್ಲಿ ಮಾಡಿರುವ ವಿಶಿಷ್ಟ ಕೆಲಸಗಳು ಹಲವು...
ಗೀತಾ ಪ್ರೇಮಿಗಳು ಅದರ ಹಬ್ಬ ಮಾಡಿ ಮೆರವಣಿಗೆ ಮಾಡಿ ಕುಣಿದಾಡಿದರೆ ಯಾರದ್ದೂ ಅಡ್ಡಿಯಿಲ್ಲ. ಅದು ಅವರ ಸಂತೋಷ. ಆದರೆ, ಶಿಕ್ಷಣ ಅಥವಾ ಇನ್ಯಾವುದೋ ತಂತ್ರಗಳ ಮೂಲಕ ಸಾರ್ವತ್ರಿಕವಾಗಿ ಅದರಲ್ಲೂ ಎಳೆ ಮಕ್ಕಳ ಮೇಲೆ...
ಬೆಂಗಳೂರು: ವಿಶೇಷ ಚೇತನರ ಬಗ್ಗೆ ಯಾರೂ ಕನಿಷ್ಠ ಭಾವನೆ ಹೊಂದಬೇಕಾಗಿಲ್ಲ. ಅವರಿಗೆ ದೇವರು ವಿಶೇಷವಾದ ಶಕ್ತಿಯನ್ನು ಕೊಟ್ಟಿರುತ್ತಾನೆ. ಹೀಗಾಗಿ ಅವರು ಸಮರ್ಥರು. ಅವರಿಗೆ ಕೌಶಲ್ಯಪೂರ್ಣ ಮತ್ತು ಉತ್ತಮ ಸಮಾಜವನ್ನು ನಿರ್ಮಿಸಲು ಕರ್ನಾಟಕ ಸರ್ಕಾರ...
ಬೆಂಗಳೂರು: “ದೇಶದ ಐಕ್ಯತೆ ಹಾಗೂ ಸ್ವಾತಂತ್ರ್ಯಕ್ಕೆ ಪ್ರಾಣ ತ್ಯಾಗ ಮಾಡಿದ ಮಹಾತ್ಮ ಗಾಂಧಿಜಿ ಅವರ ಹೆಸರನ್ನು ನಾಥೂರಾಮ್ ಗೋಡ್ಸೆ ಪಕ್ಷದವರು ಅಳಿಸಿಹಾಕಲು ಮುಂದಾಗಿದ್ದಾರೆ. ಗಾಂಧಿ ಭಾರತವನ್ನು ಗೋಡ್ಸೆ ಭಾರತವನ್ನಾಗಿ ಮಾಡಲು ಕಾಂಗ್ರೆಸಿಗರು ಬಿಡುವುದಿಲ್ಲ”...