- Advertisement -spot_img

TAG

siddaramaiah

ಪರಿಹಾರರೂಪವಾಗಿ ಪಡೆದ ಸೈಟುಗಳನ್ನು ಹಿಂದಿರುಗಿಸಿದ ಸಿಎಂ ಪತ್ನಿ ಪಾರ್ವತಿ

ಮೈಸೂರು: ತಮ್ಮ ಜಮೀನಿನಲ್ಲಿ ಮುಡಾ ಅಕ್ರಮವಾಗಿ ಬಡಾವಣೆ ನಿರ್ಮಿಸಿದ್ದ ಬೆನ್ನಲ್ಲಿ ಪರಿಹಾರ ರೂಪವಾಗಿ ಪಡೆದಿದ್ದ ಎಲ್ಲ ಹದಿನಾಲ್ಕು ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಹಿಂದಕ್ಕೆ ನೀಡಿದ್ದಾರೆ. ನಲವತ್ತು ವರ್ಷಗಳ ರಾಜಕೀಯ ಜೀವನದಲ್ಲಿ...

ಚುನಾವಣಾ ಬಾಂಡ್ ಮೂಲಕ ಸುಲಿಗೆ: ನಿರ್ಮಲಾ ಸೇರಿ ಹಲವರ ವಿರುದ್ಧದ FIRಗೆ ಹೈಕೋರ್ಟ್ ತಡೆ

ಚುನಾವಣಾ ಬಾಂಡ್ ಹೆಸರಿನಲ್ಲಿ 8000 ಕೋಟಿ ರೂ. ಸುಲಿಗೆ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಎಫ್ಐಆರ್ ರದ್ದು ಕೋರಿ...

ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುವ ಯೋಜನೆಗೆ ಕರ್ನಾಟಕ ದೇಶಕ್ಕೆ ಮಾದರಿ: ಕೃಷ್ಣ ಬೈರೇಗೌಡ

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಪೌಷ್ಠಿಕಾಂಶಯುಕ್ತ ಬಿಸಿಯೂಟ ನೀಡುವ ಯೋಜನೆಯಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು. ಬ್ಯಾಟರಾಯನಪುರ ಕ್ಷೇತ್ರ ಚಿಕ್ಕಜಾಲದಲ್ಲಿ ಅಕ್ಷಯ ಪಾತ್ರ ಪೌಂಡೇಷನ್ ಆರಂಭಿಸಿರುವ 75ನೇ...

ಸರ್ಕಾರ ಉರುಳಿಸಲು 1000 ಕೋಟಿ ವೆಚ್ಚ ಪ್ಲ್ಯಾನ್; ಯತ್ನಾಳ್ ಮಾಹಿತಿ ಬಗ್ಗೆ ಐಟಿ ತನಿಖೆಗೆ ಡಿಕೆಶಿ ಆಗ್ರಹ

ಬಿಜೆಪಿ ಪ್ರಮುಖ ನಾಯಕರೊಬ್ಬರು ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು 1200 ಕೋಟಿ ರುಪಾಯಿಗಳನ್ನು ಸಂಗ್ರಹಿಸಿದ್ದಾರೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪದ ಕುರಿತು ಕಾಂಗ್ರೆಸ್ ಪಕ್ಷ ದೂರು ದಾಖಲಿಸಲಿದೆ ಎಂದು ಕೆ.ಪಿ.ಸಿ.ಸಿ...

ಬಿಜೆಪಿಗರ ಗೋಮೂತ್ರ ಶುದ್ಧಿ (ಕು)ತಂತ್ರ

ಪೋಕ್ಸೋ ಪ್ರಕರಣದ ಆರೋಪಿ ಯಡಿಯೂರಪ್ಪನವರ ಮೇಲೆ, ಏಡ್ಸ್ ಟ್ರ್ಯಾಪ್ ಆರೋಪಿ ಮುನಿರತ್ನನ ಮೇಲೆ, ಚುನಾವಣಾ ಬಾಂಡ್ ಹಗರಣದಲ್ಲಿ ಆರೋಪಿಯಾಗಿ ಎಫ್ ಐ ಆರ್ ದಾಖಲಾಗಿರುವ  ಕೇಂದ್ರ ಸಚಿವೆ ನಿರ್ಮಲಾ ಸೀತಾರಾಂ ಮತ್ತು ಗ್ಯಾಂಗ್...

ಹಂದಿ ಹೋಲಿಕೆಯೂ ಕುಮಾರಸ್ವಾಮಿ ವರ್ತನೆಯೂ

ತನಗೆ ಎದುರಾಡಿದವರನ್ನು, ತನ್ನ ವಿರುದ್ಧ ಆರೋಪ ಮಾಡಿದವರನ್ನು ನಿಂದಿಸಿ ಆತ್ಮವಿಶ್ವಾಸ ಕುಂದಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದ ಕುಮಾರಸ್ವಾಮಿಯವರಿಗೆ ಅಧಿಕಾರಿಯೊಬ್ಬರು ಹೀಗೆ ದಿಟ್ಟವಾಗಿ ಉತ್ತರಿಸಿದ್ದು ಬೇರೆಲ್ಲ ಪೊಲೀಸ್ ಅಧಿಕಾರಿಗಳಿಗೆ ಬಲ ಕೊಡುವಂತಹುದ್ದಾಗಿದೆ. ಇಂತಹ...

ಹಂದಿಗಳ ಜೊತೆ ಗುದ್ದಾಡಬಾರದು: HDK ಮಾತಿಗೆ ಲೋಕಾಯುಕ್ತ ADGP ಚಂದ್ರಶೇಖರ್ ಟಾಂಗ್

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದು ಸುದ್ದಿಗೋಷ್ಠಿ ಕರೆದು ಲೋಕಾಯುಕ್ತ ಅಧಿಕಾರಿ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದರು. ಈ ಬೆನ್ನಲ್ಲೇ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್, ತಮ್ಮ ಲೋಕಾಯುಕ್ತ ಎಸ್​ಐಟಿ ಅಧಿಕಾರಿಗಳಿಗೆ ಪತ್ರ ಬರೆದು ಮುಕ್ತ...

ನಾನು ಸಿದ್ದರಾಮಯ್ಯ ಪರ ನಿಲ್ಲುತ್ತೇನೆ ಏಕೆಂದರೆ?…

ಆರ್ಥಿಕ ಭ್ರಷ್ಟಾಚಾರಕ್ಕಿಂತ ಕೋಮುವಾದ ಈ ಸಮಾಜಕ್ಕೆ ದೊಡ್ಡ ಕಂಟಕ.‌ ಮನುಷ್ಯ ಸಂಬಂಧಗಳನ್ನು ರಕ್ತಪಾತದಲ್ಲಿ ಕೊನೆಗಾಣಿಸಿಬಿಡುತ್ತದೆ. ಅರಾಜಕತೆ ರಾಷ್ಟ್ರವನ್ನೆ ಸೃಷ್ಟಿಸಬಲ್ಲದು. ಅಧಿಕಾರದಲ್ಲಿದ್ದು ರಾಜಧರ್ಮವನ್ನು ಮರೆತು ಜಾತಿ, ಧರ್ಮದ ಹೆಸರಲ್ಲಿ ಜನಾಂಗೀಯ ಹತ್ಯೆಗಳನ್ನು ನಡೆಸಿದವರು ವಿಶ್ವ ಗುರುವಿನಂತೆಯೂ,...

ಒಂದು ರಾಷ್ಟ್ರ ಒಂದು ಚುನಾವಣೆ – ಬಹುತ್ವವನ್ನು ಕೊಲ್ಲುವ ಚಿತಾವಣೆ

ನಮ್ಮದು ಬಹುತ್ವ ಸ್ವರೂಪದ ದೇಶ. ವೈವಿಧ್ಯವೇ ಇಲ್ಲಿನ ವೈಶಿಷ್ಟ್ಯ. ಇಂಥ ದೇಶದಲ್ಲಿ ಏಕ ಮತಧರ್ಮ, ಏಕ ಸಂಸ್ಕೃತಿ, ಏಕ ಭಾಷೆ, ಏಕ ಆಹಾರ ಪದ್ಧತಿ, ಏಕ ಚುನಾವಣೆ ಎಂದೆಲ್ಲ ‘ಏಕ’ಗಳನ್ನು ಹೇರುವುದು ದೇಶದ...

ಬೀದಿ ನಾಯಿಗಳಿಗೆ ಆಹಾರ ವ್ಯವಸ್ಥೆ ಮಾಡಲು ಹೊಸ ಯೋಜನೆ ಜಾರಿಗೆ ಕ್ರಮ: BBMP

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ಸಿಗದಂತಹ ಪ್ರದೇಶದಲ್ಲಿ ಆಹಾರದ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಪಾಲಿಕೆಯ ಪಶುಸಂಗೋಪನಾ ವಿಭಾಗದಿಂದ ಪ್ರಾಯೋಗಿಕವಾಗಿ ಹೊಸ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಪಶುಸಂಗೋಪನಾ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್...

Latest news

- Advertisement -spot_img