ಗಂಡಸರ ಬಟ್ಟೆಗಿಲ್ಲದ ತಾರತಮ್ಯ ಮುಚ್ಚುಮರೆ ಈ ಹೆಣ್ಮಕ್ಳ ಬಟ್ಟೆಗೆ ಮಾತ್ರ ಯಾಕೆ ? ಎಂಬುದು ಚಿಂತಿಸಬೇಕಾದ ಸಂಗತಿ. ಹೆಣ್ಮಕ್ಳು ತೊಡೋ ಒಳ ಉಡುಪುಗಳು ಕಲೆಗಳಾಗಿರ್ತಾವೆ ಅಂತಾನ? ಇಲ್ಲ ಹೆಣ್ಣಿನ ಒಳ ಉಡುಪು ಗೌಪ್ಯವಾಗಿರಬೇಕೆಂದೇ?...
ಮಾಡ್ರನ್ ಜಗತ್ತಿನ ಕೊಡುಗೆಯಾದ ಮಾಲ್ ನಲ್ಲಿ ಪಾತ್ರೆಯಿಂದ ಹಿಡಿದು, ಬಟ್ಟೆಯಿಂದ ಹಿಡಿದು, ಚಪ್ಪಲಿಯಿಂದ ಹಿಡಿದು ತರಕಾರಿ ಹಣ್ಣು ಹಂಪಲು ಎಲ್ಲವೂ ಸುಲಭವಾಗಿ ಸಿಕ್ಕಂತೆ ಹೆಣ್ಣು ಸಿಗುತ್ತಾಳೆಂಬ ಭ್ರಮೆಯ ಮನಸ್ಥಿತಿಯಿಂದ ಗಂಡಸರು ಆಚೆಗೆ ಬರಬೇಕಿದೆ....
ದಪ್ಪವಾಗಿ ಇರುವುದು ಸಂಪತ್ತಿನ ಸಂಕೇತವೆಂದೇ ನಂಬಿಸಲಾಗಿದೆ. ಅಲ್ಲಿನ ಹೆಣ್ಣಿನ ಕರ್ತವ್ಯ ಮಕ್ಕಳನ್ನು ಹೆರುವುದರ ಜೊತೆಗೆ ಗಂಡನಿಗಾಗಿ ತನ್ನ ದೇಹವನ್ನೇ ಮೃದುವಾದ ಮೆತ್ತನೆಯ ಹಾಸಿಗೆಯಂತೆ ಮಾಡಬೇಕಾಗಿರುವುದು!. ಇದಕ್ಕಾಗಿ ಎಷ್ಟೋ ಕುಟುಂಬದ ಜನರು ಹಲವಾರು ಸಮಸ್ಯೆಗಳಿಂದ...