ಪರಿಸರ ವಿಸ್ಮಯಗಳ ಕುರಿತು ಆಸಕ್ತಿ ಇರುವ ಶಿಕ್ಷಕರು ನಮ್ಮಲ್ಲಿ ಸಾವಿರಕ್ಕೆ ಒಬ್ಬರಿರುವುದೂ ಕಷ್ಟವೇನೋ! ಎಂತಹ ಅವಿವೇಕಿಗಳು ನಮ್ಮಲ್ಲಿ ಪರಿಸರ ವಿಜ್ಞಾನ ಬೋಧಿಸುತ್ತಾರೆ ಎಂದರೆ ಅವರಿಗೆ ಕಾಡು, ಗುಡ್ಡ, ಪರಿಸರ ಅಂದರೆ ತಕ್ಷಣ ತಲೆಗೆ...
ಸರ್ಕಾರ ಮತ್ತು ಜನಸಮೂಹ ಇಬ್ಬರಿಗೂ ಪರಿಸರ ಸಂರಕ್ಷಣೆ ನಿರಾಸಕ್ತ ವಿಷಯವಾಗಿರುವಾಗ, ನಿಸರ್ಗ ಧೂಳೀಪಟವಾಗುತ್ತಿದೆ. ನೆಲಮೂಲದ ಕೃಷಿ ಬದುಕು ಹತಾಶವಾಗುತ್ತಿದೆ. ಜೀವವೈವಿಧ್ಯ ಸಂಕಟ ಪಡುತ್ತಿದೆ. ಹೀಗಿರುವಾಗ ಅಳಿದುಳಿದಿರುವುದರ ಸಂರಕ್ಷಣೆಯನ್ನು ಕೋರ್ಟ್ ಮೆಟ್ಟಿಲು ಹತ್ತಿ ಮಾಡಬೇಕಾದ...