ಚಿತ್ರದುರ್ಗ: ಬೆಳೆದು ನಿಂತ ಮಗನ ದಾರುಣ ಕೊಲೆಯಿಂದ ಕಂಗಾಲಾಗಿರುವ ಪೋಷಕರ ಆಕ್ರೋಶ ಮುಗಿಲುಮುಟ್ಟಿದ್ದು, ಚಿತ್ರನಟ ದರ್ಶನ್ ಮತ್ತು ಆತನ ಗ್ಯಾಂಗ್ ಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರೇಣುಕಾಸ್ವಾಮಿಯ ತಾಯಿ...
ಬೆಂಗಳೂರು: ರಾಜಾರಾಜೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣಗೆರೆಯ ಖಾಸಗಿ ಶೆಡ್ ಒಂದರಲ್ಲಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 13 ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.
ಚಿತ್ರದುರ್ಗದ ಅಪೋಲೋ ಫಾರ್ಮಸಿಯೊಂದರಲ್ಲಿ...
ಬೆಂಗಳೂರು: ಅಭಿಮಾನಿಗಳು ಅಭಿಮಾನದಿಂದ ಮಾಡಿರುವ ಕೃತ್ಯ ಇದು. ನಾವು ನಿಮ್ಮೊಂದಿಗೆ ಇದ್ದೇವೇ ಡಿ ಬಾಸ್…. ಇಂಥ ಸಂದೇಶಗಳು ಓಡಾಡುವುದಕ್ಕೆ ಶುರುವಾಗಿದೆ. ಆತ ಏನೋ ತಪ್ಪು ಮಾಡಿದ್ದಾನೆ, ಅದಕ್ಕೆ ಕೊಲೆಯಾಗಿದೆ. ನಮ್ಮ ಬಾಸ್ ತಪ್ಪು...