- Advertisement -spot_img

TAG

Ramesh Babu

ಎಸ್‌ಐಆರ್‌ ಪರಿಷ್ಕರಣೆ – 2ನೇ ಹಂತದ ಭೌತಿಕ ಪರಿಶೀಲನೆ ಮಾಡಿ : ರಮೇಶ್‌ ಬಾಬು

ಬೆಂಗಳೂರು : ಕರಡು ಮತದಾರರ ಪಟ್ಟಿಯಿಂದ 84 ಲಕ್ಷಕ್ಕೂ ಅಧಿಕ ಮತದಾರರನ್ನು ಹೊರಗಿಡಲು ಚುನಾವಣಾ ಆಯೋಗ ಮುಂದಾಗಿರುವುದಕ್ಕೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್‌ ಬಾಬು ತೀವ್ರ ಆತಂಕ...

RSS ಸಮರ್ಥಿಸುವ ಸಂತೋಷ್‌ ಹೆಗ್ಡೆ ಅವರಿಗೆ ಗಾಂಧಿ ಹಂತಕರು ಕಾಣಿಸುವುದಿಲ್ಲವೇ?: ಮೇಲ್ಮನೆ ಸದಸ್ಯ ರಮೇಶ ಬಾಬು ಪ್ರಶ್ನೆ

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಪರವಾಗಿ ಮಾತನಾಡಿರುವ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ನೈತಿಕತೆಯನ್ನು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ...

ಬಿಜೆಪಿ ನಾಯಕರ ಭಾಷೆ ಗಮನಿಸಿದರೆ RSS ಸಂಸ್ಕೃತಿ ಅರಿವಾಗುತ್ತದೆ: ಎಂಎಲ್‌ ಸಿ ಸುರೇಶ್‌ ಬಾಬು ವ್ಯಂಗ್ಯ

ಬೆಂಗಳೂರು: ಕಾನೂನುಬಾಹೀರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲವಾದರೆ ಬಿಜೆಪಿ ಹಾಗೂ ಸಂಘಪರಿವಾರ, ಪ್ರಿಯಾಂಕ್ ಖರ್ಗೆ ಅವರ ಪತ್ರಕ್ಕೆ ಹೆದರುತ್ತಿರುವುದೇಕೆ ಎಂದು ಕಾಂಗ್ರೆಸ್‌ ವಕ್ತಾರ ವಿಧಾನಪರಿಷತ್‌ ಸದಸ್ಯ ರಮೇಶ್‌ ಬಾಬು ಪ್ರಶ್ನಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು...

ಅಂಬೇಡ್ಕರ್‌ ಮನುಸ್ಮೃತಿ ಸುಟ್ಟ ಸತ್ಯಾಗ್ರಹದ ಶತಮಾನೋತ್ಸವ ಆಚರಿಸಿ: ಬಿಜೆಪಿ ನಾಯಕರಿಗೆ ಮೇಲ್ಮನೆ ಸದಸ್ಯ ರಮೇಶ್‌ ಬಾಬು ಸವಾಲು

ಬೆಂಗಳೂರು: ಮಹಾರಾಷ್ಟ್ರದಲ್ಲಿ ಡಾ. ಅಂಬೇಡ್ಕರ್ ಅವರುಮನುಸ್ಮೃತಿಯನ್ನು ಸುಟ್ಟು   1927ಕ್ಕೆ ನೂರು ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಈ ಮಹಾ ಸತ್ಯಾಗ್ರಹದ ಶತಮಾನೋತ್ಸವ ಆಚರಿಸಿ ಎಂದು ಬಿಜೆಪಿ ನಾಯಕರಿಗೆ ವಿಧಾನ ಪರಿಷತ್ ಸದಸ್ಯ ಮತ್ತು ಕೆಪಿಸಿಸಿ ಮಾಧ್ಯಮ...

ವಿಧಾನ ಪರಿಷತ್‌ ಗೆ ರಮೇಶ್‌ಬಾಬು, ಆರತಿ ಕೃಷ್ಣ, ಎಫ್‌.ಎಚ್. ಜಕ್ಕಪ್ಪನವರ್ ಮತ್ತು ಶಿವಕುಮಾರ್‌ ನೇಮಕ

ಬೆಂಗಳೂರು: ವಿಧಾನ ಪರಿಷತ್‌ ಗೆ ರಮೇಶ್‌ಬಾಬು, ಆರತಿ ಕೃಷ್ಣ, ಎಫ್‌.ಎಚ್. ಜಕ್ಕಪ್ಪನವರ್ ಮತ್ತು ಶಿವಕುಮಾರ್‌ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಆರತಿ ಕೃಷ್ಣ ಅವರು ಒಕ್ಕಲಿಗ, ರಮೇಶ್ ಬಾಬು ಅವರು...

ಚುನಾವಣಾ ಅಕ್ರಮಗಳು; ಸುಪ್ರೀಂಕೋರ್ಟ್‌ ನ್ಯಾಯ ಒದಗಿಸುವ ಭರವಸೆ ಇದೆ: ಪ್ರದೇಶ ಕಾಂಗ್ರೆಸ್‌ ವಿಶ್ವಾಸ

ಬೆಂಗಳೂರು: ಚುನಾವಣಾ ಆಯೋಗದ ಆಕ್ರಮಗಳು ಹಾಗೂ ಕರ್ತವ್ಯ ಲೋಪಗಳನ್ನು ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದಾಖಲೆ ಸಹಿತ ದೇಶದ ಮುಂದಿಟ್ಟಿರುವಾಗ, ಸಾಂವಿಧಾನಿಕ ಸಂಸ್ಥೆಯಾದ ಆಯೋಗವು ಉತ್ತರ ನೀಡದೆ...

ರಾಜ್ಯಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೊಡುಗೆ ಶೂನ್ಯ: ಕಾಂಗ್ರೆಸ್‌ ಮುಖಂಡ ರಮೇಶ್‌ ಬಾಬು ಟೀಕೆ

ಬೆಂಗಳೂರು:  ಕಾರ್ಮಿಕ ಹಾಗೂ ಸಣ್ಣ ಕೈಗಾರಿಕೆ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯದಲ್ಲಿ ಧಾರ್ಮಿಕ ವಿಚಾರವಾಗಿ ಬೆಂಕಿ ಹಚ್ಚಲು ಸಿಕ್ಕ ಎಲ್ಲಾ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ರಾಜ್ಯದ ಪರವಾಗಿ ಒಂದು ದಿನವೂ...

ಮೋದಿ ಅವಧಿಯಲ್ಲಿ ಕಾಲ್ತುಳಿತದಿಂದ 2 ಸಾವಿರ ಜನರ ಸಾವು: ಯಾರ ರಾಜೀನಾಮೆ ಕೇಳುತ್ತೀರಿ? ಬಿಜೆಪಿ, ಜೆಡಿಎಸ್‌ ಗೆ ಕಾಂಗ್ರೆಸ್‌ ಪ್ರಶ್ನೆ  

ಬೆಂಗಳೂರು: ಪ್ರಧಾನಿ ಮೋದಿಯವರ‌ 11 ವರ್ಷಗಳ ಆಡಳಿತಾವಧಿಯಲ್ಲಿ ಇಡೀ ದೇಶದಲ್ಲಿ ಸುಮಾರು 2 ಸಾವಿರ ಜನರು ಕಾಲ್ತುಳಿತದಿಂದಾಗಿ ಅಸು ನೀಗಿದ್ದಾರೆ. ಈ ದುರಂತಗಳ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ...

ಗಲಭೆಗೆ ಪ್ರಚೋದನೆ ನೀಡಿದ ವಿಪಕ್ಷ ನಾಯಕ ಅಶೋಕ್‌ ಅವರನ್ನೂ ಅಮಾನತ್ತು ಮಾಡಬೇಕು; ರಮೇಶ್‌ ಬಾಬು ಆಗ್ರಹ

ಬೆಂಗಳೂರು: 21-03-2025 ರಂದು ವಿಧಾನಸಭೆಯಲ್ಲಿ ಬಿಜೆಪಿಯ ನಿಯೋಜಿತ ಗಲಭೆ ಮತ್ತು ಸದನಕ್ಕೆ ಅಗೌರವ ತೋರಲು ಪ್ರಚೋದನೆ ನೀಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರನ್ನೂ ಸಹ ತಕ್ಷಣದಿಂದ ಜಾರಿಗೆ ಬರುವಂತೆ...

ತಮ್ಮ ಮೇಲಿನ ಆರೋಪಗಳಿಗೆ ಅಶೋಕ್‌ ಉತ್ತರ ನೀಡಲಿ: ರಮೇಶ್‌ ಬಾಬು ಆಗ್ರಹ

ಬೆಂಗಳೂರು: ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ  ಆರ್. ಅಶೋಕ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಡಿ. ಸುಧಾಕರ್ ಇಬ್ಬರೂ  ಪ್ರತಿಭಟನೆ ನಡೆಸಿರುವುದನ್ನು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಲೇವಡಿ...

Latest news

- Advertisement -spot_img