ಸಿಕ್ಕಸಿಕ್ಕಲ್ಲೆಲ್ಲಾ ತಮ್ಮ ವೈಯಕ್ತಿಕ ಮಾಹಿತಿಗಳನ್ನು ನಿಸ್ಸಂಕೋಚವಾಗಿ ದಾನ ಮಾಡಿ ಮರೆತುಬಿಡುವ ನಾವು, ನಿತ್ಯಬಳಕೆಯ ಮೊಬೈಲ್ ಅಪ್ಲಿಕೇಷನ್ನುಗಳು ನಮ್ಮ ಡೇಟಾ ಕದಿಯುತ್ತಿವೆ ಎಂದಾಗ ಬೆಚ್ಚಿಬೀಳುವಂತೆ! ನಿನ್ನೆಯವರೆಗೆ ಏನೂ ಅಲ್ಲದಿದ್ದ ಸಂಗತಿಯೊಂದು ಇಂದು ಏಕಾಏಕಿ ಎಲ್ಲವೂ...
ನಮ್ಮ ನಡುವಿನ ಕತೆಗಳನ್ನು ಕಾಲಾಂತರದಲ್ಲಿ ಜನಪದವಾಗಿ, ಮೌಖಿಕ ಇತಿಹಾಸವಾಗಿ, ಸಾಮಾಜಿಕ ದಾಖಲೆಗಳಾಗಿ... ಹೀಗೆ ವಿವಿಧ ಅವತಾರಗಳಲ್ಲಿ ಕಾಣುವುದೇ ಒಂದು ಚಂದ. ಬದುಕು ಇರುವಲ್ಲಿ ಕತೆಗಳೂ ಇರುತ್ತವೆ. ಕತೆಗಳು ಇರುವಲ್ಲಿ ಬದುಕೂ ಇರುತ್ತದೆ –ಪ್ರಸಾದ್...
ಮನುಷ್ಯ ತನ್ನ ಬದುಕಿನ ಎಲ್ಲಾ ಆಯಾಮಗಳಲ್ಲಿ ಇಷ್ಟು ವಿಕಸಿತನಾದ ನಂತರವೂ, ಹಲವು ಸಂಗತಿಗಳು ಕೇವಲ ದೇಹಪ್ರಕೃತಿಯ ಭಿನ್ನತೆಯೊಂದಕ್ಕೆ ಅಂಟಿಕೊಂಡು ನಲುಗುತ್ತವೆ ಎಂದಾದರೆ ಅದಕ್ಕಿಂತ ಹಾಸ್ಯಾಸ್ಪದ ಸಂಗತಿಯು ಬೇರೊಂದಿರಲಿಕ್ಕಿಲ್ಲ. ಈ ಜಂಜಾಟಗಳಲ್ಲಿ ಬೆತ್ತಲಾಗುತ್ತಿರುವುದು ನಮ್ಮ...
ನಮ್ಮ ಕಾರ್ಪೋರೆಟ್ ಓಣಿಯಲ್ಲೀಗ ದನಗಳೂ ಕಾಣತೊಡಗಿವೆ. ಹೀಗೆ ಮೈಕೊರೆಯುವ ಚಳಿಯಲ್ಲಿ ಚಾಯ್-ಸಿಗರೇಟು ಕಾಂಬೋ ಸವಿಯಲು ಬರುವ ಬಹುರಾಷ್ಟ್ರೀಯ ಕಂಪೆನಿಗಳ ಉದ್ಯೋಗಿಗಳು, ಸರಕಾರಿ ಅಧಿಕಾರಿಗಳು, ದಾರಿಹೋಕರು, ನಾಯಿ-ಬೆಕ್ಕುಗಳು, ದನಗಳು, ಹಕ್ಕಿಗಳು... ಹೀಗೆ ಗುರ್ಪಾಲನ ಟೀ...