- Advertisement -spot_img

TAG

politics

ಕ್ಷೀಣಿಸುತ್ತಿರುವ ಮಾನವತೆಯ ನಡುವೆ ವಿಶ್ವಮಾನವ ದಿನಾಚರಣೆ

ಇಂದು ವಿಶ್ವಮಾನವ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಮತಿಭ್ರಷ್ಟತೆಗೊಳಗಾಗುತ್ತಿರುವ ಯುವ ಸಮೂಹವನ್ನು ವೈಚಾರಿಕತೆಯ ಹಾದಿಯಲ್ಲಿ ಕರೆದೊಯ್ದು, ವೈಜ್ಞಾನಿಕ ಮನೋಭಾವದ ನೆಲೆಯಲ್ಲಿ ನಿರಂಕುಶಮತಿಗಳನ್ನಾಗಿ ಮಾಡುವ ದೊಡ್ಡ ಜವಾಬ್ದಾರಿ ಈ ಸಮಾಜದ ಮೇಲಿದೆ. ಕುವೆಂಪು ಅವರ ʼವಿಚಾರಕ್ರಾಂತಿʼಯ ಕರೆಯನ್ನು...

“ನೆಟ್ವರ್ಕಿಂಗ್ ಎಂಬ ನವೀನ ತಲಾಶೆ”

ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ಈ ಮೀಟಿಂಗ್, ಚಾಟಿಂಗ್, ಈಟಿಂಗ್, ಡೇಟಿಂಗ್, ನೆಟ್ವರ್ಕಿಂಗ್, ಸೋಷಿಯಲೈಸಿಂಗ್ ಗಳ ಮಧ್ಯದಲ್ಲೇ ಬದುಕಿನ ಹಲವು ಸಂಗತಿಗಳು ಅರಳಿಕೊಳ್ಳಬೇಕು. ಒಬ್ಬನಿಗೆ ಹಾಸಿಗೆ ಹಂಚಿಕೊಳ್ಳಲೊಬ್ಬ ಸಂಗಾತಿ ಬೇಕು. ಮತ್ತೊಬ್ಬನಿಗೆ ಬಾಳು...

“ಟ್ರೆಂಡಿಂಗ್ ಕತೆಗಳ ಸುತ್ತಮುತ್ತ…”

ಇಂದು "ಜವಾನ್" ಚಿತ್ರವು ಬಿಡುಗಡೆಯಾದ ನಂತರ ತಲೆಗೆಲ್ಲ ಬ್ಯಾಂಡೇಜು ಸುತ್ತಿಕೊಂಡು ಓಡಾಡುತ್ತಿರುವ ಹುಡುಗರನ್ನು ಕಂಡಾಗ ನನಗೆ ಅಚ್ಚರಿಯಾಗುವುದಿಲ್ಲ. ಏಕೆಂದರೆ ಈ ಬಗೆಯ ಅಭಿಮಾನಿಗಳು ಮೈಕಲ್ ಜಾಕ್ಸನ್-ರಾಜೇಶ್ ಖನ್ನಾರ ಕಾಲದಲ್ಲೂ ಇದ್ದರು. ಒಟ್ಟಿನಲ್ಲಿ ಕಾಲವು...

“ಬೆಡ್ರೂಮಿನಿಂದ ಬೋರ್ಡ್ ರೂಮಿನವರೆಗೆ”

"ನೀವು ಗಾಂಧಿಯಂತೆ ವ್ಯವಹರಿಸುತ್ತೀರಿ. ಇಷ್ಟು ವರ್ಷ ಕೆಲಸ ಮಾಡಿಯೂ ನಿಮಗೆ ಕೆಲಸಗಳನ್ನು ಮಾಡಿಸಿಕೊಳ್ಳುವ ಕಲೆಯು ಕರಗತವಾಗಿಲ್ಲ. ಪ್ರಾಮಾಣಿಕತೆ ಇದ್ದರೆ ಸಾಲದು. ಚಾಲಾಕಿತನವೂ ಇರಬೇಕು. ಯಾರ ಮುಷ್ಟಿಯಲ್ಲಿ ಸಿಕ್ಕಿಹಾಕಿಕೊಂಡರೂ, ಮೈಗೆ ಎಣ್ಣೆ ಹಚ್ಚಿಕೊಂಡ ಪೈಲ್ವಾನನಂತೆ...

“ಒಂದು ಮಿನಿ ಮಳೆಯ ಕಥೆ”

ಪ್ರಕೃತಿಯು ಚಿಕ್ಕದಾಗಿ ಮುನಿಸಿಕೊಂಡಾಗಲೇ ಮಾನವ ನಿರ್ಮಿತ ನಗರಗಳ ಬಣ್ಣಗಳು ಆಗಾಗ ಕಳಚಿಬೀಳುತ್ತವೆ. ʼಸ್ಮಾರ್ಟ್ʼ ಕಿರೀಟವು ಅಚಾನಕ್ಕಾಗಿ ಭಾರವೆನಿಸತೊಡಗುತ್ತದೆ. ಒಟ್ಟಿನಲ್ಲಿ ಮಹಾನಗರಗಳ ಹಣೆಬರಹವೇ ಇಷ್ಟೆಂದು ನಗರವಾಸಿಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಒಪ್ಪಿಕೊಂಡುಬಿಟ್ಟಿದ್ದೇವೆ. ಹೀಗಾಗಿ ಹೊಸದಾಗಿ...

ಬದುಕಿನ ಕೊಲಾಜ್‌ ಚಿತ್ರಪಟಗಳು

ಕ್ಯಾಬಿನಲ್ಲಿ ಕೂತು ಪ್ರಯಾಣಿಸುವಾಗಲೂ ನಾವು ಸ್ಮಾರ್ಟ್‍ಫೋನುಗಳಲ್ಲಿ ಮುಳುಗಿರುವ ಪರಿಣಾಮವಾಗಿ ಸುತ್ತಮುತ್ತಲಿನ ಜಗತ್ತನ್ನು ಗಮನಿಸುವ ಅಭ್ಯಾಸವೇ ಹೊರಟುಹೋಗಿದೆ ಎಂದೂ ಅವನು ಹೇಳುತ್ತಿದ್ದ. ಇದು ಬಹುಮಟ್ಟಿಗೆ ಸತ್ಯವೂ ಹೌದು. ನನ್ನನ್ನೂ ಸೇರಿಸಿ! – ʼಮೆಟ್ರೋ ಟೈಮ್ಸ್‌ʼ ಅಂಕಣದಲ್ಲಿ...

“ಮಹಾನಗರ Vs. ಮಹತ್ವಾಕಾಂಕ್ಷೆ”

ಮೆಟ್ರೋ ಟೈಮ್ಸ್‌ - 2 ಹರಿಯಾಣಾದ ಗುರುಗ್ರಾಮವೊಂದರಲ್ಲೇ ಜ್ಯೂಸ್ ಸೆಂಟರ್ ಗಳನ್ನಿಟ್ಟುಕೊಂಡಿರುವ ಬ್ಯಾಂಕರ್ ಗಳನ್ನು ನಾನು ಮಾತಾಡಿಸಿದ್ದೇನೆ. ಸಂಜೆಗಳಲ್ಲಿ ಟೀಪಾಯಿ-ಸ್ಟವ್ ಗಳನ್ನಿಟ್ಟುಕೊಂಡು ಕುರುಕಲು ತಿಂಡಿಗಳನ್ನು ಮಾರುತ್ತಿರುವ ಟೆಕ್ಕಿಗಳನ್ನು ನಾನು ಕಂಡಿದ್ದೇನೆ. ಉದ್ಯೋಗ ಮತ್ತು ಸಂಬಳಗಳಿಗೆ...

“ಕೂತು ಕೂತು ಕೆಟ್ಟವರು”

ಮಹಾನಗರಿಗಳಲ್ಲಿ ಹೆಚ್ಚಿನವರ ಜಗತ್ತು ನಡೆಯುವುದು ಕೂತಲ್ಲೇ ಮೂಡಿ ಮರೆಯಾಗುತ್ತಿರುವ ಅಸಂಖ್ಯಾತ ಕ್ಲಿಕ್ಕುಗಳಲ್ಲಿ. ಇಲ್ಲಿ ನಡಿಗೆ ವಿರಳ. ಮಂದಿಯೊಂದಿಗೆ ನೈಜ ಒಡನಾಟಗಳು ವಿರಳಾತಿ ವಿರಳ. ದಿಲ್ಲಿಯಲ್ಲಿ ಅದೆಷ್ಟು ನಡೆದರೂ ಕೆಲ ಕಾಲ ಇಹಪರಗಳ ಚಿಂತೆಯಿರದೆ,...

’ಅರಿ”ಯ ಅರಿವಿನ ಗೊಂದಲದಲ್ಲಿ ಶೂದ್ರ ಸಮುದಾಯ

ದಲಿತ ಹಾಗು ಶೂದ್ರ ಸಮುದಾಯಕ್ಕೆ ತಮ್ಮ ನಿಜವಾದ ವೈರಿ ಯಾರೆಂಬ ಅರಿವಿನ ಕೊರತೆಯೇ ಎಲ್ಲ ರಾದ್ಧಾಂತಗಳಿಗೆ ಕಾರಣ.   ಸಮಾಜದಲ್ಲಿ ಸರ್ವ ಸಮಾನತೆಯ ಆಶಯಕ್ಕೆ ಧಕ್ಕೆಯನ್ನುಂಟು ಮಾಡುವವರೇ ಎಲ್ಲರ ನಿಜವಾದ ವೈರಿಗಳು. ಅಂತಹ...

ಬುದ್ದ ಕಥಾ ಕಾರ್ಯಕ್ರಮವೂ ಉತ್ತರಪ್ರದೇಶದ ಬ್ರಾಹ್ಮಣರೂ…

ಹಿಂದೂ ಧರ್ಮದ ರಕ್ಷಕರೆಂದು ಕರೆದುಕೊಳ್ಳುವ ಉತ್ತರಪ್ರದೇಶದ ಬ್ರಾಹ್ಮಣರು, ದಲಿತರು‌ ಬುದ್ಧ, ಅಂಬೇಡ್ಕರ್ ಅವರನ್ನು ಅನುಸರಿಸಿದರೇಕೆ ಕೆಂಡಾಮಂಡಲವಾಗುತ್ತಾರೆ ಎಂಬುದನ್ನು ಇಂದು ಮನುವಾದಿ ಸಂಘಟನೆಗಳಲ್ಲಿ ಕಾಲ್ದಳಗಳಂತೆ ಕೆಲಸ ಮಾಡುತ್ತಿರುವ SC/ST/OBC ಯುವಜನತೆ ಅರ್ಥ ಮಾಡಿಕೊಳ್ಳಬೇಕು....

Latest news

- Advertisement -spot_img