- Advertisement -spot_img

TAG

police

ಹಾಸನದ ಪೆನ್ ಡ್ರೈವ್ ಪ್ರಕರಣ : ಆರೋಪಿ ವಿರುದ್ಧ ಮಹಿಳಾ ಆಯೋಗಕ್ಕೆ ಪತ್ರ

ಲೋಕಸಭಾ ಚುನಾವಣೆಯ ಮತದಾನ ಹತ್ತಿರವಾಗುತ್ತಿದ್ದಂತೆ ಹಾಸನದ ಪೆನ್ ಡ್ರೈವ್ ಸುದ್ದಿ ರಾಜ್ಯಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಆದರೆ ಈ ಕುರಿತು ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಇರುವುದಕ್ಕೆ ರಾಜ್ಯದ ಜನ ಆಕ್ರೋಶ...

ಇಂದು ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ : ಬಿಜೆಪಿ ರಾಜಕೀಯದಾಟಕ್ಕೆ ತೆರೆ!

ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ರಾಜಕೀಯಗೊಳಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಮತ್ತಿತರರು ಮುಂದಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ನೇಹಾ ಅವರ ಮನೆಗೆ ಭೇಟಿ ನೀಡುವ ಮೂಲಕ ಇದಕ್ಕೆ ಅಂತ್ಯವಾಡಿದ್ದಾರೆ. ಇಂದು...

ಚಾಮರಾಜನಗರ | ರೈತ ಮುಖಂಡರ ಮೇಲೆ ಬಿಜೆಪಿ’ಗರಿಂದ ದಾಳಿ

ರೈತ ವಿರೋಧಿ ನಿಲುವನ್ನು ತೋರುತ್ತಿರುವ ಬಿಜೆಪಿ ಮತ್ತದರ ಮೈತ್ರಿಕೂಟದ ವಿರುದ್ಧ ರೈತ ಸಮುದಾಯವನ್ನು ಉಳಿಸಿ ಎಂಬ ಅಭಿಯಾನವನ್ನು ರಾಜ್ಯವ್ಯಾಪಿಯಾಗಿ ನಡೆಯುತ್ತಿದೆ. ಈ ಅಭಿಯಾನ ಚಾಮರಾಜನಗರದ ಬೀದಿಗಳಲ್ಲಿ ಮುಗಿಸಿ ತೆರಳುತ್ತಿದ್ದ ರೈತ ಮುಖಂಡರ ಮೇಲೆ...

ಖರ್ಗೆ ಸೋಲಿನಿಂದ ನಷ್ಟವಾಗಿದ್ದು ಕಲ್ಬುರ್ಗಿಗೆ, ಕರ್ನಾಟಕಕ್ಕೆ: ಸಿದ್ಧರಾಮಯ್ಯ

ಕಲ್ಬುರ್ಗಿ (ಅಫ್ಜಲ್ ಪುರ): ಈ ಬಾರಿ ಕಲ್ಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರು ಗೆಲ್ಲುವುದು ನೂರಕ್ಕೆ ನೂರು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ನುಡಿದರು. ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ...

ಹೆಣ್ಣಿನ ಮೇಲೆ ಕ್ರೌರ್ಯ: ಬಿಜೆಪಿ ರಾಜ್ಯಗಳೇ ಮೇಲುಗೈ!

ಎನ್‍ಸಿಆರ್ ಬಿ ಬಿಡುಗಡೆ ಮಾಡಿರುವ 2023 ರ ವರದಿಯಲ್ಲಿ ದೇಶದಲ್ಲಿ  ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ದೇಶದಲ್ಲಿ ಹೆಣ್ಣುಮಕ್ಕಳ ಮೇಲಿನ ಹಲ್ಲೆ, ಹತ್ಯೆ, ಅತ್ಯಾಚಾರ ಪ್ರಕರಣ 2023 ರಲ್ಲಿ ಶೇ. 4 ರಷ್ಟು ...

ಸೂತಕದ ಸಮಯದಲಿ ಸಂಘಿಗಳ ರಾಜಕಾರಣ

ಯಾವುದೋ ತಲೆತಿರುಕ ವ್ಯಕ್ತಿ ಪ್ರೀತಿಯಲ್ಲಿ ಹುಚ್ಚನಾಗಿ ಕೊಚ್ಚಿ ಕೊಲೆಮಾಡಿದ್ದಕ್ಕೂ ಆತ ಹುಟ್ಟಿದ ಸಮುದಾಯವನ್ನೇ ಅಪರಾಧಿಯನ್ನಾಗಿಸುವ ಹುನ್ನಾರಕ್ಕೂ ಎಲ್ಲಿಯ ಸಂಬಂಧ? ಏನೂ ಇಲ್ಲದೇ ಇದ್ದರೂ ಸಂಬಂಧಗಳ ಕಲ್ಪಿಸುವ ಕಲೆ ಬಿಜೆಪಿಗರಿಗೆ ಸಿದ್ಧಿಸಿದೆ. ಹತ್ಯೆಯಿಂದಾಗಿ ಜನರಲ್ಲಿ...

ಹೂ ಮಾರುವ ಮಹಿಳೆಯರು ಫ್ರೀಯಾಗಿ ಬಸ್ ನಲ್ಲಿ ಬರ್ತಿದ್ದಾರೆ, ಅವರು ದಾರಿ ತಪ್ಪಿದ್ದಾರಾ..? ಹೆಚ್ಡಿಕೆಗೆ ಐಶ್ವರ್ಯಾ ಪ್ರಶ್ನೆ

ಬೆಂಗಳೂರು: ಕುಮಾರಸ್ವಾಮಿ ಅವರ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕಿ ಐಶ್ವರ್ಯ ಮಹದೇವ,ರಾಜ್ಯದ ಹೆಣ್ಣುಮಗಳಾಗಿ ನಾನು ಮಾತನಾಡ್ತೇನೆ. ಹೆಚ್ಡಿಕೆ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಯಾವ ಉದ್ದೇಶದಿಂದ...

ವೆಸ್ಟ್ ಎಂಡ್ ವಾಸ್ತವ್ಯ, ರೇಂಜ್ ರೋವರ್ ಇರುವ ನಿಮಗೆ ಹೆಣ್ಣುಮಕ್ಕಳ ತ್ಯಾಗ ಹೇಗೆ ಅರ್ಥವಾಗುತ್ತದೆ?

ಬೆಂಗಳೂರು: ವೆಸ್ಟ್ ಎಂಡ್ ವಾಸ್ತವ್ಯ, ರೇಂಜ್ ರೋವರ್ ಓಡಾಟ, ಊರು ತುಂಬಾ ಮನೆ ಹೊಂದಿರುವ ತಮಗೆ ಹೆಣ್ಣುಮಕ್ಕಳ ತ್ಯಾಗ ಹೇಗೆ ಅರ್ಥವಾಗಬಲ್ಲದು ಎಂದು ಕಾಂಗ್ರೆಸ್ ಪಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸಿದೆ. ಗ್ಯಾರೆಂಟಿಗಳಿಂದ...

ಹೆಣ್ಮಕ್ಕಳಿಗೆ ಅಪಮಾನ: ‘ದಾರಿ ತಪ್ಪಿದ ಮಗ’ ಹೇಳಿಕೆ ನೆನಪಿಸಿದ ಕೃಷ್ಣ ಭೈರೇಗೌಡ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿಕುಮಾರಸ್ವಾಮಿಯವರ 'ಗ್ಯಾರೆಂಟಿಗಳಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ' ಎಂಬ ಹೇಳಿಕೆ ವ್ಯಾಪಕ ಖಂಡನೆ, ಆಕ್ರೋಶಕ್ಕೆ ಕಾರಣವಾಗಿದ್ದು, ಕಂದಾಯ ಸಚಿವ ಕೃಷ್ಣ ಭೈರೇಗೌಡ ಮನುವಾದದ ಅಸಮಾನತೆ ಕುಮಾರಸ್ವಾಮಿ ಮನಸಿಂದ ಇನ್ನೂ...

ಸೌಂದರ್ಯ ಜಗದೀಶ್ ಅಂತ್ಯಕ್ರಿಯೆ ನಾಳೆ: ಚಿತ್ರರಂಗದಿಂದ ಸಂತಾಪ

ಬೆಂಗಳೂರು: ಆತ್ಮಹತ್ಯೆಗೆ ಶರಣಾಗಿರುವ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ದೇಹದ ಮರಣೋತ್ತರ ಪರೀಕ್ಷೆ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿಂದು ನಡೆಯಿತು. ಮರಣೋತ್ತರ ಪರೀಕ್ಷೆ ನಂತರ ನಿವಾಸಕ್ಕೆ ಜಗದೀಶ್ ಮೃತದೇಹವನ್ನು ಕೊಂಡೊಯ್ಯಲಾಗುವುದು....

Latest news

- Advertisement -spot_img