- Advertisement -spot_img

TAG

MUDA

ಸಿಎಂ ರಾಜಿನಾಮೆಗೆ ಒತ್ತಾಯಿಸಿ ಆರ್ ಅಶೋಕ್‌: ಇದು ನಿಮ್ಮ ಅಜ್ಞಾನ ಎಂದು ಸಿದ್ದರಾಮಯ್ಯ ಟಾಂಗ್

ಮುಡಾ ಬದಲಿ ನಿವೇಶನ ಪ್ರಕರಣ ಕುರಿತಂತೆ ವಿಪಕ್ಷ ನಾಯಕ ಆರ್ ಅಶೋಕ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ರಾಜಿನಾಮೆಗೆ ಒತ್ತಾಯಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಜ್ಞಾನವನ್ನು ಮತ್ತೆ ಪ್ರದರ್ಶಿಸಿದ್ದಾರೆ ಎಂದು ಅಶೋಕ್...

ಮುಖ್ಯಮಂತ್ರಿ ತಂಟೆಗೆ ಬಂದರೆ ಸುಮ್ಮನಿರೋದಿಲ್ಲ: ಶೋಷಿತ ಸಮುದಾಯಗಳ ಒಕ್ಕೂಟದ ಎಚ್ಚರಿಕೆ

ಬೆಂಗಳೂರು: ಮುಡಾ ಪ್ರಕರಣ ಕುರಿತಂತೆ ಕ್ಷಿಪ್ರಗತಿಯ ರಾಜಕೀಯ ಬೆಳವಣಿಗೆಗಳು ಘಟಿಸುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ‌ ಅವರಿಗೆ ತೊಂದರೆ ಕೊಟ್ಟರೆ ಸುಮ್ಮನಿರೋದಿಲ್ಲ ಎಂದು ಶೋಷಿತ ಸಮುದಾಯಗಳ ಮುಖಂಡರು ಎಚ್ಚರಿಸಿದ್ದಾರೆ. ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ...

‘ಮುಡಾ’ ಬದಲಿ ಸೈಟ್ ಹಂಚಿಕೆ ನೀತಿ ಮಾಡಿದ್ದೇ ಬಿಜೆಪಿ: ಎಂಬಿ ಪಾಟೀಲ್

ಮುಡಾದಲ್ಲಿ ಬದಲಿ ನಿವೇಶನ ಹಂಚಿಕೆಯ ನೀತಿ ಮಾಡಿದ್ದೇ ಬಿಜೆಪಿಯವರು ಎಂದು ಕೈಗರಿಕೆ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಈ ವಿಚಾರ ಕುರಿತು ಮಾತನಾಡಿರುವ ಕೈಗರಿಕೆ ಸಚಿವ ಎಂಬಿ ಪಾಟೀಲ್ ಅವರು, ಮುಡಾದಲ್ಲಿ ಬದಲಿ ನಿವೇಶನ...

ಮುಡಾ ಹಗರಣದಲ್ಲಿ ಕೀಳು ರಾಜಕಾರಣ: ದಾಖಲೆಗಳೊಂದಿಗೆ ಪ್ರತಿ ಪ್ರಶ್ನೆಗಳಿಗೆ‌ ಉತ್ತರಿಸಿದ ಮುಖ್ಯಮಂತ್ರಿ

ಬೆಂಗಳೂರು: ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳ ವಿರುದ್ಧ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಕ್ಷರಶಃ ಸಿಡಿದು ನಿಂತರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ  MUDA ದಲ್ಲಿ ನಿವೇಶನ ಪಡೆದ ವಿಷಯದ...

ಬಿಜೆಪಿ, ಜೆಡಿಎಸ್ ಸುಳ್ಳುಗಳಿಗೆ ಅಧಿಕೃತ ದಾಖಲೆಗಳ ಮೂಲಕ ಕನ್ನಡಿ ಹಿಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿ, ಜೆಡಿಎಸ್ ನಡೆಸಿದ ಆರೋಪಗಳಿಗೆ ಅಧಿಕೃತ ದಾಖಲೆಗಳನ್ನು ಮುಂದಿಟ್ಟು  ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ತಿರುಗೇಟು ನೀಡಿದರು. ಬಿಜೆಪಿ ಜೆಡಿಎಸ್‌ನವರು ಕುಟುಂಬದವರನ್ನೇ ಎತ್ತಿಕಟ್ಟಿ ಕೊಳಕು ಮನೆ ಮುರುಕ ರಾಜಕಾರಣಕ್ಕಿಳಿದಿದ್ದಾರೆ ಎಂದು...

ನಗರಾಭಿವೃದ್ಧಿ ಮಾದರಿಯೂ ಶ್ರೀಸಾಮಾನ್ಯನ ಬವಣೆಯೂ

ಭಾರತ ಅನುಸರಿಸುತ್ತಿರುವ ನಗರೀಕರಣದ ಮಾದರಿ ಮತ್ತು ಇದಕ್ಕೆ ಪೂರಕವಾಗಿ ವಿಸ್ತರಿಸುತ್ತಿರುವ ನೂತನ ಮೂಲ ಸೌಕರ್ಯ ಸಾಧನಗಳು ಹೆಚ್ಚು ಹೆಚ್ಚು ಜನರನ್ನು ಅಂಚಿಗೆ ತಳ್ಳುವ ಒಂದು ಮಾದರಿಯಾಗಿದೆ. ಇದೇ ಮಾದರಿಯನ್ನು ಆಗ್ರಾದಿಂದ ಕೋಲಾರದವರೆಗೆ ಅನುಕರಿಸಲಾಗುತ್ತಿದೆ....

ನಾನು ಸಚಿವನಾಗಿದ್ದಾಗಲೇ ಮುಡಾದಲ್ಲಿ ಹಗರಣ ನಡೆದಿತ್ತು, ಸರ್ಕಾರಕ್ಕೆ ಪತ್ರ ಬರೆದರೂ ಕ್ರಮ ಕೈಗೊಳ್ಳಲಿಲ್ಲ : ಶಾಸಕ ಎಸ್.ಟಿ. ಸೋಮಶೇಖರ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆಯುತ್ತಿದ್ದ ಪ್ರತಿ ಸಭೆಯಲ್ಲೂ ಸ್ಥಳೀಯ ಶಾಸಕರ ಫೈಲ್ ​ಗಳೇ ಹೆಚ್ಚಾಗಿರುತ್ತಿದ್ದವು. ಇದರ ಜೊತೆಗೆ ಈ ಫೈಲ್​ಗಳ ಬಗ್ಗೆ ಯಾವುದೇ ಸೂಕ್ತ ಚರ್ಚೆಯಾಗದೇ ಪಾಸ್​ ಆಗುತ್ತಿದ್ದವು. ಅಂದು ನಾನು...

ಆರ್. ಅಶೋಕ್ ಮತ್ತು ವಿಜಯೇಂದ್ರ, ಸಿದ್ದರಾಮಯ್ಯರ ಧರ್ಮಪತ್ನಿಗೆ ಸುಖಾಸುಮ್ಮನೆ ತೇಜೋವಧೆ ಮಾಡ್ತಿದ್ದಾರೆ : ಎಂ.ಲಕ್ಷ್ಮಣ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮವಾಗಿದೆ ಎಂದು ಬಿಜೆಪಿ ನಾಯಕರಾದ ಆರ್ ಅಶೋಕ್ ಹಾಗೂ ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಮ್ಮ ಅವರ ಹೆಸರನ್ನು ಮಾಧ್ಯಮಗಳ ಮುಂದೆ ತಂದು ತೇಜೋವಧೆ ಮಾಡುತ್ತಿದ್ದಾರೆ....

Latest news

- Advertisement -spot_img