ಮೆಟ್ರೋಪಾಲಿಟನ್ ನಗರಗಳಲ್ಲಿರುವ ಉದ್ಯೋಗಿಗಳು ಸಾಲದ ಕೂಪದಲ್ಲಿ ಸಿಕ್ಕಿಕೊಂಡು ನಗರವನ್ನು ಬಿಡಲಾಗದೆ, ಮರಳಿ ತಮ್ಮೂರಿಗೆ ಹೋಗಲಾಗದೆ, ಒಟ್ಟಿನಲ್ಲಿ ಎಲ್ಲೂ ಸಲ್ಲದವರಂತೆ ಬದಲಾಗಿರುವುದು ಇಂದಿನ ಬಹುದೊಡ್ಡ ಸತ್ಯಗಳಲ್ಲೊಂದು. ಈ ನಿಟ್ಟಿನಲ್ಲಿ ಮೆಟ್ರೋಕಥನಗಳು ನಮ್ಮ ನಗರಗಳು ನಡೆದುಬಂದ...
ಕತ್ತಲೆಯೇ ಸೋಕದಂತೆ ಭಾಸವಾಗುವ ಮಹಾನಗರದ ಬೀದಿಗಳಲ್ಲೂ ಕರಾಳ ಜಗತ್ತೊಂದು ತಣ್ಣಗೆ ಅಟ್ಟಹಾಸ ಮೆರೆಯುತ್ತಿರುತ್ತದೆ. ಗಾಜಿನ ಗೋಪುರವೆಂಬ ಹೆಸರಿನಲ್ಲಿ ಪಾರದರ್ಶಕತೆಯ ಭ್ರಮೆಯನ್ನು ಹುಟ್ಟಿಸಿದರೂ, ಇಲ್ಲಿಯ ಕೆಲ ಮೂಲೆಗಳು ತಮ್ಮದೇ ಆದ ರೀತಿಯಲ್ಲಿ ನಿಗೂಢವಾಗಿರುತ್ತವೆ- ಪ್ರಸಾದ್...