ಮಹಾನಗರಗಳ ಭವಿಷ್ಯವನ್ನು ಈಗಾಗಲೇ ಒಂದು ಮಟ್ಟಿಗೆ ಅರಿತಿರುವ ಭಾರತದ ಮಧ್ಯಮ ವರ್ಗಕ್ಕೆ ಮಹಾನಗರಗಳ ಹಲವು ಮುಖಗಳು ಇಂದಿಗೂ ಗಗನಕುಸುಮವೇ. ಹೀಗಾಗಿ ಇಲ್ಲಿಯ ಕೆಲವು ಮಾರುಕಟ್ಟೆಗಳು ಮತ್ತು ಹೂಡಿಕೆಯ ಆಯ್ಕೆಗಳು ಮಧ್ಯಮವರ್ಗದ ಕೈಗೆ ಸದ್ಯಕ್ಕಂತೂ...
ಹೊಸ ಪ್ರಯೋಗಗಳು, ಅದರಲ್ಲೂ ವಿಶೇಷವಾಗಿ ಹಣಕಾಸಿನ ಆಯಾಮವುಳ್ಳ ದೊಡ್ಡ ಮಟ್ಟಿನ ಬದಲಾವಣೆಗಳು ಮೊದಲಿಗೆ ಬಂದು ಗೂಡು ಕಟ್ಟುವುದು ಮಹಾನಗರಗಳ ಒಡಲಿನಲ್ಲೇ. ಹಳ್ಳಿಗಳು ಈ ದೇಶದ ಬೆನ್ನೆಲುಬು ಅಂತ ಒಂದೆಡೆ ಹೇಳುತ್ತಲೇ, ಇನ್ನೊಂದೆಡೆ ಮಹಾನಗರಗಳು...
ಪೋಷಕರ ಅನುಪಸ್ಥಿತಿಯಲ್ಲಿ ಮಕ್ಕಳ ಮೇಲಾಗುವ ತರಹೇವಾರಿ ದೌರ್ಜನ್ಯಗಳು ಮತ್ತು ಒಟ್ಟಾರೆಯಾಗಿ ಮಹಾನಗರಗಳಲ್ಲಿ ಹೆಚ್ಚುತ್ತಿರುವ ಅಪ್ರಾಪ್ತರ ಮೇಲಾಗುತ್ತಿರುವ ಅಪರಾಧ ಪ್ರಕರಣಗಳನ್ನು ಗಮನಿಸಿದರೆ, ನಮ್ಮ ಮನೆಗಳಲ್ಲಿ ಹಿರಿಯರ ಉಪಸ್ಥಿತಿಯು ಪೋಷಕರಿಗೆ ನೀಡಬಲ್ಲ ಸುರಕ್ಷತಾ ಭಾವ ಮತ್ತು...