- Advertisement -spot_img

TAG

mandya

ವಿಶ್ವ ವಲಸೆ ಹಕ್ಕಿಗಳ ದಿನ  | ಕಾವೇರಿಯ ಮಡಿಲಲ್ಲಿ ಬಾನಾಡಿಗಳ ವೈಭವ

ಕರ್ನಾಟಕದ ಪಕ್ಷಿಕಾಶಿ ರಂಗನತಿಟ್ಟು ರಂಗನತಿಟ್ಟು ಕೇವಲ ಪ್ರವಾಸಿ ತಾಣವಲ್ಲ, ಅದು ನಮ್ಮ ಪರಿಸರದ ಆರೋಗ್ಯದ ಸೂಚಕ. ಬಾನಾಡಿಗಳ ಈ ಅರಮನೆಯನ್ನು ಉಳಿಸಿದರೆ ಮಾತ್ರ ಅಕ್ಟೋಬರ್ 9ರ ಆಚರಣೆಗೆ ಅರ್ಥವಿದೆ – ಕೆ ಎಸ್‌ ಜಯಶಂಕರ್‌,...

ಆಹಾರದಲ್ಲಿ ವ್ಯತ್ಯಯ : ಮಂಡ್ಯದಲ್ಲಿ 25ಕ್ಕೂ ಹೆಚ್ಚು ವಸತಿ ಶಾಲಾ ಮಕ್ಕಳು ಅಸ್ವಸ್ಥ

ಮಂಡ್ಯ ಸೆ. 10: ವಸತಿ ಶಾಲೆಯ 25ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಾರಂಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ನಿನ್ನೆ ಏಕಾಏಕಿ ಮಕ್ಕಳಿಗೆ ವಾಂತಿ ಕಾಣಿಸಿಕೊಂಡಿದ್ದು,...

ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಮಂಡ್ಯದಲ್ಲಿ ಕರವೇ ಪ್ರತಿಭಟನೆ.

ಮಂಡ್ಯ: ಕಾವೇರಿ ನೀರನ್ನು ಕದ್ದುಮುಚ್ಚಿ ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಕರವೇ ಅಧ್ಯಕ್ಷರಾದ ಡಿ.ಎಸ್. ವೇಣು...

ಕಾವೇರಿ ನೀರು ಬಿಡುಗಡೆಗೆ CWRC ಶಿಫಾರಸು: ಮಂಡ್ಯದಲ್ಲಿ ರೈತರ ಆಕ್ರೋಶ, ರಸ್ತೆ ತಡೆ

ಮಂಡ್ಯ: ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 12 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮಾಡಿರುವ ಶಿಫಾರಸಿಗೆ ಮಂಡ್ಯದಲ್ಲಿ ರೈತರು ಹಾಗೂ ಕನ್ನಡಪರ...

ಅಹಿಂದ ವರ್ಗಗಳ ಸಂಘಟನೆಯಲ್ಲಿ ನನ್ನ ಕೊಡುಗೆಯಿದೆ; ಮಂಡ್ಯಕ್ಕೆ ನೀಡಿರುವ ಕೊಡುಗೆ ಏನೆಂದು ಕುಮಾರಸ್ವಾಮಿ ಉತ್ತರಿಸಲಿ: ಸಿಎಂ ಸಿದ್ದರಾಮಯ್ಯ ಸವಾಲು

ಹಾಸನ: ಅಹಿಂದ ವರ್ಗಗಳ ಸಂಘಟನೆಯಲ್ಲಿ ನನ್ನ ಕೊಡುಗೆಯಿದೆ. ಮಂಡ್ಯಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಕೊಡುಗೆಗಳೇನು ಎಂದು ಅವರು ಸ್ಪಷ್ಟಪಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಅಹಿಂದ...

ಕೊ*ಲೆಯಾಗಲು, ಕೊ*ಲ್ಲಲು ಅವರೀಗ ‘ಗೌಡ’ರನ್ನು ಹುಡುಕಿಕೊಂಡು ಬಂದಿದ್ದಾರೆ ಎಚ್ಚರ !

ಮಂಗಳೂರಿನ ಹಿಂದುತ್ವ ಯುವಕರನ್ನು ರೌಡಿಶೀಟರ್ ಮಾಡಿ, ಗಡಿಪಾರಿಗೆ ಆದೇಶ ಹೊರಟ ಬಳಿಕ ಅವರು ಮಂಗಳೂರು ಬಿಟ್ಟು ಮದ್ದೂರಿಗೆ ಬಂದರು. ಮದ್ದೂರಿನಲ್ಲಿ ರೌಡಿಶೀಟರ್ ಗಳ ಪಟ್ಟಿ ಸಿದ್ದವಾದ ಬಳಿಕ ಇನ್ಯಾರೂ ಕಾಲಾಳು ಸಿಗಲ್ಲ ಎಂದಾಗ...

ಮಂಡ್ಯ ಕಸಾಪ ಸಮ್ಮೇಳನ: ಭ್ರಷ್ಟಾಚಾರ ಕುರಿತು ಸಿಐಡಿ, ಇಡಿ ಅಥವಾ ಸಿಬಿಐ ತನಿಖೆಗೆ ಆಗ್ರಹ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಮಾಜಿ ಶಾಸಕ ಕೆ.ಅನ್ನದಾನಿ ಒತ್ತಾಯಿಸಿದ್ದಾರೆ. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಪ ಅಧ್ಯಕ್ಷ...

ಆತ್ಮಹತ್ಯೆಗೆ ಕಾವೇರಿ ನದಿಗೆ ಹಾರಿದ ಯುವತಿಯನ್ನು ರಕ್ಷಿಸಿದ  ಪೊಲೀಸರು

ಶ್ರೀರಂಗಪಟ್ಟಣ: ಆತ್ಮಹತ್ಯೆ ಮಾಡಿಕೊಳ್ಳಲು ಕಾವೇರಿ ನದಿಗೆ ಹಾರಿದ್ದ ಬೆಂಗಳೂರು ಮೂಲದ ಯುವತಿಯನ್ನು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿ ಎಂಬ ಗ್ರಾಮದ ಸಮೀಪ ನದಿ ಮಧ್ಯದಲ್ಲಿದ್ದ ಮರಕ್ಕೆ...

ಐಪಿಎಲ್‌ ಬೆಟ್ಟಿಂಗ್‌ ಗೆ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ; 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

ಮಂಡ್ಯ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯಾವಳಿಗಳು ನಡೆಯುವಾಗ ಬೆಟ್ಟಿಂಗ್‌ ಆಡಲು ಮನೆಗಳ್ಳತನ ಮಾಡುತ್ತಿದ್ದ ಓರವ ಕಳ್ಳನನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ. ಸಂತೋಷ್‌ ಅಲಿಯಾಸ್ ಐಪಿಎಲ್ ಸಂತೋಷ್ ಬಂಧಿತ ಆರೋಪಿ. ಹಾಸನ ಜಿಲ್ಲೆಯ ಆಲೂರು ತಾಲೂಕಿನ...

ಸಂಚಾರಿ ಪೊಲೀಸರ ಯಡವಟ್ಟಿಗೆ ಮೂರುವರೆ ವರ್ಷದ ಮಗು ಸಾವು; ಪೋಷಕರ ಆಕ್ರಂದನ, ಮೂವರು ಎಎಸ್‌ ಐ ಗಳ ಅಮಾನತು

ಮಂಡ್ಯ: ಸಂಚಾರಿ ಪೊಲೀಸರ ಯಡವಟ್ಟಿನಿಗೆ ಮೂರುವರೆ ವರ್ಷದ ಮಗು ಅಸುನೀಗಿದ ಹೃದಯ ವಿದ್ರಾವಕ ಘಟನೆ ಮಂಡ್ಯದ ಸ್ವರ್ಣಸಂದ್ರ ಬಳಿ ನಡೆದಿದೆ. ಮೃತ ಬಾಲಕಿಯನ್ನು ಮದ್ದೂರು ತಾಲೂಕಿನ ಗೊರವನಹಳ್ಳಿಯ ಅಶೋಕ್ ವಾಣಿ ದಂಪತಿಯ ಪುತ್ರಿ...

Latest news

- Advertisement -spot_img