- Advertisement -spot_img

TAG

mallikarjunkharge

ದೇಶದಾದ್ಯಂತ ಜಾತಿ ಗಣತಿ, ScSP/TSP ಕಾಯ್ದೆ: AICC ಅಧ್ಯಕ್ಷ ಖರ್ಗೆ ಘೋಷಿಸಿದ ಭಾಗೀದಾರೀ ನ್ಯಾಯದ ಗ್ಯಾರಂಟಿಗಳು

ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ಹಿಡಿದರೆ ಮಹಿಳೆಯರ ಅಭ್ಯುದಯಕ್ಕಾಗಿ 5 ವಿಶೇಷ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಇತ್ತೀಚೆಗೆ ರಾಹುಲ ಗಾಂಧಿಯವರು ಘೋಷಣೆ ಮಾಡಿದ ಬೆನ್ನಲ್ಲೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭೆ ಚುನಾವಣೆ: ಮತದಾನ ಯಾವಾಗ ಗೊತ್ತೇ?

ಕೇಂದ್ರ ಚುನಾವಣಾ ಆಯೋಗ ಮುಂಬರುವ ಲೋಕಸಭೆ ಚುನಾವಣೆ ದಿನಾಂಕವನ್ನು ಶನಿವಾರ ಪ್ರಕಟಿಸಿದರು. ದೇಶದಾದ್ಯಂತ 543 ಲೋಕಸಭಾ ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಚುನಾವಣಾ ಮಾದರಿ ನೀತಿ...

ಬದಲಾಗಬೇಕಾದದ್ದು ಇಸ್ಲಾಮೋಫೋಬಿಯಾ ಮನೋಧರ್ಮ

ಯಾವುದೇ ಒಂದು ಧರ್ಮವನ್ನು ಇಲ್ಲವೇ ಸಮುದಾಯವನ್ನು ಸಾರಾಸಗಟಾಗಿ ದ್ವೇಷಿಸುವ, ದ್ರೋಹಿಗಳೆಂದು ನಿಂದಿಸುವ, ಭಯೋತ್ಪಾದಕರು ಎಂದು ಕರೆಯುವ ಕ್ರಮವೇ ಕೋಮುವಾದ ಎನ್ನುವ ಮನೋವ್ಯಾಧಿ ಹೆಚ್ಚಿಸುವ ವೈರಸ್ ಆಗಿದೆ. ಹಿಂದುತ್ವವಾದಿಗಳು ಹುಟ್ಟು ಹಾಕಿದ ಈ ರೋಗಲಕ್ಷಣಗಳು...

ಕಾಂಗ್ರೆಸ್‌ನಿಂದ ಮತ್ತೆ ಎರಡು ಹೊಸ ಗ್ಯಾರಂಟಿಗಳ ಘೋಷಣೆ; ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಯಶಸ್ವಿಯಾದ ಬೆನ್ನಲ್ಲೇ ದೇಶಕ್ಕೆ ಈ ಮಾದರಿಯನ್ನು ಅನ್ವಯಿಸಲು ಎಐಸಿಸಿ ಮುಂದಾಗಿದೆ. ಹೌದು, ಲೋಕಸಭಾ ಚುನಾವಣೆ ಹತ್ತಿರವಿದ್ದು, ಜನರ ಮತಗಳನ್ನು ಸೆಳೆಯಲು ಕಾಂಗ್ರೆಸ್‌ ಎರಡು ಹೊಸ ಗ್ಯಾರಂಟಿ ಘೋಷಣೆ ಮಾಡಿದೆ. ಬೆಂಗಳೂರು...

7ನೇ ವೇತನ ಆಯೋಗ ವರದಿ ಸಲ್ಲಿಕೆ: ವರದಿ ಪರಿಶೀಲಿಸಿ, ಸೂಕ್ತ ತೀರ್ಮಾನ: ಸಿಎಂ ಸಿದ್ದರಾಮಯ್ಯ

ರಾಜ್ಯದ 7ನೇ ವೇತನ ಆಯೋಗವು ಇಂದು ವರದಿಯನ್ನು ಸಲ್ಲಿಸಿದ್ದು ಮೂಲವೇತನದ ಶೇಕಡ 27.5 ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ವರದಿಯನ್ನು ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ರಾಜ್ಯದಲ್ಲಿ ಬಿಜೆಪಿ ಬಂಡಾಯದ ನಡುವೆಯೇ ಮೋದಿ ಲೋಕ ಚುನಾವಣೆ ಪ್ರಚಾರ ಆರಂಭ : ಯಾವ ಕ್ಷೇತ್ರದ ಪರಿಸ್ಥಿತಿ ಹೇಗಿದೆ?

ಲೋಕಸಭೆ ಚುನಾವಣೆಗೆ  ಕರ್ನಾಟಕದ 20 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಣೆ ಮಾಡಿದ ಬೆನ್ನಲ್ಲೇ ಟಿಕೆಟ್ ವಂಚಿತರ ಆಕ್ರೋಶ ಸ್ಫೋಟಗೊಂಡಿದೆ. ಟಿಕೆಟ್ ಕೈತಪ್ಪಿದ ಹಾಲಿ ಸಂಸದರು, ಟಿಕೆಟ್ ಮೇಲೆ ಕಣ್ಣಿಟ್ಟು ಎಲ್ಲ ರೀತಿಯಲ್ಲಿ ಸಜ್ಜಾಗಿದ್ದವರು...

ಜನರ ಸೇವೆ ಮಾಡಲು ರಾಜಕಾರಣ ಒಂದೇ ದಾರಿ ಅಂತ ಯಾವ ಮೂರ್ಖ ಹೇಳಿದ? ಡಾ.ಮಂಜುನಾಥ್ ನಿಲುವಿಗೆ ನಾಗತಿಹಳ್ಳಿ ಚಂದ್ರಶೇಖರ್ ಬೇಸರ

ನಮ್ಮ ಪ್ರೀತಿಯ ವೈದ್ಯ ಡಾ. ಸಿ.ಎನ್. ಮಂಜುನಾಥ್ ರಾಜಕಾರಣ ಪ್ರವೇಶಿಸಿದ್ದು ದುರದೃಷ್ಟಕರ. ಕಾರಣ ಏನೇ ಇರಲಿ. ಇಲ್ಲಿ ಪಡೆದುದನ್ನು ಅಲ್ಲಿ ಕಳೆದುಕೊಳ್ಳಬಹುದೇನೋ ಎಂದು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತ ಪಡಿಸಿದ್ದಾರೆ. ಈ...

ಬೆಂಗಳೂರಿನ ಅಶೋಕ ಫಿಲ್ಲರ್‌ ಬಳಿ ಅಕ್ರಮ ಕಟ್ಟಡ ನಿರ್ಮಾಣ: ದೂರು ನೀಡಿದರು ಕ್ಯಾರೆ ಅನ್ನದ ಬಿಬಿಎಂಪಿ!

ಬೆಂಗಳೂರಿನ ಪಾರಂಪರಿಕ ತಾಣವಾದ ಜಯನಗರದ ಅಶೋಕ ಪಿಲ್ಲರ್‌ ಬಳಿ ಅಕ್ರಮ ಕಟ್ಟಡ ತಲೆ ಎತ್ತುತ್ತಿದ್ದರು ಈ ಕುರಿತು ಬಿಬಿಎಂಪಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ...

ಭಾರತ್‌ ಜೋಡೋ ನ್ಯಾಯ ಯಾತ್ರೆ- 62 ನೆಯ ದಿನ

ನರೇಂದ್ರ ಮೋದಿಯವರು ಮುಂದಿಟ್ಟ ಎಲೆಕ್ಟೋರಲ್ ಬಾಂಡ್ ನ ಪರಿಕಲ್ಪನೆಯೇನೆಂದರೆ, ಅದು ಜಗತ್ತಿನ ಅತಿ ದೊಡ್ಡ ವಸೂಲಿ ದಂಧೆ. ಇದು ಜಗತ್ತಿನ ಅತಿ ದೊಡ್ಡ ಭ್ರಷ್ಟಾಚಾರ. ಇದರಲ್ಲಿ ಸಿಬಿಐ, ಇಡಿ, ಐಟಿ ಒತ್ತಡ ಹಾಕಿ...

ನಾಳೆ ಸಿಎಂ ಸಿದ್ಧರಾಮಯ್ಯಗೆ ‘7ನೇ ವೇತನ ಆಯೋಗ’ದ ವರದಿ ಸಲ್ಲಿಕೆ : ಸರ್ಕಾರಿ ನೌಕರರಲ್ಲಿ ಸಂತಸ!

ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಕನಸು ನನಸಾಗುವ ಸಮಯ ಹತ್ತಿರವಿದೆ. ಹೌದು, 7ನೇ ವೇತನ ಆಯೋಗದ ಜಾರಿಗೆ ದಿನಗಣನೆ ಆರಂಭಗೊಂಡಿದೆ. ನಾಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು...

Latest news

- Advertisement -spot_img